70th National Film Awards; ಮಲಯಾಳದ ಆಟ್ಟಂ ಅತ್ಯುತ್ತಮ ಸಿನೆಮಾ

Team Udayavani, Aug 17, 2024, 6:39 AM IST

1-attam-aa

ಹೊಸದಿಲ್ಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಈ ಬಾರಿ ದಕ್ಷಿಣದ ಚಿತ್ರಗಳು ಹೆಚ್ಚು ಪ್ರಶಸ್ತಿ ಗಳಿಸಿರುವುದು ವಿಶೇಷ. ಮಲಯಾಳದ ಆಟ್ಟಂ, ಕನ್ನಡದ ಕಾಂತಾರ, ಕೆಜಿಎಫ್-2, ತಮಿಳಿನ ತಿರುಚಿತ್ರಂಬಲಂ ಸೇರಿ ಹಲವು ಪ್ರಾದೇಶಿಕ ಚಿತ್ರಗಳೇ ಈ ಬಾರಿ ಪ್ರಶಸ್ತಿ ಗಳಿಸಿಕೊಂಡಿವೆ.

ಆನಂದ್‌ ಏಕರ್ಷಿ ನಿರ್ದೇಶನದ “ಆಟ್ಟಂ’ ಮಲಯಾಳದ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ಹಿಂದಿಯ “ಊಂಚಾಯಿ’ ಚಿತ್ರಕ್ಕಾಗಿ ಸೂರಜ್‌ ಬರ್ಜತ್ಯ ಪಡೆದಿದ್ದಾರೆ. ಅತ್ಯುತ್ತಮ ನಟ ಕನ್ನಡದ ರಿಷಬ್‌ ಶೆಟ್ಟಿಯಾದರೆ, ಅತ್ಯುತ್ತಮ ನಟಿ ವಿಭಾಗದಲ್ಲಿ ತಮಿಳಿನ ‘ತಿರುಚಿತ್ರಂಬಲಂ’ಗಾಗಿ ನಿತ್ಯಾ ಮೆನನ್‌ ಹಾಗೂ ಗುಜರಾತಿ ಚಿತ್ರ “ಕಛ್ ಎಕ್ಸ್‌ಪ್ರೆಸ್‌’ ಗಾಗಿ ಮಾನಸಿ ಪರೇಖ್‌ ಜಂಟಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಹಿನ್ನಲೆ ಗಾಯಕ ವಿಭಾಗದಲ್ಲಿ ಹಿಂದಿಯ ಬ್ರಹ್ಮಾಸ-1 ಚಿತ್ರದ “ಕೇಸರಿಯಾ’ ಹಾಡಿಗೆ ಅರಿಜಿತ್‌ ಸಿಂಗ್‌ಗೆ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಹಿನ್ನಲೆ ಗಾಯಕಿ ವಿಭಾಗದಲ್ಲಿ ಮಲಯಾಳದ ಸೌದಿ ವೆಲ್ಲಕ್ಕ ಚಿತ್ರದ “ಚಾಯುಂ ವೇಯಿಲ್‌’ ಹಾಡಿಗೆ ಬಾಂಬೆ ಜಯಶ್ರೀ ಅವರಿಗೆ ಲಭಿಸಿದೆ. ತಮಿಳಿನ ಪೊನ್ನಿ ಯಿನ್‌ ಸೆಲ್ವನ್‌-1ರ ಅತ್ಯುತ್ತಮ ಛಾಯಾಗ್ರಹಣಕ್ಕೆ ರವಿ ವರ್ಮನ್‌, ಅತ್ಯುತ್ತಮ ಚಿತ್ರಕಥಗೆ ಮಲಯಾಳದ ಆಟ್ಟಂ ಚಿತ್ರದ ಆನಂದ್‌ ಏಕರ್ಷಿ, ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ಹಿಂದಿಯ ಬ್ರಹ್ಮಾಸ್ತ್ರ-1 ಪ್ರಶಸ್ತಿಗೆ ಪಾತ್ರವಾ ಗಿದೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹರಿಯಾಣ ಚಿತ್ರ ಫೌಜಾದ ಪವನ್‌ ರಾಜ್‌ ಮಲ್ಹೋತ್ರಾಗೆ ಲಭಿಸಿದ್ದು, ಪೋಷಕ ನಟಿ ಹಿಂದಿಯ ಊಂಚಾಯಿ ಚಿತ್ರಕ್ಕೆ ನೀನಾ ಗುಪ್ತಾ ಅವರಿಗೆ ದೊರಕಿದೆ. ಮನೋಜ್‌ ಬಾಜಪೇಯಿ ಅಭಿನಯದ ಹಿಂದಿಯ ಗುಲ್‌ಮೊಹರ್‌ ಚಿತ್ರ ವಿಶೇಷ ಉಲ್ಲೇಖಿತ ಚಿತ್ರವಾಗಿದೆ.

ಫೀಚರ್‌ ವಿಭಾಗ
ಅತ್ಯುತ್ತಮ ಚಲನಚಿತ್ರ: ಆಟ್ಟಂ(ಮಲಯಾಳ)
ಜನಪ್ರಿಯ ಚಿತ್ರ: ಕಾಂತಾರ(ಕನ್ನಡ)
ಅತ್ಯುತ್ತಮ ನಿರ್ದೇಶಕ: ಸೂರಜ್‌ ಭರ್ಜತ್ಯ(ಊಂಚಾಯಿ-ಹಿಂದಿ)
ಪೋಷಕ ನಟಿ- ನೀನಾ ಗುಪ್ತಾ
ಅತ್ಯುತ್ತಮ ನಟಿ: ನಿತ್ಯ ಮೆನನ್‌(ತಿರುಚಿತ್ರಂಬಲಂ-ತಮಿಳು), ಮಾನಸಿ ಪರೇಖ್‌(ಕಛ್ ಎಕ್ಸ್‌ಪ್ರೆಸ್‌-ಗುಜರಾತಿ)
ಅತ್ಯುತ್ತಮ ಚೊಚ್ಚಲ ನಿರ್ದೇಶನ:
ಪ್ರಮೋದ್‌ ಕುಮಾರ್‌(ಫೌಜಾ-ಹರಿಯಾಯಣ್ವಿ)

ನಾನ್‌ ಫೀಚರ್‌ ವಿಭಾಗ
ಅತ್ಯುತ್ತಮ ಚಿತ್ರ: ಆಯೆನಾ(ಹಿಂದಿ)
ಅತ್ಯುತ್ತಮ ಸಾಕ್ಷ್ಯಚಿತ್ರ: ಮರ್ಮರ್ಸ್‌ ಆಫ್ ದಿ ಜಂಗಲ್‌(ಮರಾಠಿ)
ಅತ್ಯುತ್ತಮ ಜೀವನಚರಿತ್ರೆ: ಆಣಖೀ ಏಕ್‌ ಮೊಹೆಂಜೋದಾರೊ(ಮರಾಠಿ)
ಅತ್ಯುತ್ತಮ ಸಂಗೀತ ನಿರ್ದೇಶನ: ವಿಶಾಲ್‌ ಭಾರಧ್ವಾಜ್‌ (ಫ‌ುರ್ಸತ್‌-ಹಿಂದಿ)
ಅತ್ಯುತ್ತಮ ನಿರೂಪಣೆ: ಮರ್ಮರ್ಸ್‌ ಆಫ್ ದಿ ಜಂಗಲ್‌(ಮರಾಠಿ)

ಟಾಪ್ ನ್ಯೂಸ್

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್‌ ಶೆಟ್ಟಿಗೆ ಗಂಭೀರ ಗಾಯ

Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್‌ ಶೆಟ್ಟಿಗೆ ಗಂಭೀರ ಗಾಯ

Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ

Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ

7

SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

Ramayana: ಎರಡು ಭಾಗಗಳಾಗಿ ಬರಲಿದೆ‌ ಬಿಗ್‌ ಬಜೆಟ್ ʼರಾಮಾಯಣʼ; ರಿಲೀಸ್‌ ಡೇಟ್‌ ಅನೌನ್ಸ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

6

Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.