ವಿದ್ಯುತ್ ಜಂಕ್ಷನ್ ಪೆಟ್ಟಿಗೆ ಪ್ರಕರಣ: ಅನುಷ್ಕಾಗೆ ಕ್ಲೀನ್ ಚಿಟ್!
Team Udayavani, Jul 12, 2017, 1:37 PM IST
ಮುಂಬಯಿ: ನಗರದ ವೆಸೋìವಾ ಟವರ್ನ 20ನೇ ಮಹಡಿಯಲ್ಲಿ ಎಲ್ಲರೂ ನಡೆದಾಡುವ ದಾರಿಯಲ್ಲಿ ವಿದ್ಯುತ್ ಜಂಕ್ಷನ್ ಪೆಟ್ಟಿಗೆಯನ್ನು ಅಳವಡಿಸಿದ್ದಕ್ಕಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರ ವಿರುದ್ಧ ದಾಖಲಾಗಿದ್ದ ದೂರಿನ ಸಂಬಂಧ ತನಿಖೆ ನಡೆಸಿದ ಬಿಎಂಸಿ ಅನುಷ್ಕಾ ಶರ್ಮಳಿಗೆ ಕ್ಲೀನ್ಚಿಟ್ ನೀಡಿದೆ.
ಬದ್ರೀನಾಥ್ ಟವರ್ನ 16ನೇ ಮಹಡಿಯಲ್ಲಿ ವಾಸವಾಗಿರುವ ಸುನಿಲ್ ಬಾತ್ರಾ ಮೇನಲ್ಲಿ ಬಿಎಂಸಿ ಆಯುಕ್ತ ಅಜಯ್ ಮೆಹ್ತಾ ಅವರಿಗೆ ಈ ದೂರನ್ನು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಸ್ಥಳೀಯ ವಾರ್ಡ್ ಕಚೇರಿ ಅನುಷ್ಕಾ ಶರ್ಮರ ಈ ಕ್ರಮ ಆಕ್ಷೇಪಕಾರಿ ಎಂದು ತಿಳಿಸಿತ್ತಾದರೂ ಇದೀಗ ಇದೇ ಕಚೇರಿಯಿಂದ ದೂರುದಾರರಿಗೆ ಪತ್ರವನ್ನು ಬರೆದು ವಿದ್ಯುತ್ ಜಂಕ್ಷನ್ ಬಾಕ್ಸ್ ಅಳವಡಿಸಲಾಗಿರುವ ಸ್ಥಳವು ಅನುಷ್ಕಾ ಶರ್ಮಳಿಗೆ ಸೇರಿದ್ದಾಗಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.