Mammootty: ಮಲಯಾಳಂ ನಟ ಮಮ್ಮುಟಿ ಕಿರಿಯ ಸಹೋದರಿ ನಿಧನ; ಒಂದೇ ವರ್ಷ ಎರಡು ಸಾವು ಕಂಡ ಕುಟುಂಬ
Team Udayavani, Sep 12, 2023, 12:11 PM IST
ಕೊಚ್ಚಿ: ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಕುಟುಂಬ ಮತ್ತೆ ದುಃಖದ ಕಡಲಲ್ಲಿ ಮುಳುಗಿದೆ. ನಟ ಮಮ್ಮುಟ್ಟಿ ಅವರ ತಂಗಿ ಅಮೀನಾ (70) ನಿಧನರಾಗಿದ್ದಾರೆ.
ಅಮೀನಾ (ನಸೀಮಾ ಎಂದು ಕರೆಯಲಾಗುತ್ತಿತ್ತು) ಅವರು ಕಳೆದ ಕೆಲ ಸಮಯದಿಂದ ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಇವರು ಕಂಜಿರಪಳ್ಳಿ ಪರಯ್ಕ್ಕಲ್ ಕುಟುಂಬದ ದಿವಂಗತ ಪಿ ಎಂ ಸಲೀಂ ಅವರ ಪತ್ನಿ.
ಇತ್ತೀಚೆಗೆ ಮಮ್ಮುಟ್ಟಿ(ಸೆ.7 ರಂದು) ತನ್ನ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂತೋಷ ಇರುವಾಗಲೇ ಅವರ ಕುಟುಂಬಕ್ಕೆ ಮತ್ತೊಂದು ಆಘಾತಕಾರಿ ಪರಿಸ್ಥಿತಿ ಎದುರುರಾಗಿದೆ.
ಅಮೀನಾ ಮಮ್ಮುಟ್ಟಿಯ ಕಿರಿಯ ಸಹೋದರಿ ಆಗಿದ್ದರು. ಅಮೀನಾ ಅವರು ಒಡಹುಟ್ಟಿದವರಾದ ಮಮ್ಮುಟ್ಟಿ, ಇಬ್ರಾಹಿಂ ಕುಟ್ಟಿ, ಝಕರಿಯಾ ಪಾನಪರಂಬಿಲ್, ಸೌದಾ, ಮತ್ತು ಶಫೀನಾ ಅವರನ್ನು ಅಗಲಿದ್ದಾರೆ. ಅಮೀನಾ ಅವರು ಮಕ್ಕಳಾದ ಜಿಬಿನ್ ಸಲೀಂ, ಜೂಲಿ ಮತ್ತು ಜುಬಿ ಅವರನ್ನು ಅಗಲಿದ್ದಾರೆ.
ಇವರ ಅಂತಿಮ ವಿಧಿವಿಧಾನಗಳು ಬುಧವಾರ (ಸೆ.13) ನಡೆಯಲಿದೆ ಎಂದು ವರದಿ ತಿಳಿಸಿದೆ.
2023 ರ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಕುಟುಂಬಕ್ಕೆ ದುಃಖದಾಯಕ ವರ್ಷವಾಗಿದೆ ಎಂದರೆ ತಪ್ಪಾಗದು. ಇದೇ ವರ್ಷ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ (93) ಅವರು ನಿಧನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.