Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Team Udayavani, Dec 17, 2024, 6:55 AM IST
ಮೀರತ್: ಬಾಲಿವುಡ್‌ನ ಖ್ಯಾತ ನಟ ಶಕ್ತಿ ಕಪೂರ್ ಅಪಹರಣದ ಬಲೆಯಿಂದ ಸ್ವಲ್ಪದರಲ್ಲೇ ಪಾರಾಗಿ ದ್ದಾರೆ. ಇನ್ನೊಬ್ಬ ನಟ ಮುಷ್ತಾಕ್ ಖಾನ್ ಅಪಹರಣ ಕಾರರ ಬಂಧನ ಬೆನ್ನಲ್ಲೇ ಈ ವಿಚಾರ ಬಹಿರಂಗ ಗೊಂಡಿದೆ.
ಕಾರ್ಯಕ್ರಮಕ್ಕೊಂದಕ್ಕೆ 25,000 ರೂ. ಮುಂಗಡ ಹಾಗೂ ವಿಮಾನದ ಟಿಕೆಟ್ ಕಳಿಸಿ ಖಾನ್‌ರನ್ನು ನ.20ಕ್ಕೆ ಉತ್ತರಪ್ರದೇಶಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ಇಳಿದ ಅನಂತರ ಮುಷ್ತಾಕ್‌ರನ್ನು ಅಪಹರಿಸಿ ಹಣ ವಸೂಲಿ ಮಾಡಲಾಯಿತು. ಈ ಪ್ರಕರಣದಲ್ಲಿ ನಾಲ್ವರ ಬಂಧನವಾಗಿದೆ. ಈ ವೇಳೆ ಶಕ್ತಿ ಕಪೂರ್ ಇದೇ ಗುಂಪಿನಿಂದ ಪಾರಾಗಿದ್ದಾರೆ ಎಂದು ಗೊತ್ತಾಗಿದೆ. ಕಪೂರ್‌ಗೂ ಕಾರ್ಯಕ್ರಮವೊಂದಕ್ಕೆ ಕರೆದು 5 ಲಕ್ಷ ರೂ. ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಮುಂಗಡ ಮೊತ್ತ ಜಾಸ್ತಿ ಕೇಳಿದ್ದಕ್ಕೆ ವ್ಯವಹಾರ ಕುದುರಿರಲಿಲ್ಲ. ಹೀಗಾಗಿ ಅವರು ಬಚಾವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್ ಬಾಕ್ಸಾಫೀಸ್ ರಿಪೋರ್ಟ್
Mushtaq Khan: ಕಾರ್ಯಕ್ರಮಕ್ಕೆ ಆಹ್ವಾನಿಸಿ ಖ್ಯಾತ ನಟನ ಅಪಹರಣ.. 12 ಗಂಟೆ ಚಿತ್ರಹಿಂಸೆ
Kapoor’s ; ರಾಜ್ ಕಪೂರ್ ಕುಟುಂಬದಿಂದ ಪ್ರಧಾನಿ ಮೋದಿ ಭೇಟಿ: ಕರೀನಾ ಧನ್ಯವಾದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.