Amala Paul: ಎಂಗೇಜ್ಮೆಂಟ್ ರಿಂಗ್ ಹಾಕಿ ಚುಂಬನ; ಮದುವೆಗೆ ಎಸ್ ಎಂದ ʼಹೆಬ್ಬುಲಿʼ ಬೆಡಗಿ
ಸ್ನೇಹಿತನ ಪ್ರೇಮ ನಿವೇದನೆ ಒಪ್ಪಿದ ಅಮಲಾ ಪೌಲ್
Team Udayavani, Oct 26, 2023, 4:56 PM IST
ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ತನ್ನ ಸ್ನೇಹಿತನ ಪ್ರೇಮ ನಿವೇದನೆಗೆ ಎಸ್ ಹೇಳುವ ಮೂಲಕ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ.
ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಬಹುಭಾಷಾ ಸಿನಿಮಾರಂಗದಲ್ಲಿ ನಟಿಸಿರುವ ಅಮಲಾ ಪೌಲ್ ತನ್ನ ಸ್ನೇಹಿತ ಜಗತ್ ದೇಸಾಯಿ ಅವರ ಪ್ರೇಮ ನಿವೇದನೆಗೆ ಒಪ್ಪಿಕೊಂಡು ರೊಮ್ಯಾಂಟಿಕ್ ಆಗಿ ಎಂಗೇಜ್ ಮೆಂಟ್ ರಿಂಗ್ ಹಾಕಿಸಿಕೊಂಡಿದ್ದಾರೆ.
ರೆಸ್ಟೋರೆಂಟ್ ವೊಂದರಲ್ಲಿ ಅಮಲಾ – ಜಗತ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಜಗತ್ ಹಂಚಿಕೊಂಡಿದ್ದಾರೆ. ಮಂಡಿಯೋರಿ ತನ್ನ ಪ್ರೇಯಸಿಗೆ ಎಂಗೇಜ್ ಮೆಂಟ್ ರಿಂಗ್ ಹಾಕಿದ್ದಾರೆ. ಮದುವೆ ಆಗುತ್ತೀಯಾ ಎಂದು ಕೇಳಿದ್ದಾರೆ. ಇದಕ್ಕೆ ನಟಿ ಒಪ್ಪಿದ್ದಾರೆ. ಆ ಬಳಿಕ ಇಬ್ಬರು ರೊಮ್ಯಾಂಟಿಕ್ ಆಗಿ ಲಿಪ್ ಲಾಕ್ ಮಾಡಿದ್ದಾರೆ. ಇದರ ಜೊತೆಗೆ ನಟಿಗೆ ಹುಟ್ಟುಹಬ್ಬದ ಶುಭಾಶಯವನ್ನು ಜಗತ್ ಕೋರಿದ್ದಾರೆ.
ಅಮಲಾ ಪೌಲ್ 2014 ರಲ್ಲಿ ʼ ದೈವ ತಿರುಮಗಲ್ʼ ಸಿನಿಮಾದ ನಿರ್ದೇಶಕ ಎಎಲ್ ವಿಜಯ್ ಅವರನ್ನು ವಿವಾಹವಾಗಿದ್ದರು. ಆದರೆ ಸಿನಿಮಾರಂಗದಲ್ಲಿ ವೃತ್ತಿ ಜೀವನವನ್ನು ಮುಂದುವರೆಸುವುದು ಬೇಡ ಎಂದು ಅತ್ತೆ ಹೇಳಿದ್ದರಿಂದ ನಟಿಯ ದಾಂಪತ್ಯ ಜೀವನ ಮುರಿದುಹೋಗಿತ್ತು. 2017 ರಲ್ಲಿ ಇಬ್ಬರು ದೂರವಾಗಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.