‘ಬೇಸಗೆಯ 12 ದಿನಗಳು’ ; ಇಂಟರ್ನೆಟ್ ನಲ್ಲಿ ಕಿಚ್ಚೆಬ್ಬಿಸುತ್ತಿವೆ ಸನ್ನಿಯ ಆ ಮೋಹಕ ಭಂಗಿಗಳು!

‘ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಹಾಗೇ ಕನಸಿನ ಲೋಕಕ್ಕೆ ಪಯಣಿಸಿ. ಎಲ್ಲವೂ ಒಂದರ ಹಿಂದೆ ಒಂದಾಗಿ ಬರುತ್ತಿದೆ’

Team Udayavani, Apr 8, 2020, 4:25 PM IST

‘ಬೇಸಗೆಯ 12 ದಿನಗಳು’ ; ಇಂಟರ್ನೆಟ್ ನಲ್ಲಿ ಕಿಚ್ಚೆಬ್ಬಿಸುತ್ತಿವೆ ಸನ್ನಿಯ ಆ ಮೋಹಕ ಭಂಗಿಗಳು!

ಮುಂಬಯಿ: ಒಂದೆಡೆ ವಿಶ್ವಾದ್ಯಂತ ಕೋವಿಡ್ 19 ವೈರಸ್ ಕಾಟ ಇನ್ನೊಂದೆಡೆ ಭಾರತದಲ್ಲಿ 21 ದಿನಗಳ ಲಾಕ್ ಡೌನ್ ಕಷ್ಟ, ಇವೆಲ್ಲದರ ನಡುವೆ ಮಂಡೆಬಿಸಿಯಲ್ಲಿ ಮನೆಯಲ್ಲೇ ಕುಳಿತಿರುವ ಗಂಡು ಹೈಕಳ ಎದೆಯಲ್ಲಿ ಕಿಚ್ಚು ಹಚ್ಚುತ್ತಿದ್ದಾಳೆ ಇಲ್ಲೊಬ್ಬಳು ಮನಮೋಹಿನಿ. ಹೌದು ಆಕೆ ಬೇರೆ ಯಾರೂ ಅಲ್ಲ ಪಡ್ಡೆಗಳ ಆಲ್ ಟೈಮ್ ಫೆವರಿಟ್ ಸನ್ನಿ ಲಿಯೋನ್!

ಲಾಕ್ ಡೌನ್ ಬಿಸಿ ಸನ್ನಿಯನ್ನೂ ಬಿಟ್ಟಿಲ್ಲ. ಆದರೆ ಹಾಗೆಂದು ಆಕೆ ಎಲ್ಲರಂತೆ ಮನೆಯಲ್ಲಿ ಸುಮ್ಮನೇ ಕುಳಿತಿಲ್ಲ! ಬದಲಾಗಿ ತನ್ನ ಮೋಹಕ ಭಂಗಿಗಗಳ ಒಂದೊಂದೇ ಫೊಟೋಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡುತ್ತಾ ಪಡ್ಡೆ ಹುಡುಗರ ಕನಸಿನ ರಾತ್ರಿಗಳನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತಿದ್ದಾಳೆ!

ಡಬ್ಬೂ ರತ್ನಾನಿ ಕೆಮರಾ ಕಣ್ಣುಗಳು ಅದೆಷ್ಟು ಪುಣ್ಯಮಾಡಿವೆಯೋ ಈ ಸ್ನಿಗ್ದ ಸೌಂದರ್ಯವನ್ನು ತನ್ನಲ್ಲಿ ಸೆರೆ ಹಿಡಿಯಲು ಎಂದು ಪಡ್ಡೆಗಳು ಅಸೂಯೆಪಡುವಂತೆ ಸನ್ನಿ ಲಿಯೋನ್ ಳ ಒಂದೊಂದು ಪೋಟೋಗಳೂ ಸಾವಿರ ಕಥೆಗಳನ್ನು ಹೇಳುವಂತಿದೆ. ಇನ್ನು ಹೆಚ್ಚು ಮಾತೇಕೆ ಬೇಕಾದರೆ ’12 ಡೇಸ್ ಆಫ್ ಸಮ್ಮರ್’ (ಬೇಸಗೆಯ ಈ 12 ದಿನಗಳು) ಕಾನ್ಸೆಪ್ಟ್ ನಲ್ಲಿ ಸನ್ನಿ ಲಿಯೋನ್ ತನ್ನ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಫೊಟೋಗಳನ್ನು ನೀವೂ ಒಮ್ಮೆ ನೋಡಿಬಿಡಿ. ಲಾಕ್ ಡೌನ್ ಟೆನ್ಷನ್ ಸ್ವಲ್ಪನಾದ್ರೂ ರಿಲೀಸ್ ಆಗ್ಲಿ!

‘ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಹಾಗೇ ಕನಸಿನ ಲೋಕಕ್ಕೆ ಪಯಣಿಸಿ. ಎಲ್ಲವೂ ಒಂದರ ಹಿಂದೆ ಒಂದಾಗಿ ಬರುತ್ತಿದೆ’ ಎಂದು ಸನ್ನಿ ಕ್ಯಾಪ್ಷನ್ ನೀಡಿರುವ ಫೊಟೋಗಳನ್ನು ಒಮ್ಮೆ ನೋಡಿಬಿಡಿ.

‘ಸ್ಲಿಟ್ಸ್ ವಿಲ್ಲಾ’ ಹಾಗೂ ‘ಹಾಂಟೆಡ್ ವೀಕೆಂಡ್ಸ್’ ನಂತಹ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್ ಕನ್ನಡ ಸೇರಿದಂತೆ ಹಲವಾರು ಭಾಷೆಯ ಚಿತ್ರಗಳಲ್ಲಿ ಹಾಡುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಸಿನಿ ಜೀವನದಲ್ಲಿ ಜನಪ್ರಿಯರಾಗಿದ್ದಾರೆ. ಡೇನಿಯಲ್ ವೆಬೆರ್ ಅವರನ್ನು ವಿವಾಹವಾಗಿ ಗೃಹಣಿಯಾಗಿರುವ ಸನ್ನಿಗೆ ಮಗಳು ನಿಶಾ ಹಾಗೂ ಅವಳಿ ಮಕ್ಕಳು ನೋಹಾ ಮತ್ತು ಆಶೆರ್ ಸೇರಿದಂತೆ ಮೂವರು ಮಕ್ಕಳ ತಾಯಿಯೂ ಆಗಿದ್ದಾರೆ.

ಟಾಪ್ ನ್ಯೂಸ್

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

1-sssk

Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್‌!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.