ತೃತೀಯ ಲಿಂಗಿಗಳಿಗೆ ಮನೆ: 1.5 ಕೋಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್
Team Udayavani, Mar 2, 2020, 1:33 PM IST
ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್, ತೃತೀಯ ಲಿಂಗಿಗಳ ಸುಮುದಾಯಕ್ಕೆ ಮನೆಗಳನ್ನು ನಿರ್ಮಿಸಿಕೊಡಲು 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರು ಈ ಯೋಜನೆ ಕೈಗೊಂಡಿರುವ ‘ಲಕ್ಷ್ಮಿ ಬಾಂಬ್’ ನಿರ್ದೇಶಕ ರಾಘವ್ ಲಾರೆನ್ಸ್‌ರ ದತ್ತಿ ಸಂಸ್ಥೆಗೆ ಹಣ ನೀಡಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಲಾರೆನ್ಸ್, ನಮ್ಮ ದತ್ತಿ ಸಂಸ್ಥೆಗೆ 15 ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ನಾವು ತೃತೀಯ ಲಿಂಗಿ ಸಮುದಾಯಕ್ಕೆ ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೆ ಅಕ್ಷಯ್ 1.5 ಕೋಟಿ ರೂ. ನೀಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್
Saif Ali Khan Case: ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಆರೋಪಿ; ಮುಂಬೈ ಡಿಸಿಪಿ ಹೇಳಿದ್ದೇನು?
Saif Ali Khan: ಸೈಫ್ ಅಲಿಖಾನ್ಗೆ ಚಾಕು ಇರಿತ; ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.