‘ಚಲೋ ಸಬ್ ಲೋಗ್ ಮುಜ್ಹೇ ವಿಶ್ ಕರೋ’: ಅನುಪಮ್ ಖೇರ್ ಬರ್ತ್ ಡೇ ಟ್ವೀಟ್
Team Udayavani, Mar 7, 2019, 5:28 AM IST
ನಮ್ಮ ಹುಟ್ಟಿದ ದಿನಕ್ಕೆ ನಮ್ಮ ಬಂಧು ಬಳಗದವರು, ಗೆಳೆಯರು, ಹಿತೈಷಿಗಳು ನಮಗೆ ಶುಭ ಹಾರೈಸುವುದು ವಾಡಿಕೆ. ಇನ್ನು ಸೆಲೆಬ್ರಿಟಿಗಳ ಬರ್ತ್ ಡೇಗೆ ಅವರ ಅಭಿಮಾನಿಗಳು ಮತ್ತು ಇಂಡಸ್ಟ್ರಿ ಮಂದಿ ಶುಭಹಾರೈಸುವುದನ್ನು ಕಂಡಿದ್ದೇವೆ. ಆದರೆ ಬಾಲಿವುಡ್ ನ ವರ್ಸಟೈಲ್ ನಟರ ಪೈಕಿ ಒಬ್ಬರಾಗಿರುವ ಹಿರಿಯ ನಟ ಅನುಪಮ್ ಖೇರ್ ಅವರ ಬರ್ತ್ ಡೇ ಇವತ್ತು. ತಮ್ಮ ಹುಟ್ಟಿದ ದಿನಕ್ಕೆ ತಮ್ಮ ಜೀವನ ಗಾಥೆಯ ಒಂದು ನಿಮಿಷ ಅವಧಿಯ ಸಣ್ಣ ವಿಡಿಯೋ ತುಣುಕನ್ನು ಟ್ವಟರ್ ನಲ್ಲಿ ಅಪ್ ಲೋಡ್ ಮಾಡಿರುವ ಅನುಪಮ್ ಖೇರ್ ಈ ಮೂಲಕ ತಮ್ಮ ಜೀವನ ಯಾನ ಹಾಗೂ ಜೀವನ ಮಂತ್ರವನ್ನು ಅದರ ಮೂಲಕ ಪ್ರಕಟಪಡಿಸಿದ್ದಾರೆ.
इंडिया में आज मेरा हैपी बर्थ्डे है। न्यू यॉर्क में कल होगा।Happy Birthday to me. . Sharing my journey and mantra of life with you all in this one minute clip. “I only can change my life. No one else can do it for me.” Chalo!! Sab log mujhe wish karo! pic.twitter.com/RUKq4fTvE5
— Anupam Kher (@AnupamPKher) March 7, 2019
‘ಶಿಮ್ಲಾದ ಸಣ್ಣ ನಗರದಲ್ಲಿ ಹುಟ್ಟಿ ಬೆಳೆದ ಹಿಂದಿ ಮೀಡಿಯಂನ ಈ ವಿದ್ಯಾರ್ಥಿ ತನ್ನ ಜೀವನ ಯಾನದ ಭವ್ಯ ಕನಸನ್ನು ವಿಧವಿಧವಾಗಿ ಕಂಡಿದ್ದೇನೆ. ಅದರಲ್ಲಿ ಸಂಕಲ್ಪವಿದೆ, ಭಾವನೆಗಳಿವೆ, ಶಿಸ್ತು ಇದೆ, ಸ್ಪೂರ್ತಿಯಿದೆ, ಸಂತೋಷವಿದೆ – ಹಾಗಾಗಿ ನನ್ನ ಜೀವನವನ್ನು ನಾನು ಮಾತ್ರ ಬದಲಾಯಿಸಬಹುದಾಗಿದ್ದು ; ಬೇರಿನ್ಯಾರೂ ನನಗಾಗಿ ಇದನ್ನು ಮಾಡಲು ಸಾಧ್ಯವಿಲ್ಲ’ ಎಂಬ ಸಾಲುಗಳು ಆ ಒಂದು ನಿಮಿಷದ ವಿಡಿಯೋ ತುಣುಕಿನಲ್ಲಿದೆ. ‘ಚಲೋ ಸಬ್ ಲೋಗ್ ಮುಜ್ಹೇ ವಿಶ್ ಕರೋ..’ ಎಂದು ಅವರು ಈ ವೀಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ.
ಹಾಗಾದ್ರೆ ಬನ್ನಿ, ಬಾಲಿವುಡ್ ಕಂಡ ಈ ಸ್ಪೆಷಲ್ ನಟನಿಗೆ ನಾವೂ ಒಂದು ವಿಶ್ ಮಾಡೋಣ – ಹ್ಯಾಪಿ ಬರ್ತ್ ಡೇ ಅನುಪಮ್ ಖೇರ್ ಜೀ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.