![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 27, 2021, 2:51 PM IST
ಬಾಲಿವುಡ್ ನಟಿ ಸುಷ್ಮಿತಾ ಸೇನ್ ತಮ್ಮ ದೌರ್ಬಲ್ಯವೊಂದನ್ನು ಹೇಳಿಕೊಂಡಿದ್ದಾರೆ. ಈಗಲೂ ತಾನು ತಪ್ಪು ಮಾಡುತ್ತಿದ್ದೇನೆ ಎಂದು ನುಡಿದಿದ್ದಾರೆ.
ಸುಷ್ಮಿತಾ ಸೇನ್ ಅವರು ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. 45 ನೇ ವಯಸ್ಸಿನಲ್ಲಿಯೂ ನಾನು ತಪ್ಪುಗಳನ್ನು ಮಾಡುತ್ತೇನೆ ಎಂದು ಸುಷ್ಮಿತಾ ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಚಿತ್ರವನ್ನು ಹಂಚಿಕೊಂಡ ಸುಷ್ಮಿತಾ ಸೇನ್,ಅದಕ್ಕೆ ಸುದೀರ್ಘ ಶೀರ್ಷಿಕೆಯನ್ನು ಬರೆದಿದ್ದಾರೆ. ತನ್ನ ಶೀರ್ಷಿಕೆಯಲ್ಲಿ ಸುಶ್ಮಿತಾ, ‘ ನೀವೂ ರಜೆಗಳನ್ನು ತೆಗೆದುಕೊಳ್ಳುತ್ತೀರಾ ಎಂದು ನೀವು ಪ್ರಶ್ನಿಸುತ್ತಿರಿ, ಹೌದು, ನಾನು ರಜೆಗಳನ್ನು ತೆಗೆದುಕೊಳ್ಳುತ್ತೇನೆ. ನೀವು ಯಾವಾಗಲು ಸಕಾರಾತ್ಮವಾಗಿರುತ್ತೀರಾ? ಎಂದು ಪ್ರಶ್ನಿಸುತ್ತೀರಾ… ಇಲ್ಲ ನನಗೆ ಯಾವಾಗಲು ಸಕಾರಾತ್ಮಕವಾಗಿರಲು ಬರಲ್ಲ’ ಎಂದು ಬರೆದಿದ್ದಾರೆ.
ಈ ಕುರಿತು ಮುಂದೆ ಬರದಿರುವ ಸುಶ್ಮಿತಾ ತಮಗೆ ದುಃಖ ಯಾಕಾಗುತ್ತದೆ ಎಂಬುದನ್ನು ಹೇಳಿದ್ದಾರೆ. ’45ನೇ ವಯಸ್ಸಿನಲ್ಲಿಯೂ ಕೂಡ ನಾನು ನನ್ನ ಕೆಲ ವಸ್ತುಗಳ ಆಯ್ಕೆಯಲ್ಲಿ ದೊಡ್ಡ ತಪ್ಪು ಮಾಡುತ್ತೇನೆ. ಇದರಿಂದ ನನಗೆ ನೋವಾಗುತ್ತದೆ. ಸುಳ್ಳು ಹೇಳುವ ನಿರಾಶೆ ನನಗೆ ಗೊತ್ತಿದೆಯೇ? ಇಲ್ಲ…ಈ ವಿಷಯದಲ್ಲಿ ನನ್ನಿಂದ ಯಾರೂ ಪಾರಾಗಲ್ಲ. ಎಂದಿದ್ದಾಳೆ.
‘ನಾನು ಕಲಿತದ್ದು ಎಷ್ಟೇ ಕಷ್ಟವಾದರೂ. ನಾನು ಅದನ್ನು ಕರ್ಮದ ಸಾಲದ ರೂಪದಲ್ಲಿ ನೋಡಬೇಕು. ಪೂರ್ಣವಾಗಿ ಮರುಪಾವತಿ ಮಾಡುವೆ ಎಂದು ಭಾವಿಸುತ್ತೇವೆ. ಇದಕ್ಕೆ ಕಾರಣಗಳು ಹೇಳುವುದಾದರೆ ನನ್ನ ಕರ್ಮಗಳು ಇದೀಗ ಆರಂಭಗೊಂಡಿವೆ’ ಎಂದು ಅವರು ಹೇಳಿದ್ದಾಳೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.