![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 22, 2021, 2:16 PM IST
ಬೆಂಗಳೂರು:ಚಲನಚಿತ್ರ ನಟ ದರ್ಶನ್ ಅವರ ವಿರುದ್ಧ ದಲಿತನ ಮೇಲೆ ಹಲ್ಲೆ ಆರೋಪ ಮಾಡಿರುವ ಪತ್ರಕರ್ತ ಇಂದ್ರಜಿತ್ ಲಂಕೇಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದರ್ಶನ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇಂದು ( ಜುಲೈ 22) ಡಿ-ಕಂಪನಿ ಫ್ಯಾನ್ಸ್ ಅಸೋಸಿಯೇಶನ್(ರಿ.) ಹೆಸರಿನ ಅಭಿಮಾನಿಗಳ ಸಂಘ ಬೆಂಗಳೂರಿನ ವೈಟ್ ಪೀಲ್ಡ್ ವಿಭಾಗದ ಪೊಲೀಸ್ ಉಪ ಆಯುಕ್ತರಿಗೆ ಭೇಟಿಯಾಗಿ ಮನವಿ ಸಲ್ಲಿಸುವ ಮೂಲಕ ಇಂದ್ರಜಿತ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರ ತೇಜೋವಧೆ ಮಾಡಲೆಂದೇ ಇಲ್ಲ ಸಲ್ಲದ ಆರೋಪವನ್ನು ಸೃಷ್ಠಿಸಿ ಇದರಿಂದ ಖ್ಯಾತಿ ಪಡೆಯಬೇಕೆನ್ನುವ ದುರುದ್ದೇಶ ಹೊಂದಿದ್ದಾರೆ. ಅದರಲ್ಲೂ ದಲಿತ ಸಪ್ಲೈಯರ್ ಗೆ ಹೊಡೆದರು ಎಂದು ಸುಳ್ಳು ಆರೋಪ ಮಾಡಿ ಒಂದು ಕೋಮಿನ ಹಿಂದುಳಿದ ಜನಾಂಗದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕ ರಾಜ್ಯದಲ್ಲಿ ಕೋಮು ವಿಷ ಬೀಜ ಬಿತ್ತಲು ಮುಂದಾಗಿರುವುದು ವಿಪರ್ಯಾಸ. ಇದುವರೆಗೆ ಯಾರೋಬ್ಬರು ಹಲ್ಲೆ ನಡೆದಿದೆ ಎಂದು ದರ್ಶನ್ ವಿರುದ್ಧ ದೂರು ನೀಡಿಲ್ಲ. ಹಾಗೂ ಇದುವರೆಗೆ ಯಾವ ದಲಿತ ಸಂಘಟನೆ ಕೂಡ ದರ್ಶನ್ ಅವರ ವಿರುದ್ಧ ಆರೋಪ ಮಾಡಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಪಿರಿಯಾಪಟ್ಟಣ ತಾಲೂಕಿನ ಮೈಸೂರು ಜಿಲ್ಲೆ ಡಿ ಬಾಸ್ ಅಭಿಮಾನಿಗಳು, ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯ ಎಲ್ಲೆಡೆ ದರ್ಶನ್ ಅಭಿಮಾನಿಗಳು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ಇಂದ್ರಜಿತ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ವಿರುದ್ಧ ಇಂದು
ಡಿ ಡೈಮಂಡ್ಸ್ ಫ್ಯಾನ್ಸ್ ಎಲೆಕ್ಟ್ರಾನಿಕ್ ಸಿಟಿ ಸಂಘದ ವತಿಯಿಂದ ದೂರು ನೀಡಲಾಯಿತು ಕೊಡಲೆ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಯಿತು.#DBoss #ChallengingStarDarshan #WeStandWithDBoss pic.twitter.com/pUC3gtBlQu— Thoogudeepa ‘D’ Team – R (@DTEAM7999) July 22, 2021
ಇಂದ್ರಜಿತ್ ಲಂಕೇಶ್ ವಿರುದ್ಧ ಇಂದು ಪಿರಿಯಾಪಟ್ಟಣ ತಾಲೂಕಿನ ಮೈಸೂರು ಜಿಲ್ಲೆ ಡಿ ಬಾಸ್ ಅಭಿಮಾನಿಗಳಿಂದ ದೂರು ನೀಡಲಾಯಿತು ಕೊಡಲೆ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಯಿತು.#DBoss #ChallengingStarDarshan #WeStandWithDBoss pic.twitter.com/mmgurcrKMY
— Thoogudeepa ‘D’ Team – R (@DTEAM7999) July 22, 2021
ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರಿಗೆ
ತೇಜೋವಧೆ ಮಾಡಿರುವ ಇಂದ್ರಜಿತ್ ಲಂಕೇಶ್ ರವರು, ಬಹಿರಂಗ ಕ್ಷಮೆಯಾಚಿಸಬೇಕೆಂದು ಡಿ ಕಂಪನಿ (ರಿ) ಕೆ.ಆರ್. ಪುರಂ ವತಿಯಿಂದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.#DBoss #ChallengingStarDarshan #WeStandWithDBoss pic.twitter.com/Hzf9I0xs7n— Thoogudeepa ‘D’ Team – R (@DTEAM7999) July 22, 2021
ಇಂದ್ರಜಿತ್ ಲಂಕೇಶ್ ವಿರುದ್ಧ ಇಂದು ಧಾರವಾಡ ಜಿಲ್ಲೆ ನಲ್ಲಿ ಡಿ ಬಾಸ್ ಅಭಿಮಾನಿಗಳಿಂದ ದೂರು ನೀಡಲಾಯಿತು ಕೊಡಲೆ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಯಿತು.#DBoss #ChallengingStarDarshan #WeStandWithDBoss pic.twitter.com/ij1kkNX5lk
— Thoogudeepa ‘D’ Team – R (@DTEAM7999) July 22, 2021
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.