ಡಿಡಿಎಲ್‌ಜೆ ರಂಗ ಪ್ರಯೋಗ!
Team Udayavani, Oct 23, 2021, 10:30 PM IST
ನ್ಯೂಯಾರ್ಕ್: 1995ರಲ್ಲಿ ತೆರೆಕಂಡು ಬಂಪರ್ ಹಿಟ್ ಆಗಿದ್ದ “ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’, ಸಿನಿಮಾವನ್ನು ನ್ಯೂಯಾರ್ಕ್‌ನ ಪ್ರತಿಷ್ಠಿತ ರಂಗಮಂದಿರವಾದ ಬ್ರಾಡ್‌ವೇನಲ್ಲಿ ರಂಗ ನಾಟಕವಾಗಿ ಪ್ರದರ್ಶನಗೊಳಿಸುವುದಾಗಿ, ಚಿತ್ರದ ನಿರ್ದೇಶಕ ಆದಿತ್ಯ ಚೋಪ್ರಾ ತಿಳಿಸಿದ್ದಾರೆ.
ಸಿನಿಮಾದ ರಂಗಭೂಮಿಯ ಆವೃತ್ತಿಗೆ “ಕಮ್ ಫಾಲ್ ಇನ್ ಲವ್- ಡಿಡಿಎಲ್‌ಜೆ ಮ್ಯೂಸಿಕಲ್’ ಎಂದು ಹೆಸರಿಡಲಾಗಿದೆ.
ರಂಗನಾಟಕವನ್ನು ಆದಿತ್ಯ ಅವರೇ ನಿರ್ದೇಶಿಸಲಿದ್ದು, ವಿಶಾಲ್ ದದ್ಲಾನಿ- ಶೇಖರ್ ರವ್‌ಜಿಯಾನಿ ಜೋಡಿ ಸಂಗೀತ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್
Saif Ali Khan Case: ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಆರೋಪಿ; ಮುಂಬೈ ಡಿಸಿಪಿ ಹೇಳಿದ್ದೇನು?
Saif Ali Khan: ಸೈಫ್ ಅಲಿಖಾನ್‌ಗೆ ಚಾಕು ಇರಿತ; ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.