ಇಷಾ ದೇವಲ್-ಭರತ್ ತಖ್ಥಾನಿ ದಂಪತಿಗೆ ಎರಡನೇ ಹೆಣ್ಣು ಮಗು ಜನನ
Team Udayavani, Jun 11, 2019, 11:53 AM IST
ಮುಂಬಯಿ : ಬಾಲಿವುಡ್ ನಟಿ ಇಷಾ ದೇವಲ್ ಮತ್ತು ಆಕೆಯ ಉದ್ಯಮಿ ಪತಿ ಭರತ್ ತಖ್ಥಾನಿ ಅವರಿಗೆ ಜೂನ್ 10ರಂದು ಎರಡನೇ ಹೆಣ್ಣು ಮಗು ಜನಿಸಿದೆ. ಮೊದಲ ಮಗಳು ರಾಧ್ಯಾ 2017 ಅಕ್ಟೋಬರ್ 23ರಂದು ಜನಿಸಿದ್ಧಳು.
“ನಮ್ಮ ಸಂಸಾರಕ್ಕೆ ಹೊಸ ಸೇರ್ಪಡೆ : ಮಿರಾಯಾ ತಖ್ಥಾನಿ ! ಜೂನ್ 10, 2019 ಜನನ. ದೇವರಿಗೆ ನಮ್ಮ ಕೃತಜ್ಞತೆಗಳು’ ಎಂದು ಇಷಾ ಇನ್ಸ್ಟಾಗ್ರಾಂ ನಲ್ಲಿ ಎರಡನೇ ಮಗುವಿನ ಜನನವನ್ನು ಮುದ್ದಾದ ಫೋಟೋ ಜತೆಗೆ ಸಂಭ್ರಮಿಸಿದ್ದಾರೆ. ಜತೆಗೆ ಮೊದಲ ಮಗಳು ರಾಧ್ಯಾ ಳ ಫೋಟೋ ಶೇರ್ ಮಾಡಿಕೊಂಡಿರುವ ಇಷಾ ಅದಕ್ಕೆ ಈ ರೀತಿ ಬರೆದಿದ್ದಾರೆ : “ನಾನೀಗ ಹಿರಿಯಕ್ಕನಾಗಿ ಭಡ್ತಿ ಪಡೆದಿದ್ದೇನೆ’.
ಇಷಾ ಅವರು ಹಿರಿಯ ಹಿಂದಿ ಚಿತ್ರ ನಟ ಧರ್ಮೇಂದ್ರ ಮತ್ತು ಹೇಮಾಮಾಲಿನಿ ದಂಪತಿಯ ಪುತ್ರಿ. ಇಷಾಗೆ ಭರತ್ ಜತೆಗೆ ಮದುವೆಯಾದದ್ದು 2012ರ ಜೂನ್ನಲ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.