ಒಂದು ಚಿತ್ರಕ್ಕೆ ಹೃತಿಕ್ ಪಡೆಯುವ ಸಂಭಾವನೆ ಕೇಳಿದರೆ ಬೆಚ್ಚಿ ಬೀಳ್ತಿರಾ !
Team Udayavani, Jun 8, 2019, 4:26 PM IST
ಮುಂಬೈ: ಬಾಲಿವುಡ್ ನ ಸ್ಟೈಲಿಶ್ ಹೀರೋ ಹೃತಿಕ್ ರೋಶನ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ? ಸದ್ಯದ ಬಿಟೌನ್ ಸುದ್ದಿಯ ಪ್ರಕಾರ ಹೃತಿಕ್ ಮುಂದಿನ ಚಿತ್ರಕ್ಕೆ ಬರೋಬ್ಬರಿ 48 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ.
ಹೃತಿಕ್ ರೋಶನ್ ಅವರ ಮುಂದಿನ ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದು, ಯಶ್ ರಾಜ್ ಸಂಸ್ಥೆಯ ಆದಿತ್ಯ ಚೋಪ್ರಾ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರದ ಹೆಸರನ್ನು ಚಿತ್ರ ತಂಡ ಇನ್ನೂ ಅಂತಿಮಗೊಳಿಸಿಲ್ಲ.
ನಟ ಟೈಗರ್ ಶ್ರಾಫ್ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿಯ ಬಗ್ಗೆ ಮಾಹಿತಿಯನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ. ಅಂದಹಾಗೆ ಹೃತಿಕ್ ಅಭಿನಯದ ‘ಸೂಪರ್ 30’ ಚಿತ್ರ ಇದೆ ಜುಲೈ 12 ಕ್ಕೆ ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ನನ್ನ ಬಾತ್‌ರೂಮ್ ವಿಡಿಯೋ ಲೀಕ್ ಮಾಡಲು ಅನುಮತಿ ಕೊಟ್ಟಿದ್ದು ನಾನೇ – ಊರ್ವಶಿ
Saif Ali Khan: 5 ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಸೈಫ್ ಅಲಿಖಾನ್
Emergency;ಪಂಜಾಬ್ ಬಳಿಕ ಇಂಗ್ಲೆಂಡ್‌ನಲ್ಲಿ ಕಂಗನಾ ಚಿತ್ರಕ್ಕೆ ವಿರೋಧ
Amitabh Bachchan; ಫ್ಲ್ಯಾಟ್ ಮಾರಿ 4 ವರ್ಷದಲ್ಲಿ 52 ಕೋಟಿ ರೂ. ಲಾಭ ಗಳಿಸಿದ ಬಿಗ್ ಬಿ
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್