ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!
Team Udayavani, Jan 21, 2022, 7:08 AM IST
ದೇಶದ ಸಿನಿಮಾ ರಂಗದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಇಳಯರಾಜಾ ಅವರ ಹಾಡುಗಳು ಇನ್ನು ಅಂತರಿಕ್ಷದಲ್ಲೂ ಅನುರಣಿಸಲಿವೆ!
ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿರುವ ತಮಿಳುನಾಡಿನ ಯುವ ತಂಡವೊಂದು, ಪುಟಾಣಿ ಉಪಗ್ರಹವೊಂದನ್ನು ತಯಾರಿಸಿದ್ದು ಆ ಉಪಗ್ರಹ ಸದ್ಯದಲ್ಲೇ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಸಹಾಯದಿಂದ ಉಡಾವಣೆಗೊಳ್ಳಲಿದೆ.
ಅದರಲ್ಲಿ ಇಳಯರಾಜಾ ಅವರ ತಮಿಳು ಹಾಡುಗಳನ್ನು ಅಳವಡಿಸಲಾಗುತ್ತಿದ್ದು ಆ ಉಪಗ್ರಹವು ತಾನು ಸಂಚರಿಸುವ ಮಾರ್ಗದಲ್ಲಿ ಇಳಯರಾಜಾ ಹಾಡುಗಳನ್ನು ಬಿತ್ತರಿಸುತ್ತಾ ಸಾಗಲಿದೆ.
ಈ ಮೂಲಕ ವಿಜ್ಞಾನಿಗಳ ತಂಡ ಅವರಿಗೆ ಗೌರವ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.