Movies: ಇಲ್ಲಿದೆ ಐಎಂಡಿಬಿ ವರ್ಷದ ಜನಪ್ರಿಯ ಹಾಗೂ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ
Team Udayavani, Jul 24, 2024, 3:39 PM IST
ಮುಂಬಯಿ: ಈ ವರ್ಷ ಭಾರತೀಯ ಸಿನಿಮಾರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ತೆರೆಕಾಣಲಿವೆ. ಇದರಲ್ಲಿ ಈಗಾಗಲೇ ಕೆಲ ಸಿನಿಮಾಗಳು ರಿಲೀಸ್ ಆಗಿದೆ. ಇನ್ನು ಕೆಲ ಸಿನಿಮಾಗಳು ಇದೇ ವರ್ಷದಲ್ಲಿ ತೆರೆಕಾಣಲಿವೆ.
ಮುಂದೆ ರಿಲೀಸ್ ಆಗಬೇಕಿರುವ ಕೆಲ ಸಿನಿಮಾಗಳ ದಿನಾಂಕ ಕೂಡ ನಿಗದಿಯಾಗಿದ್ದು, ಇನ್ನು ಕೆಲ ಸಿನಿಮಾಗಳು ರಿಲೀಸ್ ಹೊಸ್ತಿಲಿನಲ್ಲಿ ನಿಂತಿವೆ. ಐಎಂಡಿಬಿ (Internet Movie Database) ಇದುವರೆಗೆ ತೆರೆಕಂಡ ವರ್ಷದ ಜನಪ್ರಿಯ ಹಾಗೂ ಮುಂದೆ ತೆರೆಕಾಣಲಿರುವ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದುವರೆಗೆ ತೆರೆಕಂಡ ಜನಪ್ರಿಯ ಸಿನಿಮಾಗಳು: ಟಾಪ್ 10 ಜನಪ್ರಿಯ ಸಿನಿಮಾಗಳಲ್ಲಿ ಸೌತ್ ಸಿನಿಮಾಗಳ ಪಟ್ಟಿಯೇ ಹೆಚ್ಚಿದೆ. ಇನ್ನುಳಿದಂತೆ ಹಿಂದಿ ಸಿನಿಮಾಗಳು ಈ ಪಟ್ಟಿಯಲ್ಲಿ ಸೇರಿವೆ. ಸೂಪರ್ ಹಿಟ್ ಆಗಿ ಕೋಟಿ ಗಳಿಸಿದ ಚಿತ್ರಗಳು ಸೇರಿದಂತೆ ಕಡಿಮೆ ಬಜೆಟ್ ನಲ್ಲಿ ಅಧಿಕ ಲಾಭ ಪಡೆದ ಸಿನಿಮಾಗಳೂ ಈ ಪಟ್ಟಿಯಲ್ಲಿವೆ.
ಕಲ್ಕಿ 2898 – ಎಡಿ
ಮಂಜುಮ್ಮೆಲ್ ಬಾಯ್ಸ್
ಫೈಟರ್
ಹನುಮಾನ್
ಸೈತಾನ್
ಲಪತಾ ಲೇಡಿಸ್
ಅರ್ಟಿಕಲ್ 370
ಪ್ರೇಮಾಲು
ಆವೇಶಮ್
ಮುಂಜ್ಯ
ಮುಂದೆ ಬರಲಿರುವ ಬಹುನಿರೀಕ್ಷಿತ ಸಿನಿಮಾಗಳು: ವರ್ಷ ಮೊದಲಾರ್ಧದಲ್ಲಿ ʼಕಲ್ಕಿʼಯಂತಹ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸದ್ದು ಮಾಡಿದ್ದು, ದ್ವಿತೀಯಾರ್ಧದಲ್ಲಿ ಅಂಥದ್ದೇ ಸಿನಿಮಾಗಳು ರಿಲೀಸ್ ಆಗಲಿರುವ ಪಟ್ಟಿಯಲ್ಲಿ ಸೌತ್ ಸಿನಿಮಾಗಳೇ ಹೆಚ್ಚಿವೆ. ಇದರಲ್ಲಿ ಕಾಲಿವುಡ್, ಟಾಲಿವುಡ್ ಸೂಪರ್ ಸ್ಟಾರ್ ಗಳ ಚಿತ್ರಗಳು ಸೇರಿವೆ.
ಪುಷ್ಪ: ದಿ ರೂಲ್ – 2
ದೇವರ ಪಾರ್ಟ್ – 1
ವೆಲ್ ಕಂ ಟು ದಿ ಜಂಗಲ್
ದಿ ಗ್ರೇಟಿಸ್ಟ್ ಆಫ್ ಆಲ್ ಟೈಮ್
ಸಿಂಗಮ್ ಅಗೇನ್
ಭೂಲ್ ಭುಲೈಯಾ 3
ತಂಗಲಾನ್
ಔರಾನ್ ಮೇ ಕಹಾನ್ ದಮ್ ಥಾ
ಸ್ತ್ರೀ 2
ವಿಶ್ವಾದ್ಯಂತ ಐಎಂಡಿಬಿಗೆ ಮಾಸಿಕ 250 ಮಿಲಿಯನ್‌ಗಿಂತಲೂ ಹೆಚ್ಚು ಜನ ಭೇಟಿ ನೀಡುತ್ತಾರೆ. ಇದರಲ್ಲಿ ಸಿನಿಮಾಗಳಿಗೆ ರೇಟಿಂಗ್ ನೀಡುವ ಅವಕಾಶವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.