ಗೋವಾ ಚಿತ್ರೋತ್ಸವ: ಕನ್ನಡದ ‘ರಂಗನಾಯಕಿ’ಗಷ್ಟೇ ಮಣೆ
Team Udayavani, Nov 12, 2019, 9:38 PM IST
ಈ ಬಾರಿಯ ಗೋವಾ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಯಾವ್ಯಾವ ಚಿತ್ರಗಳಿವೆ ಗೊತ್ತೇ?
ದಯಾಳ್ ಪದ್ಮನಾಭನ್ ನಿರ್ದೇಶನದ ಕನ್ನಡ ಚಿತ್ರ ಈ ಬಾರಿ ಗೋವಾ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ಪ್ರದರ್ಶನಗೊಳ್ಳಲಿರುವ ಏಕೈಕ ಚಿತ್ರವಾಗಿದೆ. ಇದರೊಂದಿಗೆ ಭಾರತೀಯ ಭಾಷೆಯ 25 ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಮರಾಠಿಯ ಅತಿ ಹೆಚ್ಚು ಎಂದರೆ 05, ಮಲಯಾಳಂ-03, ಬಂಗಾಳಿ-03, ತಮಿಳು-02, ಖಾಸಿ, ಪನಿಯಾ, ಇರುಳ, ನೇಪಾಳಿ, ಪಂಗಚೆಪ ಇತ್ಯಾದಿ ಭಾರತೀಯ ಭಾಷೆಯ ಚಿತ್ರಗಳಿವೆ. ಹಿಂದಿಯ ಮುಖ್ಯ ವಾಹಿನಿಯ ನಾಲ್ಕು ಸೇರಿದಂತೆ ಆರು ಚಿತ್ರಗಳಿವೆ.
ವಿಭಾಗದ ಉದ್ಘಾಟನಾ ಚಿತ್ರವಾಗಿ [ಕಥಾ] ಗುಜರಾತಿ ಭಾಷೆಯ ಹೆಲ್ಲರೊ [ನಿರ್ದೇಶನ-ಅಭಿಷೇಕ್‌ಶಾ] ಪ್ರದರ್ಶನವಾದರೆ, ಕಥೇತರ ವಿಭಾಗದಲ್ಲಿ ಆಶೀಷ್‌ಪಾಂಡೆ ನಿರ್ದೇಶಿಸಿದ ನೂರೆ ಚಿತ್ರ ಪ್ರದರ್ಶನಗೊಳ್ಳಲಿದೆ.
ಚಿತ್ರದ ಪಟ್ಟಿ
ಕೆಂಜಿರಾ – ಪನಿಯಾ – ಮನೋಜ್‌ಕಾನಾ,
ತುಜ್ಯಾ ಆ್ಯಲಾ – ಮರಾಠಿ – ಸುಜಯ್‌ಸುನಿಲ್‌ದಹಕೆ,
ಆನಂದಿ ಗೋಪಾಲ್ – ಮರಾಠಿ – ಸಮೀರ್ ಸಂಜಯ್ ವಿದ್ವಾನ್ಸ್,
ಭೋಂಗಾ – ಮರಾಠಿ – ಶಿವಾಜಿ ಲೋತನ್ ಪಾಟೀಲ್,
ಮೈ ಘಾಟ್ ಕ್ರೈಮ್ ನಂ. 103/2005 – ಮರಾಠಿ – ಅನಂತ್ ನಾರಾಯಣ್ ಮಹದೇವನ್,
ಪರೀಕ್ಷಾ – ಹಿಂದಿ – ಪ್ರಕಾಶ್‌ಝಾ,
ಒತ್ತ್‌ಸೆರುಪು ಸೈಜ್7 – ತಮಿಳು – ರಾಧಾಕೃಷ್ಣನ್ ಪಾರ್ತಿಬನ್
ನಿರ್ಬನ್ – ಬಂಗಾಳಿ – ಗೌತಮ್ ಹಲ್ದೀರ್
ಕೊಲಂಬಿ – ಮಲಯಾಳಂ – ಟಿ ಕೆ ರಾಜೀವ್‌ಕುಮಾರ್
ಜ್ಯೇಷ್ಠೋ ಪುತ್ರೋ – ಬಂಗಾಳಿ – ಕೌಶಿಕ್ ಗಂಗೂಲಿ
ರಂಗ ನಾಯಕಿ – ಕನ್ನಡ – ದಯಾಳ್ ಪದ್ಮನಾಭನ್
ಏಕ್ ಲೇ ಚಿಲ್ಲೊ ರಾಜಾ – ಬಂಗಾಳಿ – ಸೃಜಿತ್ ಮುಖರ್ಜಿ
ನೇತಾಜಿ – ಇರುಳ – ವಿಜೀಶ್ ಮಾಣಿ
ಉಯಾರೆ – ಮಲಯಾಳಂ – ಮನು ಅಶೋಕನ್
ಜಲ್ಲಿಕಟ್ಟು – ಮಲಯಾಳಂ – ಲಿಜೋ ಜೋಶ್ ಪೆಲ್ಲಿಸ್ಸೆರಿ
ಯ್ಯೂದೊ – ಖಾಸಿ/ಗರೊ/ ಪ್ರದೀಪ್‌ಕುರ್ಬಾ
ಫೋಟೋ ಪ್ರೇಮ್ ಮರಾಠಿ – ಆದಿತ್ಯ ರತಿ ಮತ್ತು ಗಾಯತ್ರಿ ಪಾಟೀಲ್
ಹೌಸ್ ಓನರ್ ತಮಿಳು -ಲಕ್ಷ್ಮೀ ರಾಮಕೃಷ್ಣನ್
ಬಹತ್ತರ್ ಹೊರೈನ್ ಹಿಂದಿ – ಸಂಜಯ್ ಪೂರನ್ ಸಿಂಗ್ ಚೌಹಾಣ್
ಇನ್ ದಿ ಲ್ಯಾಂಡ್ ಆಫ್ ಪಾಯಿಸನ್ ವುಮೆನ್ ಪಂಗ ಚೆಂಪ – ಮಂಜು ಬೋರಾ
ಹೆಲ್ಲರೊ – ಗುಜರಾತಿ – ಅಭಿಷೇಕ್ ಶಾ
ಉರಿ – ದಿ ಸರ್ಜಿಕಲ್‌ಸ್ರೈಕ್ – ಹಿಂದಿ – ಆದಿತ್ಯ ಧಾರ್
ಎಫ್2 – ತೆಲುಗು – ಅನಿಲ್ ರವಿಪುಡಿ
ಗಲ್ಲಿ ಬಾಯ್ – ಹಿಂದಿ – ಝೋಯಾ ಅಕ್ತರ್,
ಸೂಪರ್ 30 – ಹಿಂದಿ – ವಿಕಾಶ್ ಬಹ್ಲ್
ಬದಾಯಿ ಹೋ -ಹಿಂದಿ – ಅಮಿತ್ ರವಿಂದ್ರನಾಥ್ ಶರ್ಮ
ಕಥೇತರ ವಿಭಾಗ
ಬಹುಬ್ರಿಟ್ಟಾ – ಅಸ್ಸಾಮಿ – ಉತ್ಪಲ್ ದತ್ತ
ಬೌಮಾ – ಬಂಗಾಳಿ – ದೇಬತ್ಮ ಮಂಡಲ್
ಮಮತ್ವ – ಬ್ರಿಜ್ ಕೀರ್ತಿ
ಲೆಟರ್ಸ್ – ಇಂಗ್ಲಿಷ್ – ನಿತಿನ್ ಶಿಂಗಾಲ್
ಎ ಥ್ಯಾಂಕ್ ಲೆಸ್ ಜಾಬ್ – ಇಂಗ್ಲಿಷ್ – ವಿಕಿ ಬರ್ಮೆಚಾ
ಎಲಿಫೆಂಟ್ಸ್ ಡೂ ರಿಮೆಂಬರ್ – ಇಂಗ್ಲಿಷ್ – ಸ್ವಾತಿ ಪಾಂಡೆ, ಮನೋಹರ್ ಸಿಂಗ್ ಬಿಶ್ತ್, ವಿಪ್ಲವ್ ರಾಯ್ ಬಾಟಿಯಾ,
ಬ್ರಿಡ್ಜ್ – ಹಿಂದಿ – ಬಿಕ್ರಮಿಜಿತ್ ಗುಪ್ತ,
ಮಾಯಾ – ಹಿಂದಿ – ವಿಕಾಸ್ ಚಂದ್ರ,
ಸತ್ಯವತಿ – ಹಿಂದಿ – ಪಂಕಜ್ ಜೋಹಾರ್.
ನೂರೆ – ಕಾಶ್ಮೀರಿ – ಅಶಿಷ್ ಪಾಂಡೆ,
ಶಬ್ದಿಕುಮ್ನಾಕಲ್ಪ- ಮಲಯಾಳಂ – ಜಯರಾಜ್,
ಇರವಿಲಮ್ ಪಕಲಿಲುಮ್ ಒಡಿಯಾನ್ – ಮಲಯಾಳಂ – ನೊವಿನ್ ವಾಸುದೇವ್,
ಗಧುಲ್ – ಮರಾಠಿ – ಗಣೇಶ್ ಜಿ ಶಿವಾಜಿ ಶೆಲಾರ್,
ಸನ್ ರೈಸ್ – ಹಿಂದಿ – ವಿಭಾ ಭಕ್ಷಿ
ದಿ ಸೀಕ್ರೇಟ್‌ಲೈಫ್ ಆಫ್ ಫ್ರಾಗ್ಸ್ – ಇಂಗ್ಲಿಷ್ – ಅಜಯ್ ಬೆಡಿ ಮತ್ತು ವಿಜಯ್ ಬೆಡಿ
— ರೂಪರಾಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.