ಮನೆಯಲ್ಲಿ ಅಗ್ನಿ ಅವಘಡ : ನಟ ಕಮಲ್ ಹಾಸನ್ ಪಾರು
Team Udayavani, Apr 8, 2017, 11:34 AM IST
ಚನ್ನೈ : ಪ್ರಖ್ಯಾತ ನಟ ಕಮಲ್ ಹಾಸನ್ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಷಾತ್ ಯಾವುದೇ ಗಾಯಗಳಾಗಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ.
ಈ ವಿಚಾರವನ್ನು ಟ್ವೀಟರ್‌ನಲ್ಲಿ ಕಮಲ್ ಹಾಸನ್ ಬರೆದಿದ್ದು, ನನ್ನ ಸಿಬಂದಿಗಳಿಗೆ ಧನ್ಯವಾದಗಳು, ಯಾವುದೇ ಗಾಯಗಳಿಲ್ಲದೆ ಅಗ್ನಿ ಅವಘಡದಿಂದ ಪಾರಾದೆ. ನನ್ನ ಶ್ವಾಸಕೋಶದಲ್ಲಿ ಹೊಗೆ ತುಂಬಿಕೊಂಡಿತ್ತು. 3 ನೇ ಮಹಡಿಯಿಂದ ನಾನು ಕೆಳಗಿಳಿದು ಬಂದೆ. ನಾನು ಸುರಕ್ಷಿತವಾಗಿದ್ದೇನೆ.ಯಾರಿಗೂ ಏನೂ ಆಗಲಿಲ್ಲ ಎಂದು ಬರೆದಿದ್ದಾರೆ.
ಬೆಂಕಿ ಕಾಣಿಸಿಕೊಂಡ ಬಳಿಕ ಕೂಡಲೇ ಮನೆಯಲ್ಲಿದ್ದ ಸಹಾಯಕರು ನಂದಿಸಿದ್ದಾರೆ. ಕೆಲ ಪುಸ್ತಕಗಳು ಸುಟ್ಟು ಹೋಗಿರುವ ಬಗ್ಗೆ ತಿಳಿದು ಬಂದಿದೆ.
ಕಾಲಿನ ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಕಮಲ್ ಹಾಸನ್ ಅವರು ಸದ್ಯ ಶಬಾಶ್ ನಾಯ್ಡು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
Emergency; ಪಂಜಾಬ್ ನಲ್ಲಿ ಬ್ಯಾನ್ ಗೆ ಒತ್ತಾಯ: ಸಂಪೂರ್ಣ ದೌರ್ಜನ್ಯ ಎಂದ ಕಂಗನಾ
Bollywood: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕಂಗನಾ ʼಎಮರ್ಜೆನ್ಸಿʼ ಫುಲ್ ಮೂವಿ ಲೀಕ್
Saif Ali Khan: ಬಂಧಿತ ವ್ಯಕ್ತಿಗೂ ಸೈಫ್ ಅಲಿಖಾನ್ ಪ್ರಕರಣಕ್ಕೂ ಸಂಬಂಧವಿಲ್ಲ – ಪೊಲೀಸರು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.