ಪ್ಯಾನ್‌ ಇಂಡಿಯಾವಾಗಿ ತೆರೆ ಕಾಣಲಿದೆ ʼಸಿಲ್ಕ್‌ ಸ್ಮಿತಾ‌ʼ ಬಯೋಪಿಕ್: ಫಸ್ಟ್‌ ಲುಕ್‌ ಔಟ್


Team Udayavani, Dec 2, 2023, 4:34 PM IST

ಪ್ಯಾನ್‌ ಇಂಡಿಯಾವಾಗಿ ತೆರೆ ಕಾಣಲಿದೆ ʼಸಿಲ್ಕ್‌ ಸ್ಮಿತಾ‌ʼ ಬಯೋಪಿಕ್: ಫಸ್ಟ್‌ ಲುಕ್‌ ಔಟ್

ಚೆನ್ನೈ: 80ರ ದಶಕದ ಮಾದಕ ನಟಿ, ಪಡ್ಡೆ ಹೈಕಳ ನಿದ್ದೆಗೆಡಿಸಿದ ಸಿಲ್ಕ್‌ ಸ್ಮಿತಾ ಇಂದು ಇದ್ದಿದ್ದರೆ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅವರಿಂದು ನಮ್ಮೊಂದಿಗಿಲ್ಲ. ಆದರೆ ಅವರು ಸಿನಿಮಾದಲ್ಲಿ ನಟಿಸಿ ಇಂಡಸ್ಟ್ರಿಯಲ್ಲಿ ಸದ್ದು ಮಾಡಿ ಹೋದ ನೆನಪುಗಳಿವೆ.

400 ಕ್ಕೂ ಅಧಿಕ ಸಿನಿಮಾದಲ್ಲಿ ಕಾಣಿಸಿಕೊಂಡು, ನೂರಾರು ಸಿನಿಮಾದ ಹಾಡಿನಲ್ಲಿ ಸೊಂಟ ಬಳುಕಿಸಿ, ಹಾಟ್‌ ಬೆಡಗಿಯಾಗಿ ಕಾಣಿಸಿಕೊಂಡಿದ್ದ ಸಿಲ್ಕ್‌ ಸ್ಮಿತಾ ಅವರ ನಿಗೂಢ ಸಾವು ಇಂದಿಗೂ ಸಿನಿಮಾರಂಗದಲ್ಲಿ ರಹಸ್ಯವಾಗಿಯೇ ಉಳಿದಿದೆ.

ಸಿಲ್ಕ್‌ ಸ್ಮಿತಾ ಅವರ ಸಿನಿಮಾರಂಗದಲ್ಲಿ ಎಷ್ಟು ಜನಪ್ರಿಯರಾದರೋ, ಅಷ್ಟೇ ಸವಾಲು – ಸಂಕಷ್ಟಗಳನ್ನು ದಾಂಪತ್ಯ ಜೀವನದಲ್ಲೂ ಅನುಭವಿಸಿದ್ದಾರೆ.  1980ರಲ್ಲಿ ಬಂದ ‘ವಂದಿಚಕ್ಕರಂ’ ಸಿನಿಮಾದಲ್ಲಿ ಸಿಲ್ಕ್‌ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ಆ ಬಳಿಕ ಸಿನಿಮಾರಂಗದಲ್ಲಿ ಸಿಲ್ಕ್ ಸ್ಮಿತಾ ಎಂದೇ ಖ್ಯಾತರಾದರು.

ಸಿಲ್ಕ್‌ ಸ್ಮಿತಾ ಅವರ ಜೀವನದಲ್ಲಿ ನಡೆದ ಕೆಲ ಸಂಗತಿಗಳು ಅವರ ನಿಗೂಢ ಸಾವು.. ಹೀಗೆ ಅವರ ಬದಕಿನ ಕಥೆಯನ್ನು ಆಧಾರಿಸಿ ಈಗಾಗಲೇ ಸಿನಿಮಾಗಳು ಬಂದಿವೆ. ಇದರಲ್ಲಿ ಹೆಚ್ಚು ಗಮನ ಸೆಳೆದದ್ದು, ವಿದ್ಯಾ ಬಾಲನ್‌ ಅಭಿನಯಿಸಿದ ʼಡರ್ಟಿ ಪಿಕ್ಚರ್‌ʼ.

ಇದೀಗ ಸಿಲ್ಕ್‌ ಸ್ಮಿತಾ ಅವರ 63ನೇ ಜನ್ಮ ದಿನದ ಸ್ಮರಣೆಯಂದು, ಅವರ ಬದಕಿನ ಕಥೆಯನ್ನೊಳಗೊಂಡ ಹೊಸ ಸಿನಿಮಾವೊಂದರ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಇದಕ್ಕೆ “ಸಿಲ್ಕ್‌ ಸ್ಮಿತಾ” – ಅನ್‌ ಟೋಲ್ಡ್‌ ಸ್ಟೋರಿ ಎಂದು ಟೈಟಲ್‌ ಇಡಲಾಗಿದೆ.  ಈ ಸಿನಿಮಾವನ್ನು ಜಯರಾಮ್ ಶಂಕರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು ʼಸ್ವೀಟ್ ಕಾರಮ್ ಕಾಫಿʼ‌ ಎನ್ನುವ ಸಿರೀಸ್‌ ಮಾಡಿದ್ದರು.

ʼಸಿಲ್ಕ್‌ ಸ್ಮಿತಾʼ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಇಂಡೋ – ಆಸ್ಟೇಲಿಯ ನಟಿ – ಮಾಡೆಲ್ ಚಂದ್ರಿಕಾ ರವಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇವರು ಈಗಾಗಲೇ ತಮಿಳು – ತೆಲುಗು ಸಿನಿಮಾಗಳಲ್ಲಿ ಕೆಲ ಪಾತ್ರಗಳನ್ನು ಮಾಡಿದ್ದಾರೆ.

ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.

 

 

ಟಾಪ್ ನ್ಯೂಸ್

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.