ʼHanuManʼ ಸಿನಿಮಾ ನೋಡಿ ʼಆದಿಪುರುಷ್ʼ ನಿರ್ದೇಶಕನನ್ನು ಟ್ರೋಲ್ ಮಾಡಿದ ನೆಟ್ಟಿಗರು
Team Udayavani, Jan 12, 2024, 5:15 PM IST
ಹೈದರಾಬಾದ್: ಟಾಲಿವುಡ್ ನಲ್ಲಿ ಈ ವಾರ ʼಗುಂಟೂರು ಖಾರಂʼ ಜೊತೆ ಸೂಪರ್ ಹೀರೋ ʼಹನುಮಾನ್ʼ ಸಿನಮಾ ಪೈಪೋಟಿಯಾಗಿ ತೆರೆಕಂಡಿದೆ. ಯುವನಟ ತೇಜ ಸಜ್ಜಾ ಅಭಿನಯಿಸಿರುವ ಸಿನಿಮಾಕ್ಕೆ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.
ಪೌರಾಣಿಕ ಕಥೆಯನ್ನೊಳಗೊಂಡಿರುವ ʼಹನುಮಾನ್ʼ ಸಿನಿಮಾದಲ್ಲಿವ ವಿಎಫ್ ಎಕ್ಸ್ ಹಾಗೂ ತೇಜ ಸಜ್ಜಾ ನಟನೆ ಹಾಗೂ ಪೌರಾಣಿಕ ಪಾತ್ರವನ್ನು ತೋರಿಸಿರುವ ರೀತಿಗೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಸಿನಿಮಾವನ್ನು ನೋಡಿ ಮೆಚ್ಚುವ ಜೊತೆಗೆ ʼಹನುಮಾನ್ʼ ಸಿನಿಮಾ ಹಾಗೂ ದೊಡ್ಡ ಬಜೆಟ್ ನಲ್ಲಿ ತಯಾರಾಗಿ ಸೋತ ʼಆದಿಪುರುಷ್ʼ ಸಿನಿಮಾವನ್ನು ಹೋಲಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸ್ವಲ್ಪ ನಿಧಾನ ಆದರೂ ಪಯಣ ಸುಗಮ..ಥ್ರಿಲ್ಲರ್ ಕಥೆಯಲ್ಲಿ ಸೇತುಪತಿ- ಕತ್ರಿನಾ ಅಭಿನಯವೇ ಪ್ರಧಾನ
ಹಿಂದೂ ಪುರಾಣ ರಾಮಾಯಣದ ಕಥೆಯನ್ನೊಳಗೊಂಡು ʼಆದಿಪುರುಷ್ʼ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಓಂ ರಾವುತ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಆದಿಪುರುಷ್ ಸಿನಿಮಾದಲ್ಲಿ ರಾವಣ ಹಾಗೂ ಹನುಮಾನ್ ಪಾತ್ರವನ್ನು ತೋರಿಸಿದ ರೀತಿಗೆ ಪ್ರೇಕ್ಷಕರು ಆಕ್ರೋಶಗೊಂಡಿದ್ದರು.ಕಳಪೆ ವಿಎಫ್ ಎಕ್ಸ್ ನಿಂದ 600 ಕೋಟಿ ಬಜೆಟ್ ನಲ್ಲಿ ಲಾಭವನ್ನು ಪಡೆದುಕೊಳ್ಳಲು ʼಆದಿಪುರುಷ್ ʼ ಪರದಾಡಿತು.
ಇದೀಗ ʼಹನುಮಾನ್ ʼಸಿನಿಮಾದ ವಿಎಫ್ ಎಕ್ಸ್ ನೋಡಿ ನೆಟ್ಟಿಗರು ʼಆದಿಪುರುಷ್ʼ ನಿರ್ದೇಶಕನನ್ನು ಟ್ರೋಲ್ ಮಾಡಿದ್ದಾರೆ.
“ಓಂ ರಾವುತ್ 600 ಕೋಟಿ ಬಜೆಟ್ ನಲ್ಲಿ ಸಾಧಿಸದ್ದನ್ನು ಪ್ರಶಾಂತ್ ವರ್ಮಾ ಸಣ್ಣ ಬಜೆಟ್ ನಲ್ಲಿ ಸಾಧಿಸಿದ್ದಾರೆ” ಒಬ್ಬರು ಬರೆದುಕೊಂಡಿದ್ದಾರೆ.
“ಓಂ ರಾವುತ್ ಅವರ ಪ್ಯಾನ್ ಇಂಡಿಯಾ ಹೈಪ್ ವೇಸ್ಟ್ ಆಯಿತು. ಒಮ್ಮೆ ಯೋಚಿಸಿ ಪ್ರಶಾಂತ್ ವರ್ಮಾ ʼಆದಿಪುರುಷ್ʼ ನಿರ್ದೇಶನ ಮಾಡಿ ಇದ್ದಿದ್ದರೆ ಮತ್ತೊಂದು ʼಬಾಹುಬಲಿʼ ಆಗುತ್ತಿತ್ತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಇದಲ್ಲದೆ ವಿವಿಧ ಸಿನಿಮಾಗಳ ದೃಶ್ಯಗಳನ್ನು ಕಟ್ ಮಾಡಿ ಓಂ ರಾವುತ್ ಅವರ ಫೋಟೋ ಹಾಕಿ ಟ್ರೋಲ್ ಮಾಡಿದ್ದಾರೆ.
Me to @omraut 🤬🤬🤬😡😡😡😡 pic.twitter.com/i0O5PwkmZI
— Mithun Prabha (@MithunRebel_) January 11, 2024
what @PrasanthVarma achieved with this budget 🙏🏻🙏🏻 Rey @omraut ga em thisav ra 600c to Thu 🤐
the conviction in which he portrayed Hanuman is too good 👌🏻🔥. Second half felt a little dragged
Last 20 mins 🔥. The overlay shots of hanuman and Ram are just awesome 🙌 #Hanuman pic.twitter.com/Q8l1GMbsQx
— Aegon (@saisrinivas789) January 12, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.