ಬಾಲಿವುಡ್ ನಟಿ, ನಿರ್ದೇಶಕಿ ಪೂಜಾ ಭಟ್ ‘ಏಜಂಟ್’ನಿಂದ ಭಾರೀ ವಂಚನೆ
Team Udayavani, Feb 23, 2017, 12:28 PM IST
ಮುಂಬಯಿ : ಸಾಲಿಟ್ಯೂಡ್ ಲೈಫ್ ಸ್ಟೈಲ್ ಇಂಕ್ ಕಂಪೆನಿಯ ಪ್ರಶಾಂತ್ ಮಳಗೇವಾರ್ ಎಂಬಾತ ನನ್ನ ಏಜಂಟ್ ಎಂದು ಹೇಳಿಕೊಂಡು ಈವೆಂಟ್ ಕಂಪೆನಿಗಳಿಂದ ಭಾರೀ ಪ್ರಮಾಣದ ಹಣ ಸಂಗ್ರಹಿಸಿ ವಂಚನೆ ಎಸಗಿರುವುದಾಗಿ 44ರ ಹರೆಯದ ಬಾಲಿವುಡ್ ನಟಿ-ನಿರ್ದೇಶಕಿ ಪೂಜಾ ಭಟ್ ಬಹಿರಂಗಪಡಿಸಿದ್ದಾಳೆ.
ನನ್ನ ಏಜಂಟ್ ಎಂದು ಹೇಳಿಕೊಂಡ ಮಳಗೇವಾರ್ ಗೆ ಹಣ ಕೊಟ್ಟಿರುವ ಈವೆಂಟ್ ಕಂಪೆನಿಗಳಲ್ಲಿ ಯಾರೂ ಕೂಡ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ; ಆತನಿಗೆ ಹಣ ಕೊಡುವ ಮುನ್ನ ನನ್ನ ಸಹಿ ಇರುವ ಇನ್‌ವಾಯ್ಸ ಪಡೆದುಕೊಂಡಿಲ್ಲ; ಈ ವ್ಯಕ್ತಿಯ ಸಾಚಾತನವನ್ನು ಅವರು ಪರೀಕ್ಷಿಸಿಲ್ಲ; ಈ ರೀತಿ ಯಾರಾದರೂ ಕಣ್ಣುಮುಚ್ಚಿಕೊಂಡು ಬೇಜವಾಬ್ದಾರಿಯಿಂದ ಲಕ್ಷಾಂತರ ರೂಪಾಯಿ ಹಣ ಕೊಡುವುದುಂಟೆ ?
ಇದು ನಿಜಕ್ಕೂ ಅತ್ಯಂತ ಅಪಾಯಕಾರಿ ಬೆಳವಣಿಗೆ; ಪೊಲೀಸರು ಮಳಗೇವಾರ್ ಎಸಗಿರುವ ವಂಚನೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 44ರ ಹರೆಯದ ಜಿಸ್‌ಮ್ ಚಿತ್ರದ ನಿರ್ಮಾಪಕಿ-ನಿರ್ದೇಶಕಿ ಪೂಜಾ ಭಟ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.