ಬಾಹುಬಲಿ 2 ಜಾಗತಿಕ ಬಾಕ್ಸ್ ಆಫೀಸ್ ಗಳಿಕೆ 1,500 ಕೋಟಿಗೆ ನಿಕಟ !
Team Udayavani, May 17, 2017, 3:19 PM IST
ಮುಂಬಯಿ : ಎಸ್ ಎಸ್ ರಾಜಮೌಳಿ ಅವರ ರೋಮಾಂಚಕ ದೃಶ್ಯವೈಭವದ ಮಹೋನ್ನತ ಚಿತ್ರ “ಬಾಹುಬಲಿ 2′ ಈಗಿನ್ನು ಸದ್ಯದಲ್ಲೇ ಸಾರ್ವಕಾಲಿಕ ದಾಖಲೆಯ 1,500 ಕೋಟಿ ರೂ. ಬಾಕ್ಸ್ ಗಳಿಕೆಯನ್ನು ದಾಟಲಿದೆ.
ಬಾಹುಬಲಿ 2 ಚಿತ್ರವನ್ನು ಕೇವಲ ಭಾರತೀಯರು ಮಾತ್ರವಲ್ಲ; ವಿಶ್ವಾದ್ಯಂತದ ಚಿತ್ರ ಪ್ರೇಮಿಗಳು ಕೂಡ ಬಹುವಾಗಿ ಮೆಚ್ಚಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.
ಭಾರತೀಯ ಚಿತ್ರೋದ್ಯಮದ ಬಾಕ್ಸ್ ಆಫೀಸ್ ಅಂಕಿ ಅಂಶಗಳನ್ನು ವಿಶ್ಲೇಷಿಸುವ ರಮೇಶ್ ಬಾಲಾ ಅವರ ಪ್ರಕಾರ ಬಾಹುಬಲಿ 2 ಚಿತ್ರದ ವಿಶ್ವಾದ್ಯಂತದ ಬಾಕ್ಸ್ ಆಫೀಸ್ ಗಳಿಕೆ ಈಗಲೇ 1,450 ಕೋಟಿ ರೂ. ದಾಟಿದೆ.
ಬಾಹುಬಲಿ 2 ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ವಿವರ ಇಂತಿದೆ :
ಭಾರತ : ನೆಟ್ : 925 ಕೋಟಿ ರೂ., ಗ್ರಾಸ್ : 1,189 ಕೋಟಿ ರೂ.
ಸಾಗರೋತ್ತರ : ಗ್ರಾಸ್ : 261 ಕೋಟಿ ರೂ.
ಒಟ್ಟು 1,450 ಕೋಟಿ ರೂ.
ಬಾಹುಬಲಿ 2 ಚಿತ್ರ ತೆರೆಕಂಡದ್ದು ಈವರ್ಷ ಎಪ್ರಿಲ್ 28ರಂದು. ಚಿತ್ರದ ತಾರಾಣಗಣದಲ್ಲಿ ರಾಣಾ ದಗ್ಗುಬತಿ (ಬಲ್ಲಾಳದೇವ), ರಮ್ಯ ಕೃಷ್ಣನ್ (ಶಿವಗಾಮಿ ದೇವಿ), ಸತ್ಯರಾಜ್ (ಕಟ್ಟಪ್ಪ), ನಸರ್ (ಬಿಜ್ಜಳದೇವ), ಅನುಷ್ಕಾ ಶೆಟ್ಟಿ (ದೇವಸೇನಾ) ಮತ್ತು ತಮನ್ನಾ ಭಾಟಿಯಾ (ಆವಂತಿಕಾ)ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.