Rajinikanth: ಕೋಟಿ ಕೋಟಿ ಗಳಿಸಿದ ʼಜೈಲರ್‌ʼ ಒಂದು ಸಾಧಾರಣ ಸಿನಿಮಾವೆಂದ ತಲೈವಾ.!


Team Udayavani, Sep 19, 2023, 1:27 PM IST

Rajinikanth: ಕೋಟಿ ಕೋಟಿ ಗಳಿಸಿದ ʼಜೈಲರ್‌ʼ ಒಂದು ಸಾಧಾರಣ ಸಿನಿಮಾವೆಂದ ತಲೈವಾ.!

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಹತ್ತಾರು ದಾಖಲೆಗಳನ್ನು ಬ್ರೇಕ್‌ ಮಾಡಿ ಈ ವರ್ಷದ ದೊಡ್ಡ ಹಿಟ್‌ ಸಿನಿಮಾವಾಗಿ ಮೂಡಿಬಂದಿದೆ.

ಕಾಲಿವುಡ್‌ ಸಿನಿಮಾರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾಗಳಲ್ಲಿ ʼಜೈಲರ್‌ʼ ಸಿನಿಮಾ ಕೂಡ ಒಂದಾಗಿದೆ. ವರ್ಲ್ಡ್‌ ವೈಡ್‌ 600 ಕೋಟಿಗೂ ಅಧಿಕ ಕಮಾಯಿ ಮಾಡುವುದರ ಜೊತೆಗೆ ನೆಲ್ಸನ್‌ ದಿಲೀಪ್‌ ಕುಮಾರ್‌ ಅವರು ಕಂಬ್ಯಾಕ್‌ ಮಾಡುವಂತೆ ʼಜೈಲರ್‌ʼ ಮಾಡಿದೆ.

“ಜೈಲರ್‌ ಒಂದು ಸಾಧಾರಣ (ಆ್ಯವರೇಜ್) ಸಿನಿಮಾವೆಂದು ನಾನು ಭಾವಿಸುತ್ತೇನೆ. ಸಿನಿಮಾದ ರೀ ರೆಕಾರ್ಡ್‌ ಆಗುವ ಮುನ್ನ ನಾನು ಅದನ್ನು ನೋಡಿದ್ದೆ. ಆಗ ನನಗೆ ಇದೊಂದು ಆ್ಯವರೇಜ್ ಸಿನಿಮಾವೆಂದು ನನಗನ್ನಿಸಿತು. ಆದರೆ ಅನಿರುದ್ಧ್‌ ಅವರ ಬಿಜಿಎಂ ಸಿನಿಮಾವನ್ನು ಉತ್ತುಂಗಕ್ಕೇರಿಸಿತು” ಎಂದು ರಜಿನಿಕಾಂತ್‌ ಸಕ್ಸಸ್‌ ಮೀಟ್‌ ನಲ್ಲಿ ಹೇಳಿರುವುದಾಗಿ ʼಗಲ್ಲಾಟ್ಟಾ.ಕಾಂ.ʼ ವರದಿ ಮಾಡಿದೆ.

ಇದನ್ನೂ ಓದಿ: SS Rajamouli:‌ ಇಂಡಿಯನ್‌ ಸಿನಿಮಾದ ಬಯೋಪಿಕ್‌ ಹೇಳಲು ಹೊರಟ ರಾಜಮೌಳಿ; ಹೊಸ ಸಿನಿಮಾ ಅನೌನ್ಸ್

ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕ ಕಲಾನಿಧಿ ಮಾರನ್ ಅವರು ರಜಿನಿಕಾಂತ್‌, ನೆಲ್ಸನ್‌ ದಿಲೀಪ್‌ ಕುಮಾರ್‌ ಹಾಗೂ ಅನಿರುದ್ಧ್‌ ಸೇರಿದಂತೆ ಇತರರಿಗೆ ಕಾರು ಹಾಗೂ ನಗದು ರೂಪದಲ್ಲಿ ಉಡುಗೊರೆಯನ್ನು ನೀಡಿದ್ದರು. ರಜಿನಿಕಾಂತ್‌ ಅವರಿಗೆ 100 ಕೋಟಿ ರೂ.ವಿನ ಚೆಕ್‌ ನೀಡಿದ್ದರು.

ʼಜೈಲರ್‌ʼ ಅಮೇಜಾನ್‌ ಪ್ರೈಮ್‌ ಸ್ಟ್ರೀಮ್‌ ಆಗುತ್ತಿದೆ. ಇನ್ನೊಂದೆಡೆ ರಜಿನಿಕಾಂತ್‌ ಲೋಕೇಶ್‌ ಕನಕರಾಜ್‌ ಅವರೊಂದಿಗೆ ‘Thalaivar 171’ ಸಿನಿಮಾವನ್ನು ಮಾಡಲಿದ್ದಾರೆ.

 

ಟಾಪ್ ನ್ಯೂಸ್

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

Karkala man cheated of Rs 8 lakh in the name of Digital Arrest

Cyber Crime: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕಾರ್ಕಳ ವ್ಯಕ್ತಿಗೆ 8 ಲಕ್ಷ ರೂ.‌ವಂಚನೆ

14-

Udupi: ಟೆಂಪೋ ಢಿಕ್ಕಿ: ವೃದ್ಧೆ ಗಾಯ

Tejasvi-Shivasri

Marriage: ವೈವಾಹಿಕ ಜೀವನಕ್ಕೆ ಕಾಲಿಡಲು ಸಂಸದ ತೇಜಸ್ವಿ ಸೂರ್ಯ ಸಜ್ಜು; ವಧು ಯಾರು ಗೊತ್ತಾ?

13-udupi

Udupi: ಮಾದಕ ವಸ್ತು ಮಾರಾಟ: ಇಬ್ಬರ ಸೆರೆ

15-udupi

Udupi: ಮನೆಯ ಬೀಗ ಒಡೆದು ಚಿನ್ನಾಭರಣ ಕಳವು

kushtagi-School

Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

Karkala man cheated of Rs 8 lakh in the name of Digital Arrest

Cyber Crime: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕಾರ್ಕಳ ವ್ಯಕ್ತಿಗೆ 8 ಲಕ್ಷ ರೂ.‌ವಂಚನೆ

Musk changes Twitter profile to ‘Pepe the Frog’ meme

Pepe the Frog: ಟ್ವೀಟರ್‌ ಪ್ರೊಫೈಲ್‌ ಅನ್ನು “ಪೆಪೆ ದಿ ಫ್ರಾಗ್‌’ ಮೀಮ್‌ಗೆ ಬದಲಿಸಿದ ಮಸ್ಕ್

14-

Udupi: ಟೆಂಪೋ ಢಿಕ್ಕಿ: ವೃದ್ಧೆ ಗಾಯ

Wayanad landslide a major natural disaster: Central government declares it a disaster after 5 months

Wayanad ಭೂಕುಸಿತ ಭಾರೀ ಪ್ರಾಕೃತಿಕ ವಿಕೋಪ: 5 ತಿಂಗಳ ಬಳಿಕ ಕೇಂದ್ರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.