First time ಸಾರ್ವಜನಿಕರಿಗೆ ಪುತ್ರಿಯ ಮುದ್ದು ಮುಖ ತೋರಿದ ರಣಬೀರ್- ಆಲಿಯಾ
ಅಜ್ಜನ ಮುಖದ ಹೋಲಿಕೆ... ನೀಲಿ ಕಂಗಳ ನೋಟದಿಂದ...
Team Udayavani, Dec 25, 2023, 4:43 PM IST
ಮುಂಬಯಿ: ಕ್ರಿಸ್‌ಮಸ್ ಸಂಭ್ರಮದ ವೇಳೆ, ಬಾಲಿವುಡ್ ನ ಕಪೂರ್ ಕುಟುಂಬ ಔತಣ ಕೂಟಕ್ಕೆ ಒಟ್ಟಿಗೆ ಸೇರಿದ್ದು, ಈ ಬಾರಿ ಮಾಧ್ಯಮಗಳ ನೆಟ್ಟಿಗರ ಕುತೂಹಲದ ಕೇಂದ್ರ ಬಿಂದುವಾಗಿದ್ದು ರಾಹಾ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮುದ್ದು ಮಗಳಾದ ರಾಹಾಳ ಮುಖದರ್ಶನ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಆಗಿದ್ದು, ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಸೇರಿ ಹಲವರು ಮುಗಿಬಿದ್ದರು. ತನ್ನ ಪುಟ್ಟ ನೀಲಿ ಕಂಗಳ ನೋಟದಿಂದ ಎಲ್ಲರ ಸಂಭ್ರಮವನ್ನು ರಾಹಾ ಇನ್ನಷ್ಟು ವಿಶೇಷವಾಗಿಸಿದಳು.
ರಣಬೀರ್ ಅವರ ತಂದೆ ದಿವಂಗತ ರಿಷಿ ಕಪೂರ್ ಅವರಂತೆಯೇ ಕಾಣುವ ರಾಹಾ, ಕೆಂಪು ವೆಲ್ವೆಟ್ ಶೂಗಳೊಂದಿಗೆ ಬಿಳಿ ಮತ್ತು ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದಳು.
2022, ನವೆಂಬರ್ 6 ರಂದು ಜನಿಸಿದ್ದ ರಾಹಾಳ ಫೋಟೋಗಳನ್ನು ಇಂದಿನವರೆಗೂ ರಣಬೀರ್ ಮತ್ತು ಆಲಿಯಾ ಹಂಚಿಕೊಂಡಿರಲಿಲ್ಲ. ಪಾಪರಾಜಿಗಳು ತಪ್ಪಿಯೂ ಫೋಟೋ ಕ್ಲಿಕ್ ಮಾಡಲು ಅವಕಾಶ ನೀಡಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.