Salaar: ಸುಡೋ ಬೆಂಕಿಯಿಂದಾಗಲಿ, ರಕ್ತದಿಂದಾಗಲಿ.. ʼಖಾನ್‌ ಸಾರ್‌ʼಗಾಗಿ ರೆಬೆಲ್‌ ಆದ ʼದೇವʼ


Team Udayavani, Dec 18, 2023, 4:43 PM IST

Salaar: ಸುಡೋ ಬೆಂಕಿಯಿಂದಾಗಲಿ, ರಕ್ತದಿಂದಾಗಲಿ.. ʼಖಾನ್‌ ಸಾರ್‌ʼಗಾಗಿ ರೆಬೆಲ್‌ ಆದ ʼದೇವʼ

ಹೈದರಾಬಾದ್: ಪ್ರಭಾಸ್‌ – ಪೃಥ್ವಿರಾಜ್‌ ಅಭಿನಯದ ʼಸಲಾರ್‌ʼ(ಕದನ ವಿರಾಮ) ಪಾರ್ಟ್‌ -1 ಸಿನಿಮಾದ ಎರಡನೇ ಟ್ರೇಲರ್‌ ರಿಲೀಸ್ ಆಗಿದೆ. ಜಬರ್‌ ದಸ್ತ್‌ ಮಾಸ್‌ – ಫೈಟ್‌ ನಿಂದ ಟ್ರೇಲರ್‌ ಗಮನ ಸೆಳೆಯುತ್ತದೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಕೆಲ ದಿನಗಳ ಹಿಂದಷ್ಟೇ ʼಸಲಾರ್‌ʼ ಸಿನಿಮಾದ ಕಥೆಯ ಎಳೆಯನ್ನು ರಿವೀಲ್‌ ಮಾಡಿದ್ದರು. ಇಬ್ಬರು ಸ್ನೇಹಿತರ ನಡುವಿನ ಸ್ಟೋರಿಯಲ್ಲಿ ʼಖಾನ್‌ ಸಾರ್‌ʼ ಎಂಬ ಊರೇ ಕಥೆ ನಡೆಯುವ ತಾಣವಾಗಿದೆ ಎನ್ನುವುದನ್ನು ರಿಲೀಸ್ ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ಪ್ರಭಾಸ್‌ ಇಲ್ಲಿ ತನ್ನ ಆಪ್ತ ಸ್ನೇಹಿತನಿಗೆ ಏನಾದರೂ ಮಾಡುವ ʼರೆಬೆಲ್‌ ಸ್ಟಾರ್‌ʼ ಆರ್ಭಟಿಸಿದ್ದಾರೆ. ʼಖಾನ್‌ ಸಾರ್‌ʼ ಎಂಟ್ರಿ ಆಗುವ ದಾರಿಯಲ್ಲಿ ನಡೆಯುವ ಮಾಸ್‌ ಸೀನ್‌ ಗಳನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ. ʼ ವರದರಾಜ್ ಮನ್ನಾರ್ (ಪೃಥ್ವಿರಾಜ್‌ ) ಗಾಗಿ ʼಖಾನ್‌ ಸಾರ್‌ʼ ಸಾಮ್ರಾಜ್ಯವನ್ನು ದೇವ‌ (ಪ್ರಭಾಸ್) ಹೋರಾಡುವ ರೀತಿಯನ್ನು ಸಖತ್‌ ಮಾಸ್‌ ದೃಶ್ಯಗಳಿಂದ ತೋರಿಸಲಾಗಿದೆ.

ಇಡೀ ಸೈನ್ಯವನ್ನು ʼಖಾನ್‌ ಸಾರ್‌ʼ ವಶಕ್ಕೆ ಬರುವ ದೇವನನ್ನು ತಡೆಯಲು ಆಜ್ಞೆ ನೀಡುವ ರಾಜಮನೆತನ ,ದೊಡ್ಡ ಬಂಗಲೆ, ಅದ್ಧೂರಿ ಸೆಟ್‌, ಗನ್‌ ಶೂಟ್‌ ಫೈಟ್‌ ಹೈಲೈಟ್‌ ಆಗಿ ತೋರಿಸಲಾಗಿದೆ.

ʼಒಂಟಿ ಸಲಗʼದಂತೆ ಪ್ರಭಾಸ್‌ ಅವರ ʼದೇವʼ ಪಾತ್ರವನ್ನು ತೋರಿಸಲಾಗಿದೆ. ಡೈಲಾಗ್ಸ್‌ ಗಳು ಗಮನ ಸೆಳೆಯುತ್ತದೆ.‌

ಕೊನೆಯಲ್ಲಿ ಸ್ನೇಹಿತರು ಮುಂದೆ ಬದ್ಧ ವೈರಿಗಳಾಗಿ ಬದಲಾಗುತ್ತಾರೆ. ಇವರಿಬ್ಬರ ನಡುವೆಯೇ ಕಥೆ ಸಾಗುತ್ತದೆ ಎನ್ನುವ ಅಂಶವನ್ನು ಟ್ರೇಲರ್‌ ನಲ್ಲಿ ಡೈಲಾಗ್‌ ಮೂಲಕ ಹೇಳಲಾಗಿದೆ. ನಾಯಕಿ ಶ್ರುತಿ ಹಾಸನ್‌, ಕನ್ನಡದ ಪ್ರಮೋದ್‌ ಅವರ ಪಾತ್ರದ ಝಲಕ್‌ ನ್ನು ತೋರಿಸಲಾಗಿದೆ.

ʼಸಲಾರ್ʼನಲ್ಲಿ ಪ್ರಭಾಸ್, ಪೃಥ್ವಿರಾಜ್, ಜಗಪತಿ ಬಾಬು ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಡಿ.22 ರಂದು ಸಿನಿಮಾ ತೆರೆ ಕಾಣಲಿದೆ.

 

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.