ಟೆನಿಸ್‌ ಅಂದಗಾತಿ ಸಾನಿಯಾ ಜತೆ ಶಾಹಿದ್‌ ಡೇಟಿಂಗ್‌ ನಡೆದಿತ್ತೇ?

Team Udayavani, Feb 6, 2017, 3:33 PM IST

Shahid-Sania-600.jpg

ಹೊಸದಿಲ್ಲಿ : ಎಂಟು ವರ್ಷಗಳ ಹಿಂದೆ ಸ್ಟೈಲಿಶ್‌ ಬಾಲಿವುಡ್‌ ಹೀರೋ ಶಾಹಿದ್‌ ಕಪೂರ್‌ ಜತೆ ವಿಶ್ವ ಪ್ರಸಿದ್ಧ ಭಾರತೀಯ ಟೆನಿಸ್‌ ಆಟಗಾತಿ ಸಾನಿಯಾ ಮಿರ್ಜಾ ಡೇಟಿಂಗ್‌ ಮಾಡಿದ್ದರೇ ?

ಇದು ಎಂಟು ವರ್ಷಗಳ ಹಿಂದಿನ ಕತೆಯಾದರೂ ಅಂದು ಆ ಬಗೆಯ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದಂತೂ ನಿಜ. ಅಂದಿನ ಈ ರೋಚಕ ವದಂತಿಯ ಎಳೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ಸಾನಿಯಾ ಮಿರ್ಜಾ ಬಾಯಿಯಿಂದ ಅಲ್ಪಸ್ವಲ್ಪ ಸತ್ಯವನ್ನಾದರೂ ಹೊರತರಬೇಕೆಂಬ ಯತ್ನದಲ್ಲಿ “ಕಾಫಿ ವಿತ್‌ ಕರಣ್‌’ ಟಿವಿ ಶೋ ಖ್ಯಾತಿಯ ಕರಣ್‌ ಜೋಹರ್‌ ಸ್ವಲ್ಪಮಟ್ಟಿನ ಯಶಸ್ಸು ಗಳಿಸಿದ್ದಾರೆ. 

ಸಾನಿಯಾ ಮಿರ್ಜಾ ಅವರು ತನ್ನ ನಿಕಟ ಬಾಲಿವುಡ್‌ ಗೆಳತಿ ಫ‌ರ್ಹಾ ಖಾನ್‌ ಜತೆಗೆ ಈಚೆಗೆ ಕರಣ್‌ ಜೋಹರ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ಕರಣ್‌ ಸಾನಿಯಾಗೆ ಹೀಗೆ ಪ್ರಶ್ನಿಸಿದರು :

ಪ್ರೀತಿ, ಪ್ರೇಮ, ಮದುವೆ ಇತ್ಯಾದಿ ವಿಚಾರಗಳಲ್ಲಿ ಅಂದಿನ ಬಾಲಿವುಡ್‌ ಹೀರೋಗಳಲ್ಲಿ ಒಬ್ಬರು ನಿಮ್ಮ ಸಂಪರ್ಕಕ್ಕೆ ಬಂದಿದ್ದರೆ ?

“ಇಲ್ವಲ್ಲ; ನನ್ನ ಜೀವನದಲ್ಲಿ ಅಂಥದ್ದೇನೂ ನಡೆದೇ ಇಲ್ಲ; ಮೇಲಾಗಿ ನಾನು ಆ ದಿನಗಳಲ್ಲಿ ವಿದೇಶ ಪ್ರಯಾಣದಲ್ಲಿ ಇದ್ದದ್ದೇ ಹೆಚ್ಚು…’

ನಿಮ್ಮ ಮತ್ತು ಶಾಹಿದ್‌ ಕಪೂರ್‌ ಬಗ್ಗೆ ಅಂದಿನ ದಿನಗಳಲ್ಲಿ ತುಂಬಾ ಗುಸುಗುಸು ಸುದ್ದಿ-ವದಂತಿಗಳು ಇದ್ದವಲ್ಲ – ಅವು ನಿಜವೇ ?

“ಎಂಟು ವರ್ಷ ಅಂದ್ರೆ ಈಗ ಅದು ತುಂಬಾ ಹಳೇ ವಿಷಯವಾಯ್ತು; ನನಗೀಗ ಯಾವುದೂ ನೆನಪಿಲ್ಲ; ಆದ್ರೂ ಅಂಥದ್ದೇನೂ ನಡೆದ ಹಾಗೆ ನನಗೆ ನೆನಪಿಲ್ಲ; ಮೇಲಾಗಿ ನಾನು ಇಂದಿನ ಹಾಗೆ, ಅಂದಿನ ದಿನಗಳಲ್ಲಿ ಕೂಡ ವಿಪರೀತ ಪ್ರಯಾಣದಲ್ಲಿದ್ದೆ….’

ಆ ಮಾತು ಹಾಗಿರಲಿ, ಈಗೊಂದು ಪ್ರಶ್ನೆ : ಶಹೀದ್‌ ಕಪೂರ್‌, ರಣವೀರ್‌ ಸಿಂಗ್‌ ಮತ್ತು ರಣಬೀರ್‌ ಕಪೂರ್‌ ಅವರಲ್ಲಿ ನೀವು ಯಾರನ್ನು ಕೊಲ್ಲಲು, ಮದುವೆಯಾಗಲು ಮತ್ತು ಅಂಟಿಕೊಂಡಿರಲು ಇಷ್ಟಪಡುವಿರಿ ?

“ನಾನು ರಣವೀರ್‌ಗೆ ಅಂಟಿಕೊಂಡಿರಲು, ರಣಬೀರ್‌ನನ್ನು ಮದುವೆಯಾಗಲು ಮತ್ತು ಶಾಹಿದ್‌ ಕಪೂರ್‌ನನ್ನು ಕೊಲ್ಲಲು ಬಯಸುತ್ತೇನೆ….’

ಕರಣ್‌ ಜೋಹರ್‌ ಕೇಳಿದ ಈ ಪ್ರಶ್ನೆಯಲ್ಲಿ ಶಾಹಿದ್‌ ಕಪೂರ್‌ನನ್ನು ಕೊಲ್ಲಲು ಸಾನಿಯಾ ಮಿರ್ಜಾ ಯಾಕೆ ಬಯಸಿರಬಹುದು ಎಂಬ ಬಗ್ಗೆ ಜಿಜ್ಞಾಸೆ ನಡೆಸಿದರೆ ಬಹುಷಃ ಅವರೊಳಗೆ ಅಂದಿನ ದಿನಗಳಲ್ಲಿ ಗುಪ್ತವಾಗಿ ಡೇಟಿಂಗ್‌ ನಡೆದು ಕೊನೆಗೆ ಅದು ಹಠಾತ್ತನೇ ನಿಂತು ಹೋಗಿರಬಹುದು ಮತ್ತು ಆ ಕಾರಣಕ್ಕೆ ಸಾನಿಯಾಗೆ ಶಾಹಿದ್‌ ಮೇಲೆ ಈಗಲೂ ಒಳಗೊಳಗೇ ಕೋಪ ಇದ್ದಿರಬಹುದು ಎಂಬ ಗುಮಾನಿ ಹುಟ್ಟುವಂತಿದೆ.

ಉಡ್‌ತಾ ಪಂಜಾಬ್‌ ಚಿತ್ರದ ಮೂಲಕ ಮತ್ತೆ ಪ್ರಸಿದ್ಧಿಗೆ ಬಂದ ಶಾಹಿದ್‌ ಕಪೂರ್‌, ಕರೀನಾ ಕಪೂರ್‌ ಜತೆಗಿನ ಗೆಳೆತನದಿಂದ ಹೊರಬಂದ ಸಂದರ್ಭದಲ್ಲಿ, ಎಂಟು ವರ್ಷಗಳ ಹಿಂದೆ ಸಾನಿಯಾ ಮಿರ್ಜಾ ಜತೆಗೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ದಟ್ಟವಾಗಿದ್ದವು. ಅಂದ ಹಾಗೆ ಅನಂತರದಲ್ಲಿ  ಸಾನಿಯಾ ಮಿರ್ಜಾ ಅವರು ಪಾಕ್‌ ಕ್ರಿಕೆಟ್‌ ತಾರೆ ಶೋಯಿಬ್‌ ಮಲಿಕ್‌ ಅವರ ಪತ್ನಿಯಾದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ

Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ

Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.