ಶಾರುಖ್ ಟ್ವೀಟ್ ರಿಪ್ಲೈಯನ್ನೇ ಫ್ರೇಮ್ ಮಾಡಿಕೊಂಡ ಅಭಿಮಾನಿ: ವೈರಲ್ ಆಯಿತು ಫೋಟೋ
Team Udayavani, Dec 19, 2022, 11:07 AM IST
ಮುಂಬಯಿ: ಅಭಿಮಾನಿಗಳಿಗೆ ಸ್ಟಾರ್ ಗಳ ಆಟೋಗ್ರಾಫ್, ಸೆಲ್ಫಿ ಸಿಕ್ಕರೆ ಅದೇ ದೊಡ್ಡ ಹಬ್ಬ. ಆ ಫೋಟೋ, ಆಟೋಗ್ರಾಫ್ ಗಳನ್ನು ಸ್ಟೇಟಸ್ ಹಾ ಇಡುತ್ತಾರೆ. ಇಲ್ಲೊಬ್ಬ ಅಭಿಮಾನಿ ತನ್ನ ಮೆಚ್ಚಿನ ನಟನ ಪ್ರತಿಕ್ರಿಯೆಗೆ ಖುಷ್ ಆಗಿದ್ದಾರೆ.
ಇತ್ತೀಚೆಗೆ ಶಾರುಖ್ ಖಾನ್ ʼಆಸ್ಕ್ ಮೀ ಎನಿಥಿಂಗ್ʼ ಎಂದು ಟ್ವಿಟರ್ ನಲ್ಲಿ ಫ್ಯಾನ್ಸ್ ಗಳ ಪ್ರಶ್ನೆಗೆ 15 ನಿಮಿಷ ಉತ್ತರಿಸಿದ್ದರು. ಈ ವೇಳೆ ಶಾರುಖ್ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ಮುಂದಿನ ಸಿನಿಮಾದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ʼಪಠಾಣ್ʼ ಸಿನಿಮಾ ದೇಶಭಕ್ತಿಯ ಸಿನಿಮಾವೆಂದು ಈ ವೇಳೆ ಅವರು ಹೇಳಿದ್ದಾರೆ.
ಅಭಿಮಾನಿಗಳು ಹೆಮ್ಮೆಯಾಗಲು ಅವಕಾಶ ಕೊಡಬೇಡಿ ಸರ್. ಶೀಘ್ರದಲ್ಲೇ ಉತ್ತರಿಸಿ.. ಎಂದು ಸತೀಶ್ ಎಂಬ ಬಳಕೆದಾರ ಟ್ವೀಟ್ ಮಾಡಿದ್ದಾನೆ. ಇದಕ್ಕೆ ಶಾರುಖ್ ಖಾನ್ “ದಾರಾ ಮತ್” ಎಂದು ರಿಪ್ಲೈ ಮಾಡಿದ್ದಾರೆ.
ಇಷ್ಟು ಮಾತ್ರವಾಗಿದ್ದಾರೆ ಇದು ಸುದ್ದಿಯಾಗುತ್ತಿರಲಿಲ್ಲ. ನಟ ಕೊಟ್ಟ ಪ್ರತಿಕ್ರಿಯೆ ಸ್ಕ್ರೀನ್ ಶಾಟ್ ಮಾಡಿ, ಅದನ್ನೇ ಫ್ರೇಮ್ ಮಾಡಿಕೊಂಡು ಟ್ವಿಟರ್ ನಲ್ಲಿ ಸತೀಶ್ ಅವರು ಹಾಕಿಕೊಂಡಿದ್ದಾರೆ. ಈತ ಹಾಕಿಕೊಂಡ ಟ್ವೀಟ್ ಈಗ ವೈರಲ್ ಆಗಿದೆ. 5,900 ಕ್ಕೂ ಅಧಿಕ ಮಂದಿ ಸತೀಶ್ ಅವರ ಟ್ವೀಟ್ ಮೆಚ್ಚಿಕೊಂಡಿದ್ದಾರೆ.
Ab khan saab reply diye or use hum frame na kawaye.. yeh kabhi ni ho sakta ❤️🔥
Framing done.. will keep it till the end 😭❤️@iamsrk ❤️ pic.twitter.com/E0E3xVxyvw
— Satish Srkian (@iamsatish__) December 17, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.