![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Apr 21, 2021, 10:13 AM IST
ಲಾಕ್‌ಡೌನ್‌ನಿಂದಾಗಿ ಚಿತ್ರರಂಗ ಬಿಕ್ಕಟ್ಟಿಗೆ ಸಿಲುಕಿದರೂ ಮಾಜಿ ನೀಲಿತಾರೆ, ಬಾಲಿವುಡ್‌ನ ಮಾದಕ ನಟಿ ಸನ್ನಿ ಲಿಯೋನ್‌ಗೆ ಅಂಥ ಆರ್ಥಿಕ ತೊಂದರೆಗಳೇನೂ ಆದಂತಿಲ್ಲ!
ಸನ್ನಿ, ಅಂಧೇರಿಯಲ್ಲಿ ಹೊಸ ಫ್ಲ್ಯಾಟ್ ಖರೀದಿಸಿದ್ದಾರೆ. ಹೊಸ ಕಟ್ಟಡದ 12ನೇ ಮಹಡಿಯಲ್ಲಿನ ಮನೆ 4 ಸಾವಿರ ಚದರ ಅಡಿ ವಿಸ್ತಾರವಿದೆ. “ನಾನು, ಪತಿ ವೇಬರ್, ಮಕ್ಕಳಾದ ನಿಶಾ, ಅಶರ್, ನೋವಾ ಶೀಘ್ರವೇ ಮನೆಗೆ ತೆರಳಲಿದ್ದೇವೆ’ ಎಂದು ಸನ್ನಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ಮುತ್ತುರಾಜ್’ ಆಗಿದ್ದವರು ‘ರಾಜ್ ಕುಮಾರ್’ ಆಗಿದ್ದು ಹೇಗೆ?
“ಮುಂಬೈನಲ್ಲಿ ಸೋಂಕು ತೀವ್ರವಾಗಿ ಹಬ್ಬುತ್ತಿದೆ. ಮನೆ ಸ್ವತ್ಛತೆ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ. ಮಕ್ಕಳನ್ನು ಹೊರಗೆ ಆಡಲೂ ಬಿಡುತ್ತಿಲ್ಲ’ ಎಂದಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.