ಟ್ರ್ಯಾಕ್‌ಗೆ ಇಳಿದ ತಾಪ್ಸಿ ಪನ್ನು
Team Udayavani, Sep 20, 2021, 4:52 PM IST
ಮುಂಬೈ: ಬಾಲಿವುಡ್‌ನ ಬೋಲ್ಡ್ ಬೆಡಗಿ ತಾಪ್ಸಿ ಪನ್ನು ಅಥ್ಲೆಟಿಕ್ ಟ್ರ್ಯಾಕ್ ನಲ್ಲಿ ದಿನ ಕಳೆಯುತ್ತಿದ್ದಾರೆ.
ಹೌದು, ತಾಪ್ಸಿ ಕೈಯಲ್ಲೀಗ ಎರಡು ಸೋರ್ಟ್ಸ್ ಬಯೋಪಿಕ್ ಚಿತ್ರಗಳಿವೆ. ಗುಜರಾತ್‌ನ ಅಥ್ಲೀಟ್ ರಶ್ಮಿ ಕುರಿತಾದ “ರಶ್ಮಿ ರಾಕೆಟ್’ ಮತ್ತು ಕ್ರಿಕೆಟ್ ತಾರೆ ಮಿಥಾಲಿ ರಾಜ್ ಜೀವನಾಧಾರಿತ “ಶಭಾಷ್ ಮಿಥು’. ‘ರಶ್ಮಿ ರಾಕೆಟ್’ ಚಿತ್ರವು ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.
ಅ.15ರಂದು ‘ರಶ್ಮಿ ರಾಕೆಟ್’ ಚಿತ್ರ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಕಾಣಲಿದೆ. ಜೀ 5 ಆ್ಯಪ್ ನಲ್ಲಿ ತಾಪ್ಸಿ ಚಿತ್ರ ರಿಲೀಸ್ ಆಗಲಿದೆ. ಕ್ರಿಕೆಟರ್ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ‘ಶಭಾಷ್ ಮಿಥು’ ಚಿತ್ರದ ಶೂಟಿಂಗ್ ಜನವರಿ ವೇಳೆ ಶುರುವಾಗಲಿದೆ.
ಇದನ್ನೂ ಓದಿ:ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ
Get ready to run with Rashmi in this race on and off the track. She will need you in this one ??♀️?#RashmiRocket ready to take off on 15th October 2021 only on @zee5 pic.twitter.com/spUVDap0SH
— taapsee pannu (@taapsee) September 20, 2021
ಅದಕ್ಕೂ ಮುನ್ನ ತಾಪ್ಸಿ ಪನ್ನು ಅಥ್ಲೆಟಿಕ್ ಫಿಟ್ನೆಸ್ ಹೊಂದಲು ಸಿಂಥೆಟಿಕ್ ಟ್ರ್ಯಾಕ್ ಗಳಲ್ಲಿ ಓಡಿ, ಗಟ್ಟಿಯಾಗುತ್ತಿದ್ದಾರಂತೆ. ಅಥ್ಲೀಟ್ ಭಂಗಿಯಲ್ಲಿ ನಿಂತ ತಾಪ್ಸಿಯ ಚಿತ್ರ ಸಖತ್ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.