The Freelancer: ದಿ ಫ್ರೀಲ್ಯಾನ್ಸರ್ ವೆಬ್ ಸರಣಿಯಲ್ಲಿ ಜಾನ್ ಕೊಕ್ಕೆನ್
Team Udayavani, Sep 6, 2023, 4:42 PM IST
ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಬಿನಯದ “ಪೃಥ್ವಿ’, ಉಪೇಂದ್ರ ಅಭಿನಯದ “ಕಬ್ಜ’ ಮುಂತಾದ ಸಿನಿಮಾಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ಜಾನ್ ಕೊಕ್ಕೆನ್ ” ದಿ ಫ್ರೀಲ್ಯಾನ್ಸರ್ʼ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಶಿರಿಶ್ ಥೋರಟ್ ಅವರ “ಎ ಟಿಕೆಟ್ ಟು ಸಿರಿಯಾ’ ಪುಸ್ತಕವನ್ನು ಆಧರಿಸಿದ ” ದಿ ಫ್ರೀಲ್ಯಾನ್ಸರ್ ವೆಬ್ ಸರಣಿಯನ್ನು ಭಾವ್ ಧುಲಿಯಾ ನಿರ್ದೇಶನದಲ್ಲಿ, “ಫ್ರೈಡೇ ಸ್ಟೋರಿ ಟೆಲ್ಲರ್’ ನಿರ್ಮಾಣ ಮಾಡಿದೆ.
ಯುದ್ಧ ಮತ್ತು ಜನರನ್ನು ರಕ್ಷಿಸುವ ಕಾರ್ಯಾಚರಣೆಯ ಕಥಾಹಂದರ ಹೊಂದಿರುವ ” ದಿ ಫ್ರೀಲ್ಯಾನ್ಸರ್ ‘ ವೆಬ್ ಸರಣಿಯಲ್ಲಿ ಜಾನ್ ಕೊಕ್ಕೆನ್ ಗುಪ್ತಚರ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.
ಉಳಿದಂತೆ ಮೋಹಿತ್ ರೈನಾ, ಅನುಪಮ್ ಖೇರ್, ಸುಶಾಂತ್ ಸಿಂಗ್, ಗೌರಿ ಬಾಲಾಜಿ, ನವನೀತ್ ಮಲಿಕ್, ಮಂಜಿರಿ ಫಡ್ನಿಸ್, ಸಾರಾಜೇನ್ ಡಯಾಸ್ ಮುಂತಾದವರು ” ದಿ ಫ್ರೀಲ್ಯಾನ್ಸರ್ ಸರಣಿಯ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಸೆಪ್ಟಂಬರ್ 1ರಿಂದ ಡಿಸ್ನಿಪ್ಲಸ್ ಮತ್ತು ಹಾಟ್‌ಸ್ಟಾರ್ ನಲ್ಲಿ ಈ ಸರಣಿಯು ಪ್ರಸಾರವಾಗುತ್ತಿದೆ.
ಸದ್ಯ ಪ್ರಸಾರವಾಗುತ್ತಿರುವ ಈ ಸರಣಿಯು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ ಕೊಕ್ಕೆನ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
MUST WATCH
ಹೊಸ ಸೇರ್ಪಡೆ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.