Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್
Team Udayavani, Mar 17, 2024, 12:22 PM IST
ಚಿತ್ರರಂಗಕ್ಕೆ ಬರುವ ಹೊಸ ತಂಡಗಳು ಒಂದಷ್ಟು ಹೊಸದನ್ನು ಪ್ರಯತ್ನಿಸುತ್ತವೆ. ಈ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತವೆ. ಈ ವಾರ ತೆರೆಕಂಡಿರುವ “ಚೌ ಚೌ ಬಾತ್’ ಚಿತ್ರ ಕೂಡಾ ಇಂತಹ ಸಿಂಪಲ್ ಕಥೆಯನ್ನು ಮಜವಾಗಿ ಹೇಳುವ ಮೂಲಕ ಗಮನ ಸೆಳೆಯುತ್ತದೆ.
ಮೂರು ಪ್ರೇಮಕಥೆಗಳನ್ನು ಹೇಳುತ್ತಾ ಸಾಗುವ ಚಿತ್ರ “ಚೌ ಚೌ ಬಾತ್’. ಈ ಹಾದಿಯಲ್ಲಿ ನಿರ್ದೇಶಕ ಚೇತನ್ ಒಂದಷ್ಟು ತಮಾಷೆ, ಸ್ವಾರಸ್ಯಕರ ಅಂಶ, ಹರೆಯದ ಪಯಣದ ಏರಿಳಿತ, ಬದುಕು…. ಹೀಗೆ ಹಲವು ಅಂಶಗಳನ್ನ ಹೇಳುತ್ತಾ ಪ್ರೇಕ್ಷಕರನ್ನು ಕಥೆಯ ಜೊತೆಗೆ ಹೆಜ್ಜೆ ಹಾಕುವಂತೆ ಮಾಡಿದ್ದಾರೆ. ಸಿನಿಮಾ ತುಂಬಾ ಜಾಲಿಯಾಗಿ ಸಾಗಲು ಚಿತ್ರಕಥೆಯಲ್ಲಿನ ನಿರ್ದೇಶಕರ ಕೈ ಚಳಕವೂ ಕಾರಣ.
ಮುಖ್ಯವಾಗಿ ಇದೊಂದು ಯೂತ್‌ಫುಲ್ ಸಬೆjಕ್ಟ್. ಒಂದು ಸರಳವಾದ ಕಥೆಯನ್ನು ನೀಟಾಗಿ ಹೇಳಲು ಏನೆಲ್ಲಾ ಮಾಡಬಹುದೋ, ಅವೆಲ್ಲವನ್ನು ನಿರ್ದೇಶಕರು ಮಾಡಿದ್ದಾರೆ. ಚಿತ್ರದಲ್ಲಿ ಸುಷ್ಮಿತಾ ಭಟ್, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಸಾಗರ್ ಗೌಡ, ಧನುಶ್, ಸಂಕಲ್ಪ, ಅರುಣಾ ಬಾಲರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರತಿಯೊಬ್ಬರು ಪಾತ್ರವಾಗಿ ಇಷ್ಟವಾಗುತ್ತಾರೆ. ಒಂದು ಪ್ರಯತ್ನವಾಗಿ “ಚೌ ಚೌ ಬಾತ್’ ರುಚಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.