ಆಸ್ಕರ್ 2021 : ಅಂತಿಮ ಸುತ್ತಿಗೆ ಆಯ್ಕೆಗೊಂಡ ಸಿನೆಮಾ ನಟ, ನಟಿಯರ ಪಟ್ಟಿ

Team Udayavani, Mar 16, 2021, 2:31 PM IST

Oscars 2021: Time, date and where to watch

ಮುಂಬೈ : ಸಿನೆಮಾ ಕ್ಷೇತ್ರದಲ್ಲಿ ನೀಡಲಾಗುವ ಅಗ್ರ ಪಂಕ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ, ಆಸ್ಕರ್ ಸಮಾರಂಭ ಬಂದಿದೆ. 93 ನೇ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ಅಂತಿಮ ಸುತ್ತಿಗೆ ನಾಮ ನಿರ್ದೇಶನಗೊಂಡಿರುವ ಸಿನೆಮಾಗಳು, ನಟ , ನಟಿಯರ ಪಟ್ಟಿಗಳನ್ನು ಸೋಮವಾರ(ಮಾ. 15) ದಂದು ಘೋಷಿಸಲಾಗಿದೆ.

ಬಹಳ ವಿಶೇಷವಾಗಿ ಈ ವರ್ಷದ ಈವೆಂಟ್ ನ ಹೋಸ್ಟ್ ಗಳಾದ ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ, ಸಿಂಗರ್ ನಿಕ್ ಜೋನಸ್ ದಂಪತಿಗಳು 23 ವಿಭಾಗಳಲ್ಲಿ ಅಂತಿಮ ಸುತ್ತಿಗೆ ನಾಮ ನಿರ್ದೇಶನಗೊಂಡಿರುವ ಪಟ್ಟಿಯನ್ನು ಲೈವ್ ಸ್ಟ್ರೀಮ್ ನ ಮೂಲಕ ಬಹಿರಂಗ ಪಡಿಸಿದ್ದಾರೆ.

ಓದಿ : ಮಿ ಆ್ಯಂಡ್ ಮೈ ಫ್ಯಾಮಿಲಿ ಪ್ಲ್ಯಾನ್ ಜಾರಿಗೆ ತಂದ ಏರ್ ಟೆಲ್..! ವಿಶೇಷತೆ ಏನು..?

ಪ್ರಿಯಾಂಕ ಚೋಪ್ರಾ ನಟಿಸಿ, ಸಹ ನಿರ್ಮಾನ ಮಾಡಿದ “ದಿ ವೈಟ್ ಟೈಗರ್” ಸಿನೆಮಾ ಬೆಸ್ಟ್ ಆಡಪ್ಟಿವ್ ಸ್ಕ್ರೀನ್ ಪ್ಲೆ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಗಿದ್ದು, ಆಸ್ಕರ್ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ.

ಅತ್ಯುತ್ತಮ ಸಿನಿಮಾ : ‘ದಿ ಫಾದರ್ ”ಜೂಡಾಸ್ ಆಂಡ್ ದಿ ಬ್ಲ್ಯಾಕ್ ಮಸೀಯಾ ”ಮಂಕ್”ಮಿನಾರಿ” ನೋಮಡ್‌ ಲ್ಯಾಂಡ್ ”ಪ್ರಾಮಿಸಿಂಗ್ ಯಂಗ್ ವುಮನ್” ಸೌಂಡ್ ಆಫ್ ಮೆಟಲ್” ದಿ ಟ್ರಯಲ್ ಆಫ್ ಚಿಕಾಗೊ 7’

ಅತ್ಯುತ್ತಮ ನಟ : ರಿಜ್ ಅಹ್ಮದ್- ಸೌಂಡ್ ಆಫ್ ಮೆಟಲ್ ದಿವಂಗತ ಚಾವ್ಡಿಕ್ ಬೋಸ್‌ಮನ್ – ಮಾ ರೈನೀಸ್ ಬ್ಲ್ಯಾಕ್ ಬಾಟಮ್ ಆಂಥೋನಿ ಹಾಪ್ಕಿನ್ಸ್ – ದಿ ಫಾದರ್ಗ್ಯಾರಿ ಓಲ್ಡ್‌ ಮನ್ – ಮಂಕ್ಸ್ಟಿವನ್ ಯೋನ್ – ಮಿನಾರಿ

ಅತ್ಯುತ್ತಮ ನಟಿ : ವಿಯೋಲಾ ಡೇವಿಸ್ – ಮಾ ರೈನೀಸ್ ಬ್ಲ್ಯಾಕ್ ಬಾಟಮ್ಆಂಡ್ಯಾ ರೇ – ಯುನೈಟೆಡ್ ಸ್ಟೇಟ್ಸ್ v/s ಬಿಲ್ಲಿ ಹಾಲಿಡೇವನ್ನೇಸ್ಸಾ ಕಿರ್ಬಿ – ಪೀಸಸ್ ಆಫ್ ವುಮನ್ಫ್ರಾನ್ಸಸ್ ಮೆಕ್‌ ಡೋರ್ಮಾಂಡ್ – ನೋಮಡ್‌ಲ್ಯಾಂಡ್ಕ್ಯಾರಿ ಮುಲ್ಲಿಗನ್ – ಪ್ರಾಮಿಸಿಂಗ್ ಯಂಗ್ ವುಮನ್

ಅತ್ಯುತ್ತಮ ನಿರ್ದೇಶಕ : ಥಾಮಸ್ ವಿಂಟರ್ಬರ್ಗ್ – ಅನದರ್ ರೌಂಡ್ಡೇವಿಡ್ ಫೀಂಚರ್‌ – ಮಂಕ್ಲೀ ಇಸಾಂಗ್ ಶಂಗ್ – ಮಿನಾರಿಶ್ಲೋ ಜಾಹೋ – ನೋಮಡ್‌ ಲ್ಯಾಂಡ್ ಎಮರಾಲ್ಡ್ ಫೆನ್ನೆಲ್ – ಪ್ರಾಮಿಸಿಂಗ್ ಯಂಗ್ ವುಮನ್

ಯಾವಾಗ, ಎಲ್ಲಿ ನಡೆಯಲಿದೆ ಆಸ್ಕರ್ 2021 ಸಮಾರಂಭ..?

ಮೂರು ಗಂಟೆಗಳ ಕಾಲ ನಡೆಯಲಿರುವ ಆಸ್ಕರ್ 2021 ಸಮಾರಂಭವು ಈ ಬರುವ ಏಪ್ರಿಲ್ 25 2021 ನೇ ಆದಿತ್ಯವಾರದಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನ ಡಾಲ್ಬಿ ಥೀಯೆಟರ್ ಹಾಗೂ ಯೂನಿಯನ್ ಸ್ಟೇಷನ್ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ  ಬೆಳಗ್ಗೆ 5:30 ರಿಂದ 8:30 ರ ತನಕ ನಡಯಲಿದೆ.

ಇನ್ನು, ಈ ಬಾರಿ ಆಸ್ಕರ್ 2021 ಸಮಾರಂಭ ಕೋವಿಡ್ 19 ಸಾಂಕ್ರಾಮಿಕ ಸೊಂಕಿನ ಕಾರಣದಿಂದಾಗಿ ಕೆಲವೊಂದು ನಿರ್ಬಂಧಗಳಿಂದ ನಡೆಯಲಿದೆ. ಸಿಮಿತ ಪ್ರೇಕ್ಷಕರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ. ಇನ್ನು, ಈ ಸಮಾರಂಭವನ್ನು  Oscar.com ಅಥವಾ ಆಸ್ಕರ್ ಮಂಡಳಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕವೂ ಕೂಡ ಪ್ರಸಾರ ಮಾಡುತ್ತಿದ್ದು, ಆ ಮೂಲಕವೂ ಕೂಡ ವೀಕ್ಷಿಸಬಹುದಾಗಿದೆ.

ಓದಿ :  ಮತ್ತೆ ಸುದೀಪ್ ಜೊತೆ ಸಿನಿಮಾ ಮಾಡ್ತೀನಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಟಾಪ್ ನ್ಯೂಸ್

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.