![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 26, 2021, 1:14 PM IST
ಇಂದು ಮಗಳ ದಿನ.. ಎಲ್ಲರು ತಮ್ಮ ತಮ್ಮ ಮುದ್ದು ಹೆಣ್ಣು ಮಕ್ಕಳಿಗೆ ಮಗಳ ದಿನದ ಶುಭಾಶಯಗಳನ್ನು ತಿಳಿಸುತ್ತಾರೆ. ಬೇರೆ ಬೇರೆ ದೇಶಗಳನ್ನು ಬೇರೆ ಬೇರೆ ದಿನದಂದು ಈ ಮಗಳ ದಿನವನ್ನು ಆಚರಿಸುತ್ತಾರೆ. ಆದ್ರೆ ಭಾರತದಲ್ಲಿ ಸೆಪ್ಟಂಬರ್ ತಿಂಗಳ ಕೊನೆಯ ಭಾನುವಾರ ಅಂದ್ರೆ 26 ರಂದು ಮಗಳ ದಿನವನ್ನು ಆಚರಿಸುತ್ತಾರೆ.
ಹೆತ್ತವರಿಗೆ ಹೆಣ್ಣಾಗಲಿ ಗಂಡಾಗಲಿ ಇಬ್ಬರೂ ಇಷ್ಟವೇ. ಮಗಳ ನೆನಪಿಗಾಗಿ ಈ ದಿನವನ್ನು ಆಚರಿಸಿ ಮಕ್ಕಳ ಜೊತೆ ಕಾಲ ಕಳೆಯುವ ಸುದಿನ ಇದಾಗಿದೆ. ಈ ದಿನದಂದು ಕನ್ನಡದ ನಟ ಶರಣ್ ತಮ್ಮ ಮಗಳಿಗೆ ಶುಭಾಶಯ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ತಮ್ಮ ಮಗಳ ಜೊತೆಗಿನ ಫೋಟೋ ಹಾಕಿ ವಿಶ್ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಶುಭಾಶಯ:
ಮಗಳು… ಪ್ರತಿ ಹೆತ್ತವರ ಪಾಲಿಗೂ ಅವರ ಬದುಕಿನ ಖುಷಿ, ಜೀವನ ಅವರಿಗೆ ನೀಡಿರುವ ಬಹುದೊಡ್ಡ ಉಡುಗೊರೆ.. ಮಗಳೇ, ನೀನೆಷ್ಟು ಬೆಳೆದು ದೊಡ್ಡವಳಾದರೂ ನನ್ನ ಕಣ್ಣಿಗೆ ನೀನಿನ್ನೂ ಪುಟ್ಟ ಕಂದಮ್ಮ.. ನನ್ನ ಜೀವನದ ಭಾಗವಾಗಿರುವುದಕ್ಕೆ ನಿನಗೆ ಮನದಾಳದ ಧನ್ಯವಾದಗಳು ಎಂದು ಬರೆದಿದ್ದಾರೆ.
ಮಗಳು… ಪ್ರತಿ ಹೆತ್ತವರ ಪಾಲಿಗೂ ಅವರ ಬದುಕಿನ ಖುಷಿ, ಜೀವನ ಅವರಿಗೆ ನೀಡಿರುವ ಬಹುದೊಡ್ಡ ಉಡುಗೊರೆ..
ಮಗಳೇ, ನೀನೆಷ್ಟು ಬೆಳೆದು ದೊಡ್ಡವಳಾದರೂ ನನ್ನ ಕಣ್ಣಿಗೆ ನೀನಿನ್ನೂ ಪುಟ್ಟ ಕಂದಮ್ಮ.. ನನ್ನ ಜೀವನದ ಭಾಗವಾಗಿರುವುದಕ್ಕೆ ನಿನಗೆ ಮನದಾಳದ ಧನ್ಯವಾದಗಳು ? #HappyDaughtersDay pic.twitter.com/8oRmFryFJf
— Sharaan (@realSharaan) September 26, 2021
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.