BBK11: ಎರಡೇ ವಾರದಲ್ಲಿ ಬಿಗ್ ಬಾಸ್ ನರಕದ ಮನೆ ಧ್ವಂಸ


Team Udayavani, Oct 11, 2024, 8:56 AM IST

2-bbk-5

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಮನೆಯ ಸ್ವರ್ಗ – ನರಕದ ಮನೆಗಳೆರಡು ಒಂದಾಗಿದೆ.

ಬಿಗ್ ಬಾಸ್ ಸೀಸನ್ -11 ಎರಡನೇ ವಾರಕ್ಕೆ ಕಾಲಿಟ್ಟಿದೆ. ಆರಂಭದಲ್ಲಿ ಸ್ವರ್ಗ – ನರಕ ಎನ್ನುವ ಕಾನ್ಸೆಪ್ಟ್ ನಲ್ಲಿ ಬಂದಿದ್ದ  ಈ ಬಾರಿಯ ಬಿಗ್ ಬಾಸ್ ಹೋಗುತ್ತಾ ಹೋಗುತ್ತಾ ಎರಡು ಮನೆಗಳ ಸ್ಪರ್ಧಿಗಳು  ಕಿತ್ತಾಟ- ರಾದ್ದಾಂತಗಳಿಂದ ಸದ್ದು ಮಾಡಿದೆ.

ಜಗದೀಶ್ ಸೇರಿದಂತೆ ಇತರೆ ಸ್ಪರ್ಧಿಗಳು ಎರಡನೇ ವಾರಕ್ಕೆ ಅಸಲಿ ಬಿಗ್ ಬಾಸ್ ಆಟವನ್ನು ಆಡಲು ಶುರು ಮಾಡಿದ್ದಾರೆ. ಸ್ನೇಹಿತರಂತಿದ್ದ ಸ್ಪರ್ಧಿಗಳು ಗೇಮ್ ವಿಚಾರದಲ್ಲಿ ಬದ್ಧ ವೈರಿಗಳಂತೆ ಕಾದಾಡಿದ್ದಾರೆ.

ಸ್ವರ್ಗ – ನರಕ ಎನ್ನುವ ಮನೆಯನ್ನು ಧ್ವಂಸ ಮಾಡಲಾಗಿದೆ. ಎಮರ್ಜೆನ್ಸಿ ಸೈರನ್ ಬಂದು ಮುಸುಕುಧಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ನರಕದ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಚೇಯರ್, ಮೇಜು ಸೇರಿದಂತೆ ಸಿಕ್ಕ ಸಿಕ್ಕ  ಎಲ್ಲಾ ಸಾಮಾಗ್ರಿಗಳನ್ನು ಪುಡಿ ಪುಡಿ ಮಾಡಿ,  ಅಡ್ಡಲಾಗಿದ್ದ ನರಕದ ಮನೆಯನ್ನೇ ಧ್ವಂಸ ಮಾಡಿದ್ದಾರೆ.

ಇದ್ದಕ್ಕಿದ್ದಂತೆ ಇದನ್ನು ನೋಡಿ ಬಿಗ್ ಬಾಸ್ ನಿವಾಸಿಗಳು ಮನುಷ್ಯತ್ವ ಇದೆಯೇ ಎಂದು ಹೇಳಿದ್ದಾರೆ.

11ರ ಬಿಗ್ ಬಾಸ್ ಮನೆಯಲ್ಲಿ ನೀವು ಎರಡು ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿಕ್ಷಣವನ್ನು ಅನುಭವಿಸಿದ್ದೀರಿ ಎಂದು ಪ್ರೋಮೊದಲ್ಲಿ ಹೇಳಲಾಗಿದೆ.

ಇಂದು ರಾತ್ರಿ(ಅ.11 ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

ಟಾಪ್ ನ್ಯೂಸ್

1-phd

PhD; ಅಪಮೌಲ್ಯಗೊಳ್ಳುತ್ತಿದೆಯೇ ಅತ್ಯುನ್ನತ ಶೈಕ್ಷಣಿಕ ಪದವಿ?

11

Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ

NZ-ENg

England vs Newzeland Test: ನ್ಯೂಜಿಲ್ಯಾಂಡ್‌ ಹಿಡಿತದಲ್ಲಿ ಹ್ಯಾಮಿಲ್ಟನ್‌ ಟೆಸ್ಟ್‌

Womens-Cri

Womens T20 Cricket: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ ಗೆಲುವು

syaad-Ali-mub

Ali Trophy: ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ

Lokasabha-MP-Cri

Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ

Okkaliga-Swamiji

Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-shakti

Mukesh Khanna; ‘ಶಕ್ತಿಮಾನ್‌’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು… 

1-bbk-11

BBK11:ಒಬ್ಬರಲ್ಲ ಇಬ್ಬರು ಟಾಪ್ ಸ್ಪರ್ಧಿಗಳು ಎಲಿಮಿನೇಟ್;ವೀಕ್ಷಕರಿಗೆ ಶಾಕ್ ಕೊಟ್ಟ ಬಿಗ್ ಬಾಸ್

BBK11: ರಜತ್‌ – ಧನರಾಜ್‌ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ

BBK11: ರಜತ್‌ – ಧನರಾಜ್‌ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ

ಮತ್ತೆ ಬರುತ್ತಿದೆ ಸರಿಗಮಪ; ಮತ್ತೆ ತೀರ್ಪುಗಾರರಾಗಿ ಬಂದ ರಾಜೇಶ್‌ ಕೃಷ್ಣನ್

ಮತ್ತೆ ಬರುತ್ತಿದೆ ಸರಿಗಮಪ; ಮತ್ತೆ ತೀರ್ಪುಗಾರರಾಗಿ ಬಂದ ರಾಜೇಶ್‌ ಕೃಷ್ಣನ್

4-bbk-11

BBK11: ರಂಜಿತ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಮೇಲೆ ಹಲ್ಲೆ ಮಾಡಿದ ರಜತ್

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-phd

PhD; ಅಪಮೌಲ್ಯಗೊಳ್ಳುತ್ತಿದೆಯೇ ಅತ್ಯುನ್ನತ ಶೈಕ್ಷಣಿಕ ಪದವಿ?

11

Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ

puttige-5

Udupi; ಗೀತಾರ್ಥ ಚಿಂತನೆ 125; ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

NZ-ENg

England vs Newzeland Test: ನ್ಯೂಜಿಲ್ಯಾಂಡ್‌ ಹಿಡಿತದಲ್ಲಿ ಹ್ಯಾಮಿಲ್ಟನ್‌ ಟೆಸ್ಟ್‌

Womens-Cri

Womens T20 Cricket: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.