BBK11: ಬಿಗ್‌ಬಾಸ್‌ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಫೈಯರ್‌ ಬ್ರ್ಯಾಂಡ್‌ ಚೈತ್ರಾ

Team Udayavani, Dec 12, 2024, 10:52 AM IST

BBK11: ಬಿಗ್‌ ಬಾಸ್‌ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಫೈಯರ್‌ ಬ್ರ್ಯಾಂಡ್‌ ಚೈತ್ರಾ

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada-11) ವಾರದ ಟಾಸ್ಕ್‌ಗಾಗಿ ಎರಡು ತಂಡಗಳು ರಚನೆಯಾಗಿದೆ. ಎರಡು ತಂಡಗಳ ನಡುವೆ ಕ್ಯಾಪ್ಟನ್ಸಿ ಟಾಸ್ಕ್ ಗಾಗಿ ಹಣಾಹಣಿ ನಡೆದಿದೆ.

ʼಡ್ರಮ್‌ ಮಾರೋ ಡ್ರಮ್‌ʼ ಟಾಸ್ಕ್‌ನಲ್ಲಿ ಹನುಮಂತು ಅವರ ತಂಡ ಮೊದಲ ಟಾಸ್ಕ್‌ನಲ್ಲಿ ಗೆದ್ದಿದೆ. ರಜತ್‌ ಅವರು ಉಸ್ತುವಾರಿ ಮಾಡಿದ ರೀತಿಗೆ ಎದುರಾಳಿ ತಂಡದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಭವ್ಯ ಅವರು ಕ್ಯಾಪ್ಟನ್ಸಿ ಓಟಕ್ಕೆ ಮೊದಲ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ.

ಮಂಜು ಅವರನ್ನು ಗೌತಮಿ ಕ್ಯಾಪ್ಟನ್ಸಿ ಓಟಿದಿಂದ ಹೊರಗಿಟ್ಟಿದ್ದಾರೆ. ತಾನು ಆಡುತ್ತೇನೆ ಉಸ್ತುವಾರಿ ಮಾಡಲ್ಲವೆಂದಿರುವ ಚೈತ್ರಾ (Chaithra Kundapura) ಅವರನ್ನೇ ಗೌತಮಿ ಹಾಗೂ ಹನುಮಂತು ಅವರು ಉಸ್ತುವಾರಿ ಮಾಡಬೇಕೆಂದು ಹೇಳಿದ್ದಾರೆ.

“ಆಡೋಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತೀನಿ ಹಟ ಕಟ್ಟಿ ಉಸ್ತುವಾರಿ ಕೊಡುತ್ತಾರೆ.  ಎಲಿಮಿನೇಟ್‌ ಆಗಿ ವಾಪಾಸ್‌ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಕುಗ್ಗಿಸುತ್ತಾರೆ. ಆಡುತ್ತೀನಿ ಅಂದ್ರೆ ಆಡೋಕೆ ಕೊಡಲ್ಲ. ಆಮೇಲೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರೆ” ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಚೈತ್ರಾ ಸಹ ಸ್ಪರ್ಧಿಗಳ ಜತೆ ಹೇಳಿಕೊಂಡಿದ್ದಾರೆ.

ನೀವು ಆಡುತ್ತೀನಿ ಅಂಥ ಹೇಳಿದ್ರೆ ನಾನು ಕೂರಿಸಲ್ಲ ಚೈತ್ರಾ ಎಂದು ಗೌತಮಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಾನು ಆಡುತ್ತೀನಿ ಉಸ್ತುವಾರಿ ಮಾಡಲ್ಲವೆಂದು ಚೈತ್ರಾ ಗೌತಮಿ ಅವರ ಬಳಿ ಹೇಳಿದ್ದಾರೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಗೌತಮಿ ಅವರು ಚೈತ್ರಾ ಅವರನ್ನು ಹೊರಗಿಟ್ಟಿದ್ದಾರೆ.

ಈ ಸಂಚಿಕೆ ಗುರುವಾರ ರಾತ್ರಿ (ಡಿ.12 ರಂದು) ಪ್ರಸಾರವಾಗಲಿದೆ.

ಟಾಪ್ ನ್ಯೂಸ್

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Year Ender: 2024 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

vijay

Belagavi: ಲಾಠಿ ಪ್ರಹಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಕ್ಷಮೆ ಕೇಳಲಿ: ವಿಜಯೇಂದ್ರ ಆಗ್ರಹ

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಲೇರಿದ ಅಲ್ಲು ಅರ್ಜುನ್

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಅಲ್ಲು ಅರ್ಜುನ್

Atul Subhash: ಅತುಲ್‌ ಆರೋಪಗಳು ಸುಳ್ಳು: ಪತ್ನಿ ನಿಖಿತಾಳ ಚಿಕ್ಕಪ್ಪ ಸುಶೀಲ್‌

Atul Subhash: ಅತುಲ್‌ ಆರೋಪಗಳು ಸುಳ್ಳು: ಪತ್ನಿ ನಿಖಿತಾಳ ಚಿಕ್ಕಪ್ಪ ಸುಶೀಲ್‌

Atul Subhash Case: ಟೆಕಿ ಅತುಲ್‌ ಸುಭಾಷ್‌ ವಿಡಿಯೋ ವೈರಲ್‌

Atul Subhash Case: ಟೆಕಿ ಅತುಲ್‌ ಸುಭಾಷ್‌ ವಿಡಿಯೋ ವೈರಲ್‌

51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

INDWvsAUSW: 51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಶವವಾಗಿ ಪತ್ತೆಯಾದ ಖ್ಯಾತ ನಟಿಯ ಪುತ್ರ.. ಸ್ನೇಹಿತರಿಂದಲೇ ಘೋರ ಕೃತ್ಯ

Arrested: ಶವವಾಗಿ ಪತ್ತೆಯಾದ ಖ್ಯಾತ ನಟಿಯ ಪುತ್ರ.. ಸ್ನೇಹಿತರಿಂದಲೇ ಘೋರ ಕೃತ್ಯ

BBK11:‌ ಬಿಗ್‌ಬಾಸ್‌ ಮನೆಯಿಂದ ಈ ವಾರ ಒಬ್ಬರಲ್ಲ ಇಬ್ಬರು ಔಟ್?: ಬಲಾಢ್ಯರು ನಾಮಿನೇಟ್

BBK11:‌ ಬಿಗ್‌ಬಾಸ್‌ ಮನೆಯಿಂದ ಈ ವಾರ ಒಬ್ಬರಲ್ಲ ಇಬ್ಬರು ಔಟ್?: ಬಲಾಢ್ಯರು ನಾಮಿನೇಟ್

BBK11: ಫಿನಾಲೆಗೂ ಮುನ್ನ ಬಿಗ್‌ಬಾಸ್‌ ಮನೆಯಿಂದ ಸಿಗಲಿದೆ ಗುಡ್‌ ನ್ಯೂಸ್; ಏನದು?

BBK11: ಫಿನಾಲೆಗೂ ಮುನ್ನ ಬಿಗ್‌ಬಾಸ್‌ ಮನೆಯಿಂದ ಸಿಗಲಿದೆ ಗುಡ್‌ ನ್ಯೂಸ್; ಏನದು?

BBK11: ದೊಡ್ಮನೆಯಲ್ಲಿ ನಾಮಿನೇಷನ್‌ ಕಿಚ್ಚು: ಕೈಕೈ ಮಿಲಾಯಿಸಿದ ರಜತ್‌ – ಧನರಾಜ್

BBK11: ದೊಡ್ಮನೆಯಲ್ಲಿ ನಾಮಿನೇಷನ್‌ ಕಿಚ್ಚು: ಕೈಕೈ ಮಿಲಾಯಿಸಿದ ರಜತ್‌ – ಧನರಾಜ್

BBK11: ಮಂಜು – ಮೋಕ್ಷಿತಾಳ ಮುನಿಸಿಗೆ ಫುಲ್ ಸ್ಟಾಪ್ ಇಟ್ಟ ತನಿಷಾ

BBK11: ಮಂಜು – ಮೋಕ್ಷಿತಾಳ ಮುನಿಸಿಗೆ ಫುಲ್ ಸ್ಟಾಪ್ ಇಟ್ಟ ತನಿಷಾ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

Year Ender: 2024 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

1

Belthangady: ಗ್ರಾಮೀಣ ನೈರ್ಮಲ್ಯ ಕಾಪಾಡುತ್ತಿರುವ ನರೇಗಾ

Chikkamagaluru: Anusuya Jayanti Sankirtana Yatra on the occasion of Datta Jayanti

Chikkamagaluru: ದತ್ತಜಯಂತಿ ಪ್ರಯುಕ್ತ ಅನುಸೂಯ ಜಯಂತಿ ಸಂಕೀರ್ತಾನ ಯಾತ್ರೆ

5-madikeri

Madikeri: ಗಾಂಜಾ ದಂಧೆ : ಬೆಡ್ ಶೀಟ್ ಮಾರಾಟಗಾರರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.