![4-airshow](https://www.udayavani.com/wp-content/uploads/2025/02/4-airshow-415x249.jpg)
![4-airshow](https://www.udayavani.com/wp-content/uploads/2025/02/4-airshow-415x249.jpg)
Team Udayavani, Oct 6, 2024, 6:12 PM IST
ಹೈದರಾಬಾದ್: ಬಿಗ್ ಬಾಸ್ ಮಾಜಿ ಸ್ಪರ್ಧಿ, ಟಾಲಿವುಡ್ ನಟಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಆಂಧ್ರ ಪ್ರದೇಶದ ನಾಗಾರ್ಜುನ ಸಾಗರ್ ಬಳಿ ಭಾನುವಾರ ಮಧ್ಯಾಹ್ನ (ಅ.6ರಂದು) ನಡೆದಿದೆ.
ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶುಭಾಶ್ರೀ (Subhashree) ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಚಿತ್ರೀಕರಣಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಶುಭಾಶ್ರೀ ಅವರ ಕಾರಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್ ಕಾರಿಗೆ ಢಿಕ್ಕಿ ಹೊಡಿದಿದೆ. ಬೈಕ್ ಸವಾರ ಮದ್ಯ ಸೇವಿಸಿ ವಾಹನ ಚಲಾಯಿಸಿ ಬಂದಿದ್ದ ಎಂದು ವರದಿಯಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್ ಕೂಡ ಜಖಂಗೊಂಡಿದೆ.
ಹೆಲ್ಮೆಟ್ ಹಾಕಿಕೊಂಡಿದ್ದ ಕಾರಣ ಬೈಕ್ ಸವಾರನಿಗೆ ಯಾವುದೇ ಗಾಯವಾಗಿಲ್ಲ. ನಟಿ ಶುಭಾಶ್ರೀ ಅವರು ಕೂಡ ಅಪಾಯದಿಂದ ಪಾರಾಗಾದ್ದಾರೆ ಎಂದು ವರದಿಯಾಗಿದೆ.
ಶುಭಾಶ್ರಿ ಅವರು ಪ್ರಯಾಣಿಸುತ್ತಿದ್ದ ಅವರು ಚಿತ್ರತಂಡದವರದ್ದು ಎನ್ನಲಾಗಿದೆ. ಫೆಮಿನಾ ಮಿಸ್ ಇಂಡಿಯಾ ಒಡಿಶಾ ಕಾರ್ಯಕ್ರಮದಲ್ಲಿ ವಿಜೇತೆರಾಗಿದ್ದ ಅವರು ಬಿಗ್ ಬಾಸ್ ತೆಲುಗು ಸೀಸನ್ -7ನಲ್ಲಿ (Bigg Boss Telugu-7) ಶುಭಾಶ್ರೀ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಸದ್ಯ ಟಾಲಿವುಡ್ ಸಿನಿಮಾರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
Maharaja: 2 ಭಾಗಗಳಲ್ಲಿ ರಾಜಮೌಳಿಯ ಮಹಾರಾಜ ಸಿನಿಮಾ?
Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ
Drug case; ಮಲಯಾಳಂ ನಟ ಶೈನ್ ಟಾಮ್ ಚಾಕೊ ಸೇರಿ 6 ಮಂದಿ ಖುಲಾಸೆ
ವಿಚ್ಛೇದನ ಬಳಿಕ ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗಿದೆ: ನಾಗಚೈತನ್ಯ
‘ವಿಡಾಮುಯಾರ್ಚಿ’ ಬಳಿಕ ‘ತಾಂಡೇಲ್ʼಗೆ ಪೈರಸಿ ಕಾಟ: ಕೆಲವೇ ಗಂಟೆಗಳಲ್ಲಿ ಫುಲ್ ಮೂವಿ ಲೀಕ್!
Herga: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ರಥೋತ್ಸವ ಸಂಪನ್ನ
Aeroindia 2025: ವಿಮಾನಗಳ ಸಾಹಸ ವೀಕ್ಷಿಸಿ ಸಂಭ್ರಮಿಸಿದ ಜನತೆ
Modi In US: ಮೋದಿಯನ್ನು ದೋಸ್ತಿ ಎನ್ನುತ್ತಲೇ ಟ್ಯಾರಿಫ್ ಎಚ್ಚರಿಕೆ ನೀಡಿದ ಟ್ರಂಪ್
Sidlingu 2 Movie: ಕಾಮನ್‌ಮ್ಯಾನ್ ದುನಿಯಾದಲ್ಲಿ ಸಿದ್ಲಿಂಗು ಕನಸು
Bhuvanam Gaganam: ನಗ್ತಾ ನಗ್ತಾ ಅಳಿಸ್ತೀನಿ…: ಪೃಥ್ವಿ ನಿರೀಕ್ಷೆ
You seem to have an Ad Blocker on.
To continue reading, please turn it off or whitelist Udayavani.