BBK10: ಹೊರಗಡೆ ಇದ್ದ ಸೌಂಡ್ ಇಲ್ಲೇನಿಲ್ಲ.. ಕಿಚ್ಚನ ಟಾಂಗ್ ಗೆ ಮೌನವಾದ ರಕ್ಷಕ್
ಹಳೆ ಸ್ಪರ್ಧಿಗಳ ಪ್ರಕಾರ ಮೊದಲು ಹೊರಬರುವುದು ಯಾರು?
Team Udayavani, Jan 27, 2024, 8:00 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -10 ಫಿನಾಲೆ ಆರಂಭವಾಗಿದೆ. ಕಿಚ್ಚ ಸುದೀಪ್ ಸ್ಟೈಲಿಸ್ಟ್ ಲುಕ್ ನಲ್ಲಿ ವೇದಿಕೆಗೆ ಬಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಮೊದಲನೆಯದಾಗಿ ಕಿಚ್ಚ ಮಾತನಾಡಿಸಿದರು.
ಹೊರಗಡೆ ಯಾವ ರೀತಿಯ ರೆಸ್ಪಾನ್ಸ್ ನಿಮಗೆ ಸಿಕ್ಕಿತು ಎಂದಾಗ ಒಬ್ಬೊಬ್ಬರಾಗಿ ತಮ್ಮ ಮಾತುಗಳಲ್ಲಿ ಅನುಭವವನ್ನು ಹಂಚಿಕೊಂಡರು.
ರಕ್ಷಕ್ ಬುಲೆಟ್ ಎಲಿಮಿನೇಟ್ ಆದ ಬಳಿಕ, ನಾನಾ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಗ್ ಬಾಸ್ ಹಾಗೂ ಕಿಚ್ಚನ ಬಗ್ಗೆ ಅವರು ಆಡಿದ ಮಾತುಗಳು ಸದ್ದು ಮಾಡಿತು. ಇದು ಕಿಚ್ಚನ ಕಿವಿಗೂ ಮುಟ್ಟಿತು.
ಇದೇ ಮಾತನ್ನು ಉದ್ದೇಶಿಸಿ ಕಿಚ್ಚ ರಕ್ಷಕ್ ಬಳಿ, ಹೊರಗಡೆ ಇದ್ದ ಸೌಂಡ್ ಇಲ್ಲೇನಿಲ್ಲ ಎಂದು ಕೇಳಿದರು. ಇದಕ್ಕೆ ಪ್ರೇಕ್ಷಕರು ಕಿಚ್ಚ ಟಾಂಗ್ ಕೇಳಿ ಚಪ್ಪಾಳೆ ತಟ್ಟಿದರು. ಇದಕ್ಕೆ ರಕ್ಷಕ್ ಮೊದಲು ಕ್ಷಮೆ ಕೇಳಲು ಹೊರಟರು. ಆದರೆ ಕಿಚ್ಚ ಕ್ಷಮೆಯ ನಡುವೆಯೇ ಪ್ರಶ್ನೆ ಮಾಡಿದರು. ಮುಂದುಗಡೆ ಇದ್ದಾಗ ರೆಸ್ಪಾಟ್ ಜಾಸ್ತಿ ಎಂದು ಕಿಚ್ಚನಿಗೆ ಹೇಳಿದರು.
ಆ ಬಳಿಕ ಯಾರು ಗೆಲ್ಲಬೇಕು, ಯಾರು ಹೊರಬರಬೇಕು ಎಂದು ಸ್ಪರ್ಧೆಗಳಲ್ಲಿ ಕೇಳಿದರು. ಇದಕ್ಕೆ ಸಿರಿ, ಭಾಗ್ಯಶ್ರೀ, ಗೌರೀಶ್, ಸ್ನೇಕ್ ಶ್ಯಾಮ್, ತನಿಷಾ, ನಮೃತಾ, ಸ್ನೇಹಿತ್ ಸೇರಿದಂತೆ ವಿನಯ್, ಕಾರ್ತಿಕ್ ಹಾಗೂ ಸಂಗೀತಾ ಗೆಲ್ಲಬಹುದೆಂದು ಒಬ್ಬೊಬ್ಬರು ಹೇಳಿದರು.
ತುಕಾಲಿ ಸಂತೋಷ್ ಮನೆಯಿಂದ ಮೊದಲು ಆಚೆ ಬರಬಹುದೆಂದು ಹೇಳಿದರು. ಇದಕ್ಕೆ ಕಿಚ್ಚ ಕಾದು ನೋಡುವ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.