ಅಜಿತ್‌‌ಗೆ ಪ್ರಶಾಂತ್ ನೀಲ್‌ ಆ್ಯಕ್ಷನ್ ಕಟ್: ‘KGF-3’ಗೆ ಕನೆಕ್ಟ್‌ ಆಗಲಿದೆ ಈ ಸಿನಿಮಾ


Team Udayavani, Jul 24, 2024, 11:27 AM IST

ಅಜಿತ್‌‌ಗೆ  ಪ್ರಶಾಂತ್ ನೀಲ್‌ ಆ್ಯಕ್ಷನ್ ಕಟ್: ‘KGF-3’ಗೆ ಕನೆಕ್ಟ್‌ ಆಗಲಿದೆ ಈ ಸಿನಿಮಾ

ಚೆನ್ನೈ: ಪ್ಯಾನ್‌ ಇಂಡಿಯಾ ನಿರ್ದೇಶಕ ಪ್ರಶಾಂತ್‌ ನೀಲ್‌ (Prashanth Neel) ಭಾರತೀಯ ಸಿನಿರಂಗದಲ್ಲಿ ʼಕೆಜಿಎಫ್‌ʼ(KGF) ಸರಣಿ ಹಾಗೂ ಇತ್ತೀಚೆಗೆ ʼಸಲಾರ್‌ʼ ಮೂಲಕ ಮೋಡಿ ಮಾಡಿರುವ ನಿರ್ದೇಶಕ.

ʼಸಲಾರ್‌-2ʼ (Salaar: Part 2) ತಯಾರಿಯಲ್ಲಿ ನಿರತರಾಗಿರುವ ಪ್ರಶಾಂತ್‌ ಜೋಳಿಗೆಯಲ್ಲಿ ಇದಾದ ಬಳಿಕ ʼಕೆಜಿಎಫ್-3‌ʼ ಹಾಗೂ ಜೂ.ಎನ್‌ಟಿಆರ್ ಅವರೊಂದಿಗಿನ ಸಿನಿಮಾ ಸಾಲಿನಲ್ಲಿದೆ. ಇದರಲ್ಲಿ ʼಸಲಾರ್‌-2ʼ ಬಳಿಕ ಅವರು ಜೂ.ಎನ್‌ ಟಿಆರ್‌ (N. T. Rama Rao Jr.) ಅವರೊಂದಿಗೆ ಸಿನಿಮಾ ಮಾಡುವ ಸಾಧ್ಯತೆಯಿದೆ.

ಇದೀಗ ಕಾಲಿವುಡ್‌ ನಟ, ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್‌ (Ajith Kumar)ಇತ್ತೀಚೆಗೆ ಪ್ರಶಾಂತ್‌ ನೀಲ್‌ ಅವರನ್ನು ಭೇಟಿ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಅಜಿತ್ ಕುಮಾರ್ ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಭೇಟಿ ಮಾಡಿ ಎರಡು ಬಿಗ್‌ ಪ್ರಾಜೆಕ್ಟ್‌ ನಲ್ಲಿ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ʼಡಿಟಿ ನೆಕ್ಸ್ಟ್‌ʼ ವರದಿ ಮಾಡಿದೆ.

‘ವಿದಾ ಮುಯರ್ಚಿ’ ಚಿತ್ರೀಕರಣದಿಂದ ವಿರಾಮದಲ್ಲಿರುವಾಗ ಅಜಿತ್‌ – ನೀಲ್‌ ಭೇಟಿ ಆಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಅಜಿತ್ ಬಳಿ ಪ್ರಶಾಂತ್ ಮೂರು ವರ್ಷಗಳ ಸಮಯ ಕೇಳಿದ್ದಾರೆ ಎನ್ನಲಾಗಿದೆ.

ಪ್ರಶಾಂತ್‌ ನೀಲ್‌ ಅಜಿತ್‌ ಅವರೊಂದಿಗೆ ಎರಡು ಸಿನಿಮಾಗಳನ್ನು ಮಾಡಲಿದ್ದು, ʼಎಕೆ64ʼ ಪ್ರತ್ಯೇಕ ಕಥೆಯನ್ನೊಳಗೊಳ್ಳಲಿದ್ದು, ಎರಡನೇ ಪ್ರಾಜೆಕ್ಟ್‌  ʼಎಕೆ65ʼ ಅಥವಾ ʼಎಕೆ66ʼ ಕಥೆಯು ʼಕೆಜಿಎಫ್-3‌ʼಗೆ (KGF-3) ಕನೆಕ್ಟ್‌ ಆಗಲಿದೆ ಎಂದು ವರದಿ ತಿಳಿಸಿದೆ.

2025ರಲ್ಲಿ ಈ ಎರಡು ಪ್ರಾಜೆಕ್ಟ್‌ ಗಳು ಅನೌನ್ಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸದ್ಯ ಅಜಿತ್‌ ಕುಮಾರ್‌ ಮಾಗಿಜ್ ತಿರುಮೇನಿ ಅವರ ‘ವಿದಾ ಮುಯರ್ಚಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗುವ ಸಾಧ್ಯತೆಯಿದೆ. ಇದಾದ ನಂತರ ಅಜಿತ್‌ ಅಧಿಕ್ ರವಿಚಂದ್ರನ್ ಅಭಿನಯದ ‘ಗುಡ್ ಬ್ಯಾಡ್ ಆಗ್ಲಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

8

Devara: ಗಣೇಶ ಹಬ್ಬಕ್ಕೆ ʼದೇವರʼ ಸ್ಪಷೆಲ್‌ ಅಪ್ಡೇಟ್;‌ ಟ್ರೇಲರ್‌ ಡೇಟ್‌ ರಿವೀಲ್

rape

ತಮಿಳು ಚಿತ್ರರಂಗ; ಲೈಂ*ಗಿಕ ದೌರ್ಜನ್ಯ ಎಸಗಿದರೆ 5 ವರ್ಷ ನಿಷೇಧ!

Video: ದಳಪತಿ ವಿಜಯ್‌ ʼಗೋಟ್‌ʼ ಸಿನಿಮಾ ನೋಡಲು ನಿಜವಾದ ಆಡನ್ನೇ ಥಿಯೇಟರ್ ಗೆ ಕರೆತಂದ ನಟ.!

Video: ದಳಪತಿ ವಿಜಯ್‌ ʼಗೋಟ್‌ʼ ಸಿನಿಮಾ ನೋಡಲು ನಿಜವಾದ ಆಡನ್ನೇ ಥಿಯೇಟರ್ ಗೆ ಕರೆತಂದ ನಟ.!

The GOAT Twitter Review: ಹೇಗಿದೆ ದಳಪತಿ ವಿಜಯ್‌ ʼಗೋಟ್‌ʼ?; ನೋಡಿದವರು ಏನಂತಾರೆ?

The GOAT Twitter Review: ಹೇಗಿದೆ ದಳಪತಿ ವಿಜಯ್‌ ʼಗೋಟ್‌ʼ?; ನೋಡಿದವರು ಏನಂತಾರೆ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.