Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Team Udayavani, Jan 13, 2025, 2:27 PM IST

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

ಹೈದರಾಬಾದ್:‌ ದಿಗ್ಗಜ ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ಅಭಿನಯದ ʼಡಾಕು ಮಹಾರಾಜ್‌ʼ (Daaku Maharaaj) ಭಾನುವಾರ (ಜ.12ರಂದು) ರಿಲೀಸ್‌ ಆಗಿದೆ.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ʼಡಾಕು ಮಹಾರಾಜ್‌ʼ ರಿಲೀಸ್‌ ಆಗಿದೆ. ವಾರಾಂತ್ಯದಲ್ಲಿ ತೆಲುಗು ಸಿನಿಮಾ ರಿಲೀಸ್‌ ಆಗುವುದು ಹೊಸತೇನಲ್ಲ. ಬಾಲಕೃಷ್ಣ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡುವುದು ಕಮ್ಮಿ. ಮಾಸ್‌ ರಾಜನಂತೆ ಡೈಲಾಗ್ಸ್‌ಗಳನ್ನು ಹೇಳಿದರೆ ಥಿಯೇಟರ್‌ನಲ್ಲಿ ಶಿಳ್ಳೆ, ಚಪ್ಪಾಳೆಯೂ ಅಷ್ಟೇ ಜೋರಾಗಿ ಕೇಳುತ್ತದೆ.

ಬಾಕ್ಸಾಫೀಸ್‌ನಲ್ಲೂ ʼಡಾಕು ಮಹಾರಾಜ್‌ʼ ಅಬ್ಬರ ಜೋರಾಗಿದೆ. ಮೊದಲ ದಿನವೇ ಭಾರತದಲ್ಲಿ 26 ಕೋಟಿ ರೂ. ಗಳಿಕೆ ಕಂಡಿದೆ. ಆ ಮೂಲಕ ಜಬರ್‌ ದಸ್ತ್ ಓಪನಿಂಗ್‌ ಪಡೆದುಕೊಂಡಿದೆ. ಇದರಲ್ಲಿ 23 ಕೋಟಿ ರೂ. ತೆಲುಗು ರಾಜ್ಯದಿಂದಲೇ ಹರಿದು ಬಂದಿದೆ.

ವೀಕ್‌ ಡೇಸ್‌ ಹಾಗೂ ಸಂಕ್ರಾಂತಿ ವೇಳೆಗೆ ʼಡಾಕು ಮಹಾರಾಜ್‌ʼ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ ಎನ್ನಲಾಗುತ್ತಿದೆ. ಆದರೆ ಈ ನಡುವೆ ಚಿತ್ರಕ್ಕೆ ಪೈರಸಿ ಕಾಟ ಕಾಡಿದೆ. ಇಡೀ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.

ಫಿಲ್ಮಿಜಿಲ್ಲಾ, ಟೆಲಿಗ್ರಾಮ್, ತಮಿಳುರಾಕರ್ಸ್‌ ನಂತಹ ಪೈರೇಟೆಡ್ ಸೈಟ್‌ಗಳಲ್ಲಿ ಚಿತ್ರ ಲೀಕ್‌ ಆಗಿದೆ.

ಇತ್ತೀಚೆಗೆ ಸೌತ್‌ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆ ಆಗುತ್ತಿರುವುದು ಹೆಚ್ಚಾಗುತ್ತಿದೆ. ʼವಿದುತಲೈ 2ʼ, ʼಗೇಮ್ ಚೇಂಜರ್ʼ, ʼಯುಐʼ ಚಿತ್ರಗಳಿಗೆ ಪೈರಸಿ ಕಾಟ ಕಾಡಿತ್ತು.

ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ಬಾಲಯ್ಯ, ಬಾಬಿ ಡಿಯೋಲ್‌,ಶ್ರದ್ಧಾ ಶ್ರೀನಾಥ್ ಮುಂತಾದವರು ನಟಿಸಿದ್ದಾರೆ.

ಟಾಪ್ ನ್ಯೂಸ್

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

baby 2

Brahmin welfare panel; 4 ಮಕ್ಕಳು ಪಡೆದು 1 ಲಕ್ಷ ರೂ. ಬಹುಮಾನ ಗೆಲ್ಲಿ!

South Africa squad announced for Champions Trophy 2025

Champions Trophy: ದ.ಆಫ್ರಿಕಾ ತಂಡ ಪ್ರಕಟ; ಇಬ್ಬರು ಸ್ಟಾರ್‌ ವೇಗಿಗಳಿಗಿಲ್ಲ ಸ್ಥಾನ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್‌, ಗೆಣಸಿನ ಹೋಳಿಗೆ

Vijyanagara-DC

Viral Video: ವೇದಿಕೆಯಲ್ಲಿ ಕುಳಿತಿದ್ದ ಡಿಸಿಯನ್ನೇ ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: ರೀ ರಿಲೀಸ್‌ ಆಗಲಿದೆ ರಜಿನಿಕಾಂತ್‌ ಐಕಾನಿಕ್‌ ಚಿತ್ರ ʼಬಾಷಾʼ

Kollywood: ರೀ ರಿಲೀಸ್‌ ಆಗಲಿದೆ ರಜಿನಿಕಾಂತ್‌ ಐಕಾನಿಕ್‌ ಚಿತ್ರ ʼಬಾಷಾʼ

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

Prabhas: ‘Rajasab’ audio to be released in Japan

Prabhas: ಜಪಾನ್‌ ರಿಲೀಸ್‌ ಆಗಲಿದೆ ʼರಾಜಾಸಾಬ್‌ʼ ಆಡಿಯೋ

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

1-jaya

Legend; ಬಹುಭಾಷಾ ಪ್ರಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ವಿಧಿವಶ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-nidhi

Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!

Udupi: ಮಾದಕ ವಸ್ತು ಮಾರಾಟಕ್ಕೆ ಯತ್ನ… ನಾಲ್ವರು ವಶಕ್ಕೆ

Udupi: ಮಾದಕ ವಸ್ತು ಮಾರಾಟಕ್ಕೆ ಯತ್ನ… ನಾಲ್ವರು ವಶಕ್ಕೆ

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

1-king

Hosanagar; ತೋಟದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.