Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
Team Udayavani, Nov 16, 2024, 6:31 PM IST
ಚೆನ್ನೈ: ಬಹುಭಾಷಾ ನಟಿ, ಸೌತ್ ಬೆಡಗಿ ಕೀರ್ತಿ ಸುರೇಶ್ (Keerthy Suresh) ಮದುವೆ ವಿಚಾರ ಮತ್ತೊಮ್ಮೆ ಸಿನಿವಲಯದಲ್ಲಿ ಹರಿದಾಡಿದೆ.
ಕಳೆದ ಕೆಲ ವರ್ಷಗಳಿದ ಕೀರ್ತಿ ಸುರೇಶ್ ಅವರ ವೈಯಕ್ತಿಕ ಜೀವನದ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಅವರು ಶೀಘ್ರದಲ್ಲಿ ಮದುವೆ ಆಗುತ್ತಾರೆ ಎನ್ನುವ ಮಾತು ಕೂಡ ಕೇಳಿಬಂದಿತ್ತು.
ಇದೀಗ ಕೀರ್ತಿ ಸುರೇಶ್ ತಮ್ಮ ಪೋಷಕರು ನೋಡಿದ ಹುಡುಗನ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಲೇಟೆಸ್ಟ್ ಸುದ್ದಿಯೊಂದು ಹರಿದಾಡಿದೆ.
ಇದನ್ನೂ ಓದಿ: ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಕೀರ್ತಿ ಸುರೇಶ್ ಡಿಸೆಂಬರ್ ತಿಂಗಳಿನಲ್ಲಿಆಕೆಯ ಪೋಷಕರಿಂದ ನಿಶ್ಚಯಿಸಲ್ಪಟ್ಟ ಹುಡುಗನ ಜತೆ ಗೋವಾದಲ್ಲಿ ಮದುವೆ ಆಗಲಿದ್ದಾರೆ ಎಂದು ʼಏಷ್ಯಾನೆಟ್ ನ್ಯೂಸ್ʼ ವರದಿ ಮಾಡಿದೆ.
ಹುಡುಗ ಕೀರ್ತಿ ಸುರೇಶ್ ಅವರ ಸಂಬಂಧಿವೆಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ನಟಿಯ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
32 ವರ್ಷದ ʼಮಹಾನಟಿʼಯ ಮದುವೆ ವಿಚಾರ ಈ ಹಿಂದೆ ಕೂಡ ಹರಿದಾಡಿತ್ತು. ಈ ಹಿಂದೆ ಜನಪ್ರಿತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ಕೀರ್ತಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿತ್ತು. ಇದಲ್ಲದೆ ಕೇರಳ ಮೂಲದ ರಾಜಕಾರಣಿಯೊಬ್ಬರ ಜತೆ ವಿವಾಹವಾಗಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು.
ಸದ್ಯ ಕೀರ್ತಿ ಸುರೇಶ್ ಅವರು ʼಬೇಬಿ ಜಾನ್ʼ ಬೇಬಿ ಜಾನ್. ʼರಿವಾಲ್ವರ್ ರೀಟಾʼ ಮತ್ತು ʼಕನ್ನಿವೇದಿʼ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
Upendra: ಜೈಲಿನಿಂದ ಹೊರ ಬರುತ್ತಿದ್ದಂತೆ ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ
MUST WATCH
ಹೊಸ ಸೇರ್ಪಡೆ
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Punjalakatte: ಜೀವನಾಂಶ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಇ-ಖಾತಾ ತಿದ್ದುಪಡಿಯೇ ಭಾರೀ ಸವಾಲು; ತಿದ್ದುಪಡಿ ಅವಕಾಶ ಶೇ.3ರಿಂದ ಶೇ.15ಕ್ಕೆ ಏರಿಕೆಗೆ ಆಗ್ರಹ
Coastal: ಕಡಲ ತೀರಕ್ಕೆ ಹೆಚ್ಚುವರಿ ಹೋಂ ಗಾರ್ಡ್‌ಗಳ ನಿಯೋಜನೆ
Uppinangady: ಮದ್ಯ ಸೇವಿಸಿ ಯದ್ವಾತದ್ವ ಬಸ್ ಚಲಾಯಿಸಿದ ಚಾಲಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.