Manichitrathazhu: ರೀ- ರಿಲೀಸ್‌ ಆಗಲಿದೆ ʼನಾಗವಲ್ಲಿʼ ಕಥೆಯ ʼಮಣಿಚಿತ್ರತಾಳ್ʼ; ಯಾವಾಗ?

Team Udayavani, Aug 11, 2024, 6:21 PM IST

12

ಕೊಚ್ಚಿ: ರೀ- ರಿಲೀಸ್‌ ಚಿತ್ರಗಳ ಟ್ರೆಂಡ್ ಸಾಲಿಗೆ ಮಾಲಿವುಡ್‌ ನ ಸೂಪರ್‌ ಚಿತ್ರವೊಂದು ಸೇರಿದೆ. ‌ 1993ರಲ್ಲಿ ಬಂದ ಮೋಹನ್‌ ಲಾಲ್‌, ಸುರೇಶ್‌ ಗೋಪಿ ಅಭಿನಯದ ಸಿನಿಮಾ ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.

1993 ರಲ್ಲಿ ಮಾಲಿವುಡ್‌ ನಲ್ಲಿ ಬಂದ ಸೈಕಲಾಜಿಕಲ್ ಹಾರಾರ್ ಥ್ರಿಲ್ಲರ್ ʼ ಮಣಿಚಿತ್ರತಾಳ್ʼ (Manichitrathazhu) ಬಾಕ್ಸ್‌ ಆಫೀಸ್‌ನಲ್ಲಿ ಅಂದು ಮೋಡಿ ಮಾಡಿತ್ತು. ಇದೀಗ 31 ವರ್ಷದ ಬಳಿಕ ಸಿನಿಮಾ ರೀ- ರಿಲೀಸ್‌ ಆಗಲಿದೆ.

ಫಾಸಿಲ್‌ ನಿರ್ದೇಶನ ಮಾಡಿದ್ದ ಈ ಸಿನಿಮಾ ಮಾಲಿವುಡ್‌ನಲ್ಲಿ ದೊಡ್ಡ ಹಿಟ್‌ ಆಗುವುದರ ಜೊತೆಗೆ ಇತರೆ ಭಾಷೆಗೆ ರಿಮೇಕ್‌ ಆಗಿತ್ತು. ಮೋಹನ್‌ ಲಾಲ್ (Mohanlal), ಶೋಭನಾ(Shobana), ಸುರೇಶ್‌ ಗೋಪಿ (Suresh Gopi) ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.

ಶೋಭನಾ ʼಗಂಗಾʼ ಪಾತ್ರದಲ್ಲಿ ʼನಾಗವಲ್ಲಿʼಯಾಗಿ ಕಾಣಿಸಿಕೊಂಡಿದ್ದರು. ಮೋಹನ್‌ ಲಾಲ್‌ ಡಾ.ಸನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

31 ವರ್ಷದ ಬಳಿಕ ʼಮಣಿಚಿತ್ರತಾಳ್‌ʼ 4K ಡಾಲ್ಬಿ ಅಟ್ಮಾಸ್ ಫಾರ್ಮ್ಯಾಟ್ ನಲ್ಲಿ ರೀ – ರಿಲೀಸ್‌ ಆಗಲಿದೆ. ಇದೇ ಆಗಸ್ಟ್‌ 17 ರಂದು  ʼಮಣಿಚಿತ್ರತಾಳ್‌ʼ ತೆರೆ ಕಾಣಲಿದೆ.

ಸಿನಿಮಾದ ರೀ – ರಿಲೀಸ್‌ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಸಿನಿಮಾದ ಸಿಬ್ಬಂದಿಗಾಗಿ ವಿಶೇಷ ಶೋವನ್ನು ಆಯೋಜಿಸಿತು. ಈ ಪ್ರಿಮಿಯರ್‌  ಶೋಗೆ ಅಮೋಘ ರೆಸ್ಪಾನ್ಸ್‌ ಸಿಕ್ಕಿದೆ.

4 ಭಾಷೆಗೆ ರಿಮೇಕ್‌ ಆಗಿತ್ತು ʼʼಮಣಿಚಿತ್ರತಾಳ್‌ʼ:

2005ರಲ್ಲಿ ಪಿ.ವಾಸು(P.Vasu) ಇದನ್ನು ತಮಿಳಿಗೆ ರಿಮೇಕ್‌ ಮಾಡಿದ್ದರು. ʼಚಂದ್ರಮುಖಿʼ (Chandramukhi) ಎನ್ನುವ ಟೈಟಲ್‌ ನಲ್ಲಿ ಈ ಸಿನಿಮಾ ಬಂದಿತ್ತು. ಕನ್ನಡದಲ್ಲಿ ಪಿ.ವಾಸು ಅವರೇ ʼಆಪ್ತಮಿತ್ರʼ ಎನ್ನುವ ಟೈಟಲ್‌ ನಲ್ಲಿ ಬಂದಿತ್ತು. ವಿಷ್ಣುವರ್ಧನ್‌, ಸೌಂದರ್ಯ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.  ಬೆಂಗಾಳಿ ಭಾಷೆಯಲ್ಲಿ ʼರಾಜ್‌ಮೊಹೋಲ್ʼ, ಹಿಂದಿ ಭಾಷೆಯಲ್ಲಿ ʼಭೂಲ್ ಭುಲೈಯಾʼ (Bhool Bhulaiyaa) ಟೈಟಲ್‌ ನಲ್ಲಿ ಬಂದಿತ್ತು. ಅಕ್ಷಯ್‌ ಕುಮಾರ್‌ (Akshay Kumar) ವಿದ್ಯಾ ಬಾಲನ್‌ (Vidya Balan) ಹಿಂದಿಯಲ್ಲಿ ಲೀಡ್‌ ರೋಲ್‌ ನಲ್ಲಿ ನಟಿಸಿದ್ದರು. ಈ ಸಿನಿಮಾಗಳ ಸೀಕ್ವೆಲ್‌ ಕೂಡ ರಿಲೀಸ್‌ ಆಗಿ ಸದ್ದು ಮಾಡಿತ್ತು.

ಟಾಪ್ ನ್ಯೂಸ್

HD ದೇವೇಗೌಡರ ಬದಲು ಎಚ್‌ಡಿಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ?

HD ದೇವೇಗೌಡರ ಬದಲು ಎಚ್‌ಡಿಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ?

After 10 years, today is the first phase of voting in Kashmir

Jammu Kashmir: 10 ವರ್ಷದ ಬಳಿಕ ಕಾಶ್ಮೀರದಲ್ಲಿ ಇಂದು ಮೊದಲ ಹಂತದ ಮತ ಹಬ್ಬ

BC-Road

Audio Contraversy: ಶರಣ್‌ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

Temperature; ರಾಜ್ಯದೆಲ್ಲೆಡೆ ತಗ್ಗಿದ ಮಳೆ, ಹೆಚ್ಚಿದ ತಾಪಮಾನ!

Temperature; ರಾಜ್ಯದೆಲ್ಲೆಡೆ ತಗ್ಗಿದ ಮಳೆ, ಹೆಚ್ಚಿದ ತಾಪಮಾನ!

Cylinder

Server Problem: ಗೃಹಬಳಕೆ ಅಡುಗೆ ಅನಿಲ ಪೂರೈಕೆ ವ್ಯತ್ಯಯ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

HD ದೇವೇಗೌಡರ ಬದಲು ಎಚ್‌ಡಿಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ?

HD ದೇವೇಗೌಡರ ಬದಲು ಎಚ್‌ಡಿಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ?

After 10 years, today is the first phase of voting in Kashmir

Jammu Kashmir: 10 ವರ್ಷದ ಬಳಿಕ ಕಾಶ್ಮೀರದಲ್ಲಿ ಇಂದು ಮೊದಲ ಹಂತದ ಮತ ಹಬ್ಬ

BC-Road

Audio Contraversy: ಶರಣ್‌ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

Temperature; ರಾಜ್ಯದೆಲ್ಲೆಡೆ ತಗ್ಗಿದ ಮಳೆ, ಹೆಚ್ಚಿದ ತಾಪಮಾನ!

Temperature; ರಾಜ್ಯದೆಲ್ಲೆಡೆ ತಗ್ಗಿದ ಮಳೆ, ಹೆಚ್ಚಿದ ತಾಪಮಾನ!

Cylinder

Server Problem: ಗೃಹಬಳಕೆ ಅಡುಗೆ ಅನಿಲ ಪೂರೈಕೆ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.