Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್?‌ ಏನಿದು ವಿಚಾರ?


Team Udayavani, Jul 25, 2024, 3:31 PM IST

Sai Pallavi: ಎರಡು ಮಕ್ಕಳ ತಂದೆ ಜೊತೆ ನಟಿ ಸಾಯಿಪಲ್ಲವಿ ಡೇಟಿಂಗ್?‌ ಏನಿದು ವಿಚಾರ?

ಹೈದರಾಬಾದ್:‌ ಡಿಂಪಲ್‌ ಚೆಲುವೆ ಸಾಯಿಪಲ್ಲವಿ (Sai Pallavi)ಅವರ ಅಭಿನಯವನ್ನು ಮೆಚ್ಚದವರು ಕಡಿಮೆ. ʼಪ್ರೇಮಂʼನಲ್ಲಿ ಕಣ್ಸನ್ನೆಯಿಂದಲೇ ಸಿನಿಮಂದಿಯ ಮನಗೆದ್ದ ಸಾಯಿಪಲ್ಲವಿ ಇಂದು ಬಹುಭಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.

ಕಳೆದ ಕೆಲ ಸಮಯದಿಂದ ಸಾಯಿಪಲ್ಲವಿ ಅವರ ವೈಯಕ್ತಿಕ ಜೀವನದ ಬಗ್ಗೆ ನಾನಾ ಗಾಸಿಪ್‌ ಗಳು ಹರಿದಾಡಿದೆ. ಕೆಲ ಸಮಯದಿಂದ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿನ ಫೋಟೋ ವೈರಲ್‌ ಆಗಿ, ಸಾಯಿಪಲ್ಲವಿ ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಡೇಟಿಂಗ್‌ ಹಾಗೂ ರಿಲೇಷನ್‌ ವಿಚಾರದಲ್ಲಿ ಮತ್ತೊಮ್ಮೆ ಸಾಯಿಪಲ್ಲವಿ ಸುದ್ದಿಯಾಗಿದ್ದಾರೆ. ಪ್ರತಿಸಲಿಯೂ ಈ ರೀತಿಯ ವದಂತಿಗಳಿಗೆ ಸಾಯಿಪಲ್ಲವಿ ನಯವಾಗಿಯೇ  ಇಲ್ಲವೆನ್ನುತ್ತಲೇ ಬಂದಿದ್ದಾರೆ.

ಇದೀಗ ಅವರ ರಿಲೇಷನ್‌ ಶಿಪ್‌ ಬಗ್ಗೆ ಮತ್ತೊಂದು ವಿಚಾರ ಹಬ್ಬಿದೆ. ಸಾಯಿಪಲ್ಲವಿ ವಿವಾಹಿತ ಪುರುಷನೊಬ್ಬನ ಜೊತೆ ಡೇಟ್‌ ಮಾಡುತ್ತಿದ್ದಾರೆ. ಆ ವ್ಯಕ್ತಿಗೆ ಎರಡು ಮಕ್ಕಳಿದ್ದಾರೆ ಎನ್ನುವ ಸುದ್ದಿಯನ್ನು ʼ ಸಿನಿಜೋಶ್ʼ ವರದಿ ಮಾಡಿದೆ.

ಈ ಸುದ್ದಿ ಸಾಯಿಪಲ್ಲವಿ ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಇದು ಸಾಧ್ಯವೇ ಇಲ್ಲವೆಂದು ಅವರ ಅಭಿಮಾನಿಗಳು ವಾದಿಸುತ್ತಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬೀಳದೇ ಇರುವುದರಿಂದ ಈ ವಿಚಾರ ಸಿನಿರಂಗದ ಅಭಿಮಾನಿಗಳ ವಲಯದಲ್ಲಿ ಚರ್ಚಾ ವಿಚಾರವಾಗಿ ಮಾರ್ಪಟ್ಟಿದೆ.

ಸದ್ಯ ಸಾಯಿಪಲ್ಲವಿ ನಾಗಚೈತನ್ಯ ಅವರ ʼ ತಾಂಡೇಲ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಿವಕಾರ್ತಿಕೇಯನ್ ಅವರ ʼಅಮರನ್‌ʼ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

8

Devara: ಗಣೇಶ ಹಬ್ಬಕ್ಕೆ ʼದೇವರʼ ಸ್ಪಷೆಲ್‌ ಅಪ್ಡೇಟ್;‌ ಟ್ರೇಲರ್‌ ಡೇಟ್‌ ರಿವೀಲ್

rape

ತಮಿಳು ಚಿತ್ರರಂಗ; ಲೈಂ*ಗಿಕ ದೌರ್ಜನ್ಯ ಎಸಗಿದರೆ 5 ವರ್ಷ ನಿಷೇಧ!

Video: ದಳಪತಿ ವಿಜಯ್‌ ʼಗೋಟ್‌ʼ ಸಿನಿಮಾ ನೋಡಲು ನಿಜವಾದ ಆಡನ್ನೇ ಥಿಯೇಟರ್ ಗೆ ಕರೆತಂದ ನಟ.!

Video: ದಳಪತಿ ವಿಜಯ್‌ ʼಗೋಟ್‌ʼ ಸಿನಿಮಾ ನೋಡಲು ನಿಜವಾದ ಆಡನ್ನೇ ಥಿಯೇಟರ್ ಗೆ ಕರೆತಂದ ನಟ.!

The GOAT Twitter Review: ಹೇಗಿದೆ ದಳಪತಿ ವಿಜಯ್‌ ʼಗೋಟ್‌ʼ?; ನೋಡಿದವರು ಏನಂತಾರೆ?

The GOAT Twitter Review: ಹೇಗಿದೆ ದಳಪತಿ ವಿಜಯ್‌ ʼಗೋಟ್‌ʼ?; ನೋಡಿದವರು ಏನಂತಾರೆ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.