Movies: ವರ್ಷದ ಮೊದಲಾರ್ಧ ಸೋತು ಸುಣ್ಣವಾದ ಕಾಲಿವುಡ್;‌ ದ್ವಿತೀಯಾರ್ಧಕ್ಕೆ ಈ ಚಿತ್ರಗಳೇ ಆಸರೆ


Team Udayavani, Jul 11, 2024, 3:37 PM IST

11

ಚೆನ್ನೈ: 2024ರ ಮೊದಲಾರ್ಧದಲ್ಲಿ ಚಿತ್ರರಂಗದಲ್ಲಿ ಮಲಯಾಳಂ ಚಿತ್ರರಂಗ ಹಿಂದೆಂದೂ ಮಾಡದ ಸಾಧನೆಯನ್ನು ಮಾಡಿದೆ. ಇತ್ತ ತೆಲುಗು ಮತ್ತು ಹಿಂದಿ ಚಿತ್ರರಂಗ ಕೂಡ ಒಂದಷ್ಟು ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿದ ಚಿತ್ರಗಳನ್ನು ಕೊಟ್ಟಿದೆ.

ಆದರೆ ಕಾಲಿವುಡ್‌(Kollywood) ವಿಚಾರಕ್ಕೆ ಬಂದರೆ ವರ್ಷದ ಮೊದಲಾರ್ಧದಲ್ಲಿ ದೊಡ್ಡ ಹಿಟ್‌ ಆದ ಸಿನಿಮಾಗಳು ಬರೀ ಎರಡಷ್ಟೇ.!

ಟಾಲಿವುಡ್‌ ನಲ್ಲಿ ಚಿತ್ರರಂಗದಲ್ಲಿ ಬಂದ “ಹನುಮಾನ್”, “ಟಿಲ್ಲು ಸ್ಕ್ವೇರ್, “ಕಲ್ಕಿ 2898 ಎಡಿ” ಚಿತ್ರಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗುವುದರ ಜೊತೆಗೆ ಬಾಕ್ಸ್‌ ಆಫೀಸ್‌ ನಲ್ಲೂ ಕಮಾಲ್‌ ಮಾಡಿದೆ.

ಮಾಲಿವುಡ್‌ ನಲ್ಲಿ ಪ್ರೇಮಲು”, “ಮಂಜುಮ್ಮೆಲ್ ಬಾಯ್ಸ್”, “ಆಡು ಜೀವಿತಂ”.. ನಂತಹ ಚಿತ್ರಗಳು ಹೆಚ್ಚು ಗಳಿಕೆ ಹಾಗೂ ಹೆಚ್ಚು ದಿನ ಥಿಯೇಟರ್‌ ನಲ್ಲಿ ಓಡಿದೆ. ಬಾಲಿವುಡ್‌ ನಲ್ಲಿ ʼಫೈಟರ್‌ʼ, ʼಸೈತಾನ್‌ʼ, ʼಕ್ರ್ಯೂʼ ನಂತಹ ಚಿತ್ರಗಳು ಒಂದಷ್ಟರ ಮಟ್ಟಿಗೆ ಸದ್ದು ಮಾಡಿದೆ.

ಕಾಲಿವುಡ್‌ ನಲ್ಲಿ ವರ್ಷದ ಆರಂಭದಲ್ಲಿ ʼ ಅಯಾಲನ್ʼ ಹಾಗೂ ʼಕ್ಯಾಪ್ಟನ್‌ ಮಿಲ್ಲರ್‌ʼ ಚಿತ್ರಗಳು ರಿಲೀಸ್‌ ಆಗಿತ್ತು. ಒಂದಷ್ಟು ದಿನ ಥಿಯೇಟರ್‌ ನಲ್ಲಿ ಚಿತ್ರ ಪ್ರದರ್ಶನ ಆಗಿ ಮಾಯಾವಾಯಿತು. ಆದರೆ ಇದಾದ ಬಳಿಕ ಕಾಲಿವುಡ್‌ಹಿಟ್‌ ಚಿತ್ರ ಬರ ಎದುರಾಯಿತು.

ರಿಲೀಸ್‌ ಆದ ಚಿತ್ರಗಳೆಲ್ಲ ಒಂದು ವಾರವೂ ಥಿಯೇಟರ್‌ ನಿಲ್ಲದೆ ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿ ಹಿಂದೆ ಬಿತ್ತು.

ಇತ್ತೀಚೆಗೆ ಬಂದ ʼಅರನ್ಮನೈ-4ʼ ಹಾಗೂ ವಿಜಯ್‌ ಸೇತುಪತಿ ಅವರ ʼಮಹಾರಾಜʼ ಕಾಲಿವುಡ್‌ಗೆ ಜೀವಕಳೆ ತಂದುಕೊಟ್ಟಿತು.

ಸೆಕೆಂಡ್‌ ಹಾಫ್‌ ನಲ್ಲಿದೆ ಭಾರೀ ನಿರೀಕ್ಷೆ:  ದ್ವಿತೀಯಾರ್ಧದಲ್ಲಿ ಕಾಲಿವುಡ್‌ ನಲ್ಲಿ ಹತ್ತಾರು ಸಿನಿಮಾಗಳು ರಿಲೀಸ್‌ ಆಗಲಿವೆ. ರಿಲೀಸ್‌ ಆಗಲಿರುವ ಎಲ್ಲಾ ಚಿತ್ರಗಳು ಬ್ಲಾಕ್‌ ಬಸ್ಟರ್‌ ಆದರೆ ಖಂಡಿತವಾಗಿ ಕಾಲಿವುಡ್‌ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಸದ್ದು ಮಾಡುವುದು ಪಕ್ಕಾ ಆಗುತ್ತದೆ.

ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ:

ಕಮಲ್‌ ಹಾಸನ್‌ –     ʼಇಂಡಿಯನ್‌ -2ʼ (ರಿಲೀಸ್‌ ಡೇಟ್‌ – ಜು.12)

ರಜಿನಿಕಾಂತ್‌ –            ‘ವೆಟ್ಟಯ್ಯನ್​ʼ (ರಿಲೀಸ್‌ ಡೇಟ್‌ – ಅ.10)

ದಳಪತಿ ವಿಜಯ್‌ –     ʼದಿ ಗೋಟ್‌ʼ (ರಿಲೀಸ್‌ ಡೇಟ್‌ – ಸೆ.5)

ಅಜಿತ್‌ ಕುಮಾರ್‌ –     ʼವಿದಾ ಮುಯರ್ಚಿʼ (ರಿಲೀಸ್‌ ಡೇಟ್‌ – ಅ.31)

ವಿಕ್ರಮ್‌  –                   ʼತಂಗಲಾನ್‌ʼ (ರಿಲೀಸ್‌ ಡೇಟ್‌ ಅನೌನ್ಸ್‌ ಆಗಿಲ್ಲ)

ಧನುಷ್‌ –                      ʼರಾಯನ್‌ʼ (ರಿಲೀಸ್‌ ಡೇಟ್‌ – ಜು.26)

ಸೂರ್ಯ –                   ʼಕಂಗುವʼ (ರಿಲೀಸ್‌ ಡೇಟ್‌ – ಅ.10)

ಶಿವ ಕಾರ್ತಿಕೇಯನ್ –  ʼಅಮರನ್ʼ (ರಿಲೀಸ್‌ ಡೇಟ್‌ – ಸೆ.27)

ಕಾರ್ತಿ –                        ʼವಾ ವಾತಿಯಾರ್ʼ (ರಿಲೀಸ್‌ ಡೇಟ್‌ ಅನೌನ್ಸ್‌ ಆಗಿಲ್ಲ)

 

ಟಾಪ್ ನ್ಯೂಸ್

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Kanguva: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ʼಕಂಗುವʼ ಫುಲ್‌ ಮೂವಿ ಲೀಕ್

9

Kasturi Shankar: ನಟಿ ಕಸ್ತೂರಿ ಶಂಕರ್‌ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ  

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

Tollywood: ʼಪುಷ್ಪ-2ʼ ಡಬ್ಬಿಂಗ್‌ನಲ್ಲಿ ʼಶ್ರೀವಲ್ಲಿʼ; ಮೊದಲ ರಿವ್ಯೂ ಕೊಟ್ಟ ರಶ್ಮಿಕಾ

Tollywood: ʼಪುಷ್ಪ-2ʼ ಡಬ್ಬಿಂಗ್‌ನಲ್ಲಿ ʼಶ್ರೀವಲ್ಲಿʼ; ಮೊದಲ ರಿವ್ಯೂ ಕೊಟ್ಟ ರಶ್ಮಿಕಾ

Kanguva: ಪ್ಯಾನ್‌ ಇಂಡಿಯಾ ʼಕಂಗುವʼದಲ್ಲಿ ನಟಿಸಿರುವ ಕಲಾವಿದರ ಸಂಭಾವನೆ ಎಷ್ಟು?

Kanguva: ಪ್ಯಾನ್‌ ಇಂಡಿಯಾ ʼಕಂಗುವʼದಲ್ಲಿ ನಟಿಸಿರುವ ಕಲಾವಿದರ ಸಂಭಾವನೆ ಎಷ್ಟು?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.