ಪ್ರವಾಸೋದ್ಯಮ: 7.5 ಕೋಟಿ ಉದ್ಯೋಗಕ್ಕೆ ಸಂಚಕಾರ?
Team Udayavani, Apr 16, 2020, 4:24 PM IST
ಹೊಸದಿಲ್ಲಿ: ಕೋವಿಡ್ ಹಾವಳಿಯಿಂದ ದೊಡ್ಡ ಹೊಡೆತ ಬಿದ್ದಿರುವುದು ಜಗತ್ತಿನ ಪ್ರವಾಸೋದ್ಯಮಕ್ಕೆ. ಅದರಲ್ಲೂ ಸ್ಪೈನ್, ಇಟಲಿ, ಬ್ರಿಟನ್ ಸೇರಿ ಕೆಲವು ದೇಶಗಳ ಪ್ರವಾಸೋದ್ಯಮ ಚೇತರಿಸಿಕೊಳ್ಳಲು ವರ್ಷ ಗಳೇ ಹಿಡಿಯಬಹುದು. ಭಾರತವೂ ಸೇರಿ ಜಗತ್ತಿನಾದ್ಯಂತದ ಪ್ರವಾಸೋದ್ಯಮ ಕ್ಷೇತ್ರದ 7.5 ಕೋಟಿ ಉದ್ಯೋಗಕ್ಕೆ ಸಂಚಕಾರ ಬರುವ ಸಾಧ್ಯತೆಯಿದೆ.
ಜಗತ್ತಿನಲ್ಲಿ ಪ್ರತಿ 10 ಉದ್ಯೋಗಗಳಲ್ಲಿ ಒಂದು ಪ್ರವಾಸೋದ್ಯಮ ಮತ್ತು ಅದಕ್ಕೆ ಸಂಬಂಧಿಸಿದ ಟ್ರಾವೆಲ್ ಉದ್ಯಮಕ್ಕೆ ಸೇರಿದೆ ಎಂಬ ಮಾಹಿತಿಯನ್ನು ಟೂರಿಸಂ ಕೌನ್ಸಿಲ್ ಬಹಿರಂಗಪಡಿಸಿದೆ. ಯುರೋಪ್‌ನಲ್ಲಿ ಸುಮಾರು 6 ಕೋಟಿ ಮತ್ತು ಬ್ರಿಟನ್‌ನಲ್ಲಿ 10 ಲಕ್ಷ ಪ್ರವಾಸೋದ್ಯಮ ಉದ್ಯೋಗಗಳು ನಷ್ಟವಾಗುವ ಸಂಭವವಿದೆ.
ಸ್ಪೈನ್ ಮತ್ತು ಇಟಲಿಯ ಜಿಡಿಪಿಗೆ ಶೇ. 15 ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಹೀಗಾಗಿ ಈ ದೇಶಗಳು ಭವಿಷ್ಯದಲ್ಲಿ ಭಾರೀ ಸಂಕಷ್ಟ ಎದುರಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.