ಮನುಷ್ಯನ ಕೊಲ್ಲುವ ಕೋವಿಡ್ ಬಾವಲಿ ಗೆಳೆಯ
Team Udayavani, May 8, 2020, 12:17 PM IST
ಮನುಷ್ಯನ ಜೀವವನ್ನೇ ಅಪಾಯಕ್ಕೆ ತಳ್ಳುವ ಕೋವಿಡ್ ವೈರಸ್, ಬಾವಲಿಗಳಲ್ಲಿ ಹೇಗೆ ಆರೋಗ್ಯಕಾರಿಯಾಗಿ ಜೀವಿಸುತ್ತದೆ ಎಂಬುದರ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.
ಬಾವಲಿಯ ಜೀವಕೋಶದೊಳಕ್ಕೆ ಕೋವಿಡ್ ವೈರಾಣುಗಳನ್ನು ಒಂದು ತಿಂಗಳು ನಿರಂತರವಾಗಿ ಸೇರಿಸಲಾಗಿತ್ತು. ಆದರೆ, ಮಾನವನಲ್ಲಿ ಸೋಂಕು ಹೆಚ್ಚಿಸುವ ಕೊರೊನಾ, ಬಾವಲಿಗಳಲ್ಲಿ ಭಿನ್ನ ವರ್ತನೆ ತೋರಿತು. ಅಲ್ಲಿ ವೈರಸ್ಗಳು ಸ್ನೇಹಯುತವಾಗಿ ದೀರ್ಘಕಾಲದವರೆಗೆ ನೆಲೆ ಕಂಡುಕೊಳ್ಳುತ್ತವೆ. ಅಲ್ಲದೆ, ಬಾವಲಿಯ ವಿಶಿಷ್ಟ ಪ್ರತಿಕಾಯಗಳು ಆ ವೈರಾಣುವನ್ನು ಪೋಷಿಸುವ ಕೆಲಸ ಮಾಡುತ್ತವೆ ಎಂಬ ಉಸಾಕ್ ವಿವಿಯ ಸಂಶೋಧನೆಯನ್ನು ಸೈಂಟಿಫಿಕ್ ಜರ್ನಲ್ ಒಂದರಲ್ಲಿ ಪ್ರಕಟಿಸಲಾಗಿದೆ.
ಬಾವಲಿಗಳಲ್ಲಿ ಉರಿಯೂತ: ಬಾವಲಿಯ ವಿಶಿಷ್ಟ ಪ್ರತಿಕಾಯ ಶಕ್ತಿ ದುರ್ಬಲವಾಗುತ್ತಾ ಹೋದಂತೆ, ಅವುಗಳಲ್ಲಿ ಒತ್ತಡ ಶುರುವಾಗುತ್ತದೆ. ಆಗಲೇ ಅವು ಇತರ ಪ್ರಭೇದಗಳಿಗೆ ಹರಡುವ ಕೆಲಸ ಮಾಡುತ್ತದೆ. ಅಲ್ಲದೆ, ಈ ವೇಳೆ ವೈರಾಣುಗಳು ದ್ವಿಗುಣಗೊಳ್ಳಲು ಶುರುವಾಗುತ್ತವೆ. ಇದರಿಂದ ಬಾವಲಿಗಳಲ್ಲಿ ಉರಿಯೂತದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ಡಾ| ವಿಕ್ರಂ ಮಿಶ್ರಾ ಹೇಳಿದ್ದಾರೆ. ಒಂಟೆಯ ಜೀವಕೋಶಗಳು ಕೂಡ ಕೊರೊನಾ ವೈರಾಣು ಗಳನ್ನು ದೀರ್ಘಕಾಲದ ವರೆಗೆ ಪೋಷಿಸುವ ಅಪಾಯಕಾರಿ ಶಕ್ತಿ ಹೊಂದಿರುವುದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.