ಭಾರತದಲ್ಲಿ ಸಿಟಿಗಳೇ ಕೋವಿಡ್ 19 ವೈರಸ್ ಸೋಂಕಿಗೆ ಪರಮಾಪ್ತ!
Team Udayavani, Apr 8, 2020, 7:11 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದೇಶಾದ್ಯಂತ ಇರುವ ಕೋವಿಡ್ ಸೋಂಕಿತರ ಪೈಕಿ ಶೇ.30 ಮಂದಿ ಮುಂಬಯಿ, ದೆಹಲಿ, ಇಂದೋರ್, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿದ್ದಾರೆ.ದೊಡ್ಡ ನಗರಗಳೇ ಈ ವೈರಸ್ ಗೆ ಪರಮಾಪ್ತ ಎಂಬುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಅದರಲ್ಲೂ ದೆಹಲಿ, ಮುಂಬಯಿ ಮಹಾನಗರಗಳು ಈ ವೈರಾಣುವನ್ನು ಅತಿಯಾಗಿ ಹಚ್ಚಿಕೊಂಡಿದ್ದು, ದೇಶದ ಪ್ರತಿನಾಲ್ವರು ಸೋಂಕಿತರ ಪೈಕಿ ಒಬ್ಬರು ಈ ಎರಡು ಮೆಟ್ರೋ ಸಿಟಿ ನಿವಾಸಿಗಳು ಎಂಬುದು ಆತಂಕದ ವಿಷಯ.
ಸೋಂಕು ವ್ಯಾಪಕವಾಗಿರುವ ಭಾರತದ 10 ಜಿಲ್ಲೆಗಳು
ಮುಂಬಯಿ, ಮಹಾರಾಷ್ಟ್ರ: 590
ದಕ್ಷಿಣ ದೆಹಲಿ, ದೆಹಲಿ : 525
ಕಾಸರಗೋಡು, ಕೇರಳ : 156
ಚೆನ್ನೈ, ತುಳುನಾಡು : 152
ಇಂದೋರ್, ಮಧ್ಯಪ್ರದೇಶ : 151
ಪುಣೆ, ಮಹರಾಷ್ಟ್ರ : 145
ಹೈದರಾಬಾದ್, ತೆಲಂಗಾಣ : 113
ಜೈಪುರ, ರಾಜಸ್ಥಾನ : 103
ಅಹಮದಾಬಾದ್, ಗುಜರಾತ್ : 83
ಕರ್ನೂಲ್, ಆಂಧ್ರಪ್ರದೇಶ : 74
ಐದು ನಗರಗಳಲ್ಲಿನ ಸೋಂಕಿತ ಪ್ರಮಾಣ: 31%
ಪ್ರಸ್ತುತ ಭಾರತದಲ್ಲಿ ಇರುವ ಸೋಂಕಿತರು: 5,172
4.5 ಪ್ರಕರಣ ಪೈಕಿ ದೆಹಲಿ, ಮುಂಬಯಿನ ಒಬ್ಬ ಸೋಂಕಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.