ಇನ್ನೂ ಎರಡು ವರ್ಷಗಳವರೆಗೆ ಮರುಕಳಿಸುತ್ತಲೇ ಇರುತ್ತಾ ಕೋವಿಡ್ ಜಗನ್ಮಾರಿ?
Team Udayavani, May 3, 2020, 8:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಷಿಂಗ್ಟನ್: ಜಗತ್ತನ್ನೇ ನುಂಗಿ ನೀರು ಕುಡಿಯುತ್ತಿರುವ ಕೋವಿಡ್ 19 ವೈರಸ್, ಇನ್ನೂ ಎರಡು ವರ್ಷಗಳವರೆಗೆ ಹೀಗೆಯೇ ಅಪ್ಪಳಿಸುತ್ತಿರುತ್ತದೆ.
ಜಗತ್ತಿನ 2/3ರಷ್ಟು ಜನರ ರೋಗನಿರೋಧಕ ಶಕ್ತಿಯನ್ನು ಇದು ಬಲಿಪಡೆಯಲಿದೆ ಎಂದು ಅಮೆರಿಕದ ಮಿನ್ನೆಸೊಟಾ ವಿವಿಯ ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರ ಎಚ್ಚರಿಸಿದೆ.
ವ್ಯಕ್ತಿಗೆ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುವ ಮೊದಲೇ, ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವಷ್ಟು ಸಾಮರ್ಥ್ಯ ಹೊಂದಿದೆ. ಇದನ್ನು ನಿಯಂತ್ರಿಸುವುದು ಇನ್‌ಫ್ಲ್ಯೂಯೆಂಜಾಗಿಂತ ದುಸ್ತರವಾಗಿದೆ. ರೋಗ ಲಕ್ಷಣ ಪ್ರಕಟಗೊಳ್ಳುವ ಮುಂಚೆಯೇ ವ್ಯಕ್ತಿಯ ದೇಹದಲ್ಲಿ ಸಂಪೂರ್ಣವಾಗಿ ಸೋಂಕು ತುಂಬಿಕೊಳ್ಳುತ್ತದೆ.
ಅಲ್ಲದೆ, ಕೆಲವು ದೇಶಗಳಲ್ಲಿ ಆರ್ಥಿಕ ಪುನಃಶ್ಚೇತನಕ್ಕಾಗಿ ಲಾಕ್‌ಡೌನ್ ಸಡಿಲ ಮಾಡಿರುವುದರಿಂದ ಕೋವಿಡ್ ವೈರಸ್ ಅಲೆ ಸುಮಾರು 2022ನೇ ಇಸವಿಯವರೆಗೂ ಮುಂದುವರಿಯುವ ಸಾದ್ಯತೆ ಇದೆ ಮಾತ್ರವಲ್ಲದೇ ಜನರ ನಡುವೆ ಪುನರಾವರ್ತಿತ ಸೋಂಕಿನ ರೂಪದಲ್ಲಿ ಈ ಮಾರಕ ವೈರಾಣು ಜೀವಿಸಲಿದೆ ಎಂದು ಅದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.