ಕೋವಿಡ್ ಸೋಂಕು ಪರೀಕ್ಷೆ ಫಲಿತಾಂಶ 30 ನಿಮಿಷದಲ್ಲಿ!
Team Udayavani, Jun 16, 2020, 6:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತದಲ್ಲೀಗ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಜನರನ್ನು ಪರೀಕ್ಷೆಗೊಳಪಡಿಸುವ ಅವಶ್ಯಕತೆಯೂ ಎದ್ದು ಕಾಣುತ್ತಿದೆ.
ಕಾಕತಾಳೀಯವೆಂಬಂತೆ, ಕೊರಿಯಾದ ಎಸ್‌ಡಿ ಬಯೋಸೆನ್ಸರ್ ಎಂಬ ಕಂಪನಿ, ಕೇವಲ 30 ನಿಮಿಷಗಳಲ್ಲಿ ಕೋವಿಡ್ ಸೋಂಕು ದೃಢಪಡಿಸುವ ಆ್ಯಂಟಿಜೆನ್ ಕಿಟ್ ಒಂದನ್ನು ತಯಾರಿಸಿದೆ.
ಗುರುಗ್ರಾಮ ಹರ್ಯಾಣದ ಮನೇಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಯ ಹೊಸ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್), ಏಮ್ಸ್ ಒಪ್ಪಿಗೆಯೂ ಸಿಕ್ಕಿದೆ.
ವಿಶೇಷತೆಗಳೇನು?
– ಸಾಮಾನ್ಯವಾಗಿ ಕೋವಿಡ್ ಟೆಸ್ಟ್‌ನಲ್ಲಿ ಬಳಸಲಾಗುವ ಆ್ಯಂಟಿ ಬಾಡಿ ಟೆಸ್ಟ್ ಇಲ್ಲಿ ಅವಶ್ಯಕವಿಲ್ಲ.
– ಆ್ಯಂಟಿ ಬಾಡಿ ಸಂಖ್ಯೆ ಗುರುತಿಸಲು ಸಿರೆಂಜ್‌ನಲ್ಲಿ ರಕ್ತದ ಸ್ಯಾಂಪಲ್ ಪಡೆಯುವ ಪ್ರಮೇಯವಿಲ್ಲ.
– ಮೂಗಿನ ದ್ರವವನ್ನು ಸಂಗ್ರಹಿಸುವ ಅವಶ್ಯಕತೆಯೂ ಇಲ್ಲ.
– ಗರ್ಭಧಾರಣೆ ಕಿಟ್‌ನಂತೆಯೇ ಇದರ ಉಪಯೋಗವೂ ಸರಳ.
– ಕಿಟ್‌ನಲ್ಲಿನ ಸಾಮಗ್ರಿಗಳನ್ನು ಉಪಯೋಗಿಸಿ ಶಂಕಿತರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷಿಸಬಹುದು.
– ಕೇವಲ 2-3 ಹನಿ ಗಂಟಲು ದ್ರವವನ್ನು ಕಿಟ್‌ನೊಂದಿಗೆ ಬರುವ ಸ್ಟ್ರಿಪ್ ಮೇಲೆ ಹಾಕಿ ಫಲಿತಾಂಶ ಪಡೆಯಬಹುದು.
ಕಿಟ್ ಪರೀಕ್ಷೆಯೇ ಅಂತಿಮವೇ?
ತಜ್ಞ ವೈದ್ಯರ ಪ್ರಕಾರ, ಕಿಟ್ ಮೂಲಕ ನಡೆಸಲಾದ ಪರೀಕ್ಷೆಯಲ್ಲಿ ಪಾಸಿಟಿವ್ ಬಂತೆಂದರೆ ಮತ್ತೂಂದು ಸುತ್ತಿನ ಕೋವಿಡ್ ಪರೀಕ್ಷೆ ನಡೆಸುವ ಹಾಗಿಲ್ಲ. ಆದರೆ, ನೆಗೆಟಿವ್ ಬಂದರೆ ಮತ್ತೂಮ್ಮೆ ಖಚಿತಪಡಿಸಿಕೊಳ್ಳಲು ಆರ್-ಪಿಸಿಆರ್ ಪರೀಕ್ಷೆ ಮಾಡಿಸಬೇಕು.
30 ನಿಮಿಷ: ಖಚಿತ ಫಲಿತಾಂಶ ಸಿಗುವ ಕಾಲಾವಧಿ
93.3% 100% : ಫಲಿತಾಂಶದ ಖಚಿತತೆ
50.6% 84%: ಕಿಟ್‌ನ ಸೆನ್ಸಿಟಿವಿಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.