ಲಾಕ್‌ಡೌನ್ ವೇಳೆ ನೆರವಾದ ಡೆಲಿವರಿ ಬಾಯ್ ಪ್ರತಿಮೆ ನಿರ್ಮಾಣ
Team Udayavani, Jul 6, 2020, 1:50 PM IST
ಮಾಸ್ಕೋ: ಲಾಕ್‌ಡೌನ್ ವೇಳೆ ಆಹಾರ ವಿತರಿಸಿದ ಡೆಲಿವರಿ ಬಾಯ್‌ಗಳ ಸೇವೆ ಸ್ಮರಿಸಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.
ಮಾಸ್ಕೋ : ಲಾಕ್‌ಡೌನ್ ವೇಳೆ ವಿಶ್ವದ್ಯಾಂತ ಕೋಟ್ಯಾಂತರ ಮಂದಿ ಸಂಕಷ್ಟಕ್ಕೀಡಾಗಿದ್ದು, ಈ ವೇಳೆ ಸಾಕಷ್ಟು ಸಹೃದಯಿಗಳ ಹಲವಾರ ಕಷ್ಟಕ್ಕೆ ಮಿಡಿದಿದ್ದಾರೆ. ಇದೀಗ ಬಿಕ್ಕಟ್ಟಿನ ವೇಳೆ ನೆರವಾದ ಕೋವಿಡ್ ವಾರಿಯರ್ಸ್‌ಗಳಿಗೆ ಗೌರವ ಸಮರ್ಪಿಸುವ ಸಮಯವಾಗಿದ್ದು, ವಿಶ್ವಾದ್ಯಂತ ವಿಭಿನ್ನ ಮಾರ್ಗಗಳ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಇದೇ ರೀತಿ ಲಾಕ್‌ಡೌನ್ ವೇಳೆ ಸಂಕಷ್ಟದಲ್ಲಿ ಸಿಲುಕಿದವರಿಗೆ ಆಹಾರ ವಿತರಿಸಿದವರನ್ನು ಸ್ಮರಿಸುವುದಕ್ಕಾಗಿ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.
ಮಾಸ್ಕೋದಲ್ಲಿ ನಿಷೇದಾಜ್ಞೆ ಜಾರಿ ಇದ್ದ ವೇಳೆ ಜನರ ಹಸಿವನ್ನು ನೀಗಿಸಿದ ಡೆಲಿವರಿ ಬಾಯ್ ಹೋಲುವ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ಶುಕ್ರವಾರ ಈ ವಿಶೇಷ ಸ್ಮಾರಕ ಅನಾವರಣಗೊಂಡಿದೆ. ಇದು ಲಾಕ್‌ಡೌನ್ ವೇಳೆ ಡೆಲಿವರಿ ಕ್ಷೇತ್ರದಲ್ಲಿ ಸೇವೆಗೈದವರ ಸ್ಮರಣೆಗಾಗಿ ಮಾಡಲಾಗಿದ್ದು, ಕಲಾವಿದ ಅಲೆಕ್ಸಿ ಗರಿಕೋವಿಚ್ ವಿನ್ಯಾಸಗೊಳಿಸಿದ್ದಾರೆ. ಇನ್ನು ಈ ಸ್ಮಾರಕ ಸುಮಾರು ಮೂರು ಮೀಟರ್‌ಎತ್ತರ ಹೊಂದಿದ್ದು, ಮನುಷ್ಯನ ರೂಪವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.