ಭೂಮಿಯ ಮೇಲೆ ನಿಂತವರಿಗೆ, ಭೂಮಿ ತಿರುಗೋದು ಕಾಣೋದಿಲ್ಲ

Team Udayavani, May 2, 2020, 12:02 PM IST

ಭೂಮಿಯ ಮೇಲೆ ನಿಂತವರಿಗೆ, ಭೂಮಿ ತಿರುಗೋದು ಕಾಣೋದಿಲ್ಲ

ಈಗ ತಿಂಗಳ ಮೇಲೆ ಒಂದು ವಾರ ಕಾಲ, ಮನೆಯೇ ಜಗತ್ತು ಅಂತ ಮಾಡಿಕೊಂಡು ಕೂತಮೇಲೆ, ಒಮ್ಮೊಮ್ಮೆ ಅನ್ಸುತ್ತೆ – ಇಷ್ಟು ದಿನ ಬಾಲಕ್ಕೆ ಬೆಂಕಿ ಬಿದ್ದವನ ಹಾಗೆ, ಈ ಊರು ಆ ದೇಶ ಅಂತ ಸುತ್ತುತಾ ಇದ್ದೆನಲ್ಲ, ಯಾಕೆ? ಅಂತ.

ನನ್ನ ಭಾಷಣ, ಉಪದೇಶ, ಉಪ್ಪಿನಕಾಯಿ ಇದೆಲ್ಲಾ ಇಲ್ಲದೇನೂ ಪ್ರಪಂಚ ಬದುಕಿಯೇ ಇದೆ ಅಲ್ವಾ!? ಅರ್ಥ ಇಷ್ಟೇ- ಯಾವ ತಣ್ತೀಕ್ಕೂಮನುಷ್ಯ ಜಗತ್ತು ಬದುಕ್ತಾ ಇಲ್ಲ. ತಾನು, ತನ್ನ ಖುಷಿಗೆ, ತೀಟೆಗೆ, ಲಾಭಕ್ಕೆ, ಭೋಗಕ್ಕೆ ಬದುಕ್ತಾ ಇದೆ. ನಾವು ನಮ್ಮನ್ನ, ನಮ್ಮ ಬದುಕಿನಾಚೆಗೊಂದು ಸಲ ನಿಂತು ನೋಡಬೇಕು. ತಿರುಗೋ ಭೂಮಿಯ ಮೇಲೆ ನಿಂತವರಿಗೆ, ಭೂಮಿ ತಿರುಗೋದು ಕಾಣೋದಿಲ್ಲ. ರೈಲಿನೊಳಗೆ ಎಲ್ಲ ಕಿಟಕಿಗಳನ್ನೂ ಮುಚ್ಚಿಕೊಂಡು ಕೂತವನಿಗೆ ರೈಲು ಓಡುತ್ತಿರೋದು ಕಾಣೋದಿಲ್ಲ. ಇರಲಿ…

ಮಾರ್ಚಿ 23 ನೇ ತಾರೀಕು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಟಿ.ವಿ. ಮೇಲೆ ಬಂದು-ಮುಂದಿನ ಮೂರು ವಾರ ಇಡೀ ದೇಶ ಲಾಕ್‌ ಡೌನ್‌ ಅಂತ ಘೋಷಿಸಿದಾಗ, ನನಗೇನೂ ಬೇಜಾರಾಗಲಿಲ್ಲ. ಈಗ ಆಕಸ್ಮಿಕವಾಗಿ ಸಿಗುವ ರಜೆಯಲ್ಲಿ, ರಾಮಾಯಣ-ಮಹಾಭಾರತಗಳನ್ನು ಓದಿಬಿಡಬೇಕು ಅಂತ ಮನಸ್ಸಾಯಿತು. ಪಾವಗಡ ಪ್ರಕಾಶರಾವ…, ಬನ್ನಂಜೆ ಗೋವಿಂದಾಚಾರ್ಯ, ಮತ್ತು ಶತಾವಧಾನಿ ಗಣೇಶ್‌ ಅವರ ಪ್ರವಚನಗಳನ್ನು ಕೇಳಿದೆ. ಕುವೆಂಪು ಅವರ ರಾಮಾಯಣ ದರ್ಶನಂನ್ನು ಮತ್ತೂಮ್ಮೆ ಆಸ್ಥೆಯಿಂದ ಓದಿದೆ. ಈಗ ಮನಸ್ಸಿನ ತುಂಬಾ, ರಾಮಾಯಣದ ಭಾವ, ವಿಚಾರ, ಜಿಜ್ಞಾಸೆಗಳೇ ತುಂಬಿಕೊಂಡಿವೆ.

ಲಾಕ್‌ ಡೌನ್‌ ಅವಧಿಯ ಈ ರಜೆಯಲ್ಲಿ, ನಾನೂ- ಹೆಂಡತಿಯೂ ಸೇರಿಕೊಂಡು, ಮನೆಯ ಮೂಲೆ ಮುಡುಕಲಿನಲ್ಲಿದ್ದ ಕೊಳೆ ಕಸವನ್ನೆಲ್ಲಾ ತೆಗೆದಿದ್ದೇವೆ. ಸಾವಿರಾರು ಪುಸ್ತಕಗಳ ರಾಶಿಯಲ್ಲಿ, ಒಂದೊಂದೇ ಪುಸ್ತಕ ತೆಗೆದು ಧೂಳೊರೆಸಿ, ಮುಟ್ಟಿ- ಮಾತಾಡಿಸಿ, ಒಂದು ಕ್ರಮದಲ್ಲಿ ಎತ್ತಿಟ್ಟಿದ್ದೇವೆ. ನನಗೀಗ ಅನ್ನಿಸ್ತಾ ಇದೆ; ಇಡೀ ಜಗತ್ತು, ವರ್ಷಕ್ಕೊಮ್ಮೆ ಲಾಕ್‌ ಡೌನ್‌ ಆಗಲೇಬೇಕು.
ಇಲ್ಲವಾದರೆ ನಮ್ಮ ಮನೆ- ಮನಗಳ ಮೂಲೆ ಮುಡುಕಲಿನ ಕಸ ಹೊಡೆಯಲು ನಮಗೆ ಪುರಸೊತ್ತೇ ಸಿಗೋದಿಲ್ಲ.

● ಪ್ರೊ. ಕೃಷ್ಣೇಗೌಡ. ಖ್ಯಾತ ವಾಗ್ಮಿ, ಸಾಹಿತಿಗಳು

ಟಾಪ್ ನ್ಯೂಸ್

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌

JDS-DKS

Politics Discussion: ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿ.ಕೆ.ಶಿವಕುಮಾರ್‌ ಮುಖಾಮುಖಿ

CM-siddu

HMP Virus: ಎಚ್‌ಎಂಪಿ ವೈರಸ್‌ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

DKSSuresh

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್‌

Tumakuru-Leopard

Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌

JDS-DKS

Politics Discussion: ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿ.ಕೆ.ಶಿವಕುಮಾರ್‌ ಮುಖಾಮುಖಿ

CM-siddu

HMP Virus: ಎಚ್‌ಎಂಪಿ ವೈರಸ್‌ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌

JDS-DKS

Politics Discussion: ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿ.ಕೆ.ಶಿವಕುಮಾರ್‌ ಮುಖಾಮುಖಿ

CM-siddu

HMP Virus: ಎಚ್‌ಎಂಪಿ ವೈರಸ್‌ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.