ಲಾಕ್‌ಡೌನ್‌ ಎಫೆಕ್ಟ್: ಸಿಗರೇಟ್‌ ಹುಡುಕಿ ಬೇರೆ ದೇಶಕ್ಕೆ ಹೋದ

ಒಂದು ಸಿಗರೇಟಿನ ಕಥೆ

Team Udayavani, Apr 10, 2020, 6:29 PM IST

ಲಾಕ್‌ಡೌನ್‌ ಎಫೆಕ್ಟ್: ಸಿಗರೇಟ್‌ ಹುಡುಕಿ ಬೇರೆ ದೇಶಕ್ಕೆ ಹೋದ

ಚೆನ್ನೈ: ಕೊರೊನಾ ವೈರಸ್‌ ಜಾಗೃತಿ ಮೂಡಿಸಲು ಮಾಡಿದ ಚಿತ್ರ ಬರಹ.

ಪ್ಯಾರಿಸ್‌: ಲಾಕ್‌ಡೌನ್‌ ಆದೇಶ ಜಾರಿಯಾದಾಗಿನಿಂದ ಹಲವು ವಿಲಕ್ಷಣವಾದ ಸುದ್ದಿಗಳೂ ಬರುತತಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ದೃಷ್ಟಿಯಿಂದ ಸಾವಿರಾರು, ನೂರಾರು ಕಿ.ಮೀ. ಗಳನ್ನು ಕಾಲು ದಾರಿಯಲ್ಲೇ ಸಾಗಿ ಊರು ಸೇರಿದವರೂ ಇದ್ದಾರೆ. ಇವರ ಮಧ್ಯೆ ಮದ್ಯಪಾನವಿಲ್ಲದೇ ತೊಂದರೆಗೀಡಾದ ಕೆಲವು ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡದ್ದಿದೆ.

ಇಲ್ಲೊಬ್ಬ ಭೂಪ ಸಿಗರೇಟ್‌ಗಾಗಿ ಪಕ್ಕದ ದೇಶಕ್ಕೆ ಹೋಗಿ ಅಪಾ ಯವನ್ನು ಎದುರಿಸಿ 120 ಪೌಂಡ್‌ ದಂಡ ಪಾವತಿಸಿ ದ್ದಾನೆ. ಅದೃಷ್ಟವಶಾತ್‌ ಪೊಲೀಸರು ಮತ್ತೆ ಮನೆಗೆ ತಂದು ಬಿಟ್ಟಿದ್ದಾರೆ.

ಎಲ್ಲರಿಗೂ ತಿಳಿದಿರುವ ಹಾಗೇ ಕೋವಿಡ್‌-19 ನಿಯಂತ್ರಣಕ್ಕಾಗಿ ಫ್ರಾನ್ಸ್ ನಲ್ಲೂ ಲಾಕ್‌ ಡೌನ್‌ ಜಾರಿ ಮಾಡಲಾಗಿದೆ. ಆದರೆ ಈ ಘಟನೆಯ ಮೂಲ ರೂವಾರಿಯಾದ ಸಿಗರೇಟ್‌ ವ್ಯಸನಿ (ಆತನ ಹೆಸರನ್ನು ಬಹಿರಂಗಪಡಿಸಿಲ್ಲ) ದೇಶದಲ್ಲಿ ಎಲ್ಲಿಯೂ ಸಿಗರೇಟ್‌ ಸಿಗುತ್ತಿಲ್ಲ. ಆದರೆ ಸಿಗರೇಟ್‌ ಸೇದದೇ ಇರುವುದು ಹೇಗೆ ಎಂದು ಭಾವಿಸಿ ಸಿಗರೇಟ್‌ ಖರೀದಿಗಾಗಿ ಪಕ್ಕದ ದೇಶಕ್ಕೆ ಗಾಡಿ ತೆಗೆದುಕೊಂಡು ಹೊರಟ. 20 ಮೈಲಿ ಹೋದವನನ್ನು ಚೆಕ್‌ಪೋಸ್ಟ್ ನಲ್ಲಿದ್ದ ಅಧಿಕಾರಿಗಳು ತಡೆದು ವಾಪಸು ಕಳಿಸಿದರು.

ಕಾಲ್ನಡಿಗೆಯಲ್ಲಿ ಪಯಣ
ಪೊಲೀಸರ ಆದೇಶದಂತೆ ಮನೆಗೆ ಹಿಂದಿರುಗಿದವನೇ ಮತ್ತೂಂದು ಉಪಾಯ ಹುಡುಕಿದೆ. ತಾನು ವಾಸವಿರುವ ಸ್ಥಳದಿಂದ ಸ್ಪೇನ್‌ನ ಲಾ ಜಾನ್‌ ಕ್ವೆರಾಕ್ಕೆ ಅಂದಾಜು 40 ಕಿ.ಮೀ. ದೂರ. ಕಾಲ್ನಡಿಗೆಯಲ್ಲೇ ಹೊರಡಲು ಅನುವಾದ. ಅರ್ಧ ದಿನದ ಪಯಣವೆಂದು ಭಾವಿಸಿ ಪೊಲೀಸರ ಕಣ್ತಪ್ಪಿಸಿ ಬೆಟ್ಟ, ಕಂದಕ ದಾಟಲು ಹೊರಟ.

ಅಪಾಯ ಎದುರಾಗಿತ್ತು
ಆದರೆ ಹೀಗೆ ಗುಡ್ಡ ಪ್ರದೇಶಗಳ ಮಧ್ಯೆ ಹೊರಟವನು ಪೈರೆನೀಸ್‌ ಬೆಟ್ಟಗಳ ನಡುವೆ ಸಾಗುವಾಗ ಆಯತಪ್ಪಿ ಕಂದಕಕ್ಕೆ ಬಿದ್ದ. ಆಪಾಯ ಸಿಲುಕಿ ಮುಂದೇನು ಮಾಡುವುದು ಎಂದು ಯೋಚಿಸುತ್ತಿದವನಿಗೆ ತನ್ನ ಮೊಬೈಲ್‌ ನೆನಪಾಯಿತು. ತತ್‌ಕ್ಷಣ ಫೋನ್‌ ತಗೆದುಕೊಂಡು ಎಸ್‌ಒಎಸ್‌ ಸಂದೇಶ ರವಾನಿಸಿದ. ಮೌಂಟೇನ್‌ ಪೊಲೀಸರು ಹೆಲಿಕಾಪ್ಟರ್‌ ಮೂಲಕ ಸ್ಥಳಕ್ಕೆ ಆಗಮಿಸಿ ಕಂದಕಕ್ಕೆ ಬಿದ್ದವನನ್ನು ಎತ್ತಿದರು.

ದಂಡ ತೆತ್ತ
ಸುರಕ್ಷಿತವಾಗಿ ಪುನಃ ಆತನ ನಿವಾಸದ ಬಳಿ ಬಿಟ್ಟ ಪೊಲೀಸರು ಲಾಕ್‌ಡೌನ್‌ ನಿಯಮ ಉಲ್ಲಂ ಸಿ ಸಿಗರೇಟ್‌ ಖರೀದಿಗೆ ತೆರಳಿದ್ದಕ್ಕೆ 120 ಪೌಂಡ್‌ ದಂಡ ವಿಧಿಸಿದರು. ಸದ್ಯ ಫ್ರಾ®Õ…​ನಲ್ಲಿ ಪರಿಸ್ಥಿತಿ ಹೇಗಿದೆ ಅಂದರೆ ಯಾದ ದಾಖಲೆಗಳಿಲ್ಲದೆ ಯಾರಾದರೂ ರಸ್ತೆಗೆ ಇಳಿದರೆ 50 ಪೌಂಡ್‌ಗಿಂತಲೂ ಹೆಚ್ಚು ದಂಡ ತೆರಲೇಬೇಕು.

ಸುಷ್ಮಿತಾ ಜೈನ್‌

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ

ಆಫ್ಘನ್‌ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?

India-Afghanistan: ಆಫ್ಘನ್‌ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?

ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ: ವೈದ್ಯರು

Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ

ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.